ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

boxer

ADVERTISEMENT

ಸಹ ಆಟಗಾರನ ಪರ್ಸ್‌ನಿಂದ ಹಣ ಕದ್ದು ಪಾಕ್ ಬಾಕ್ಸರ್ ನಾಪತ್ತೆ

ಇಟಲಿಯಲ್ಲಿ ಒಲಿಂಪಿಕ್‌ ಅರ್ಹತಾ ಬಾಕ್ಸಿಂಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೋಗಿದ್ದ ಪಾಕಿಸ್ತಾನದ ಯುವ ಬಾಕ್ಸರ್ ಜೊಹೆಬ್ ರಶೀದ್‌, ತಂಡದ ಸಹ ಆಟಗಾರನ ಪರ್ಸ್‌ನಿಂದ ಹಣವನ್ನು ಕದ್ದು ನಾಪತ್ತೆಯಾಗಿದ್ದಾರೆ ಎಂದು ಪಾಕಿಸ್ತಾನ ಅಮೆಚೂರ್ ಬಾಕ್ಸಿಂಗ್ ಫೆಡರೇಷನ್ ಮಂಗಳವಾರ ತಿಳಿಸಿದೆ.
Last Updated 5 ಮಾರ್ಚ್ 2024, 16:09 IST
ಸಹ ಆಟಗಾರನ ಪರ್ಸ್‌ನಿಂದ ಹಣ ಕದ್ದು ಪಾಕ್ ಬಾಕ್ಸರ್ ನಾಪತ್ತೆ

ಬಾಕ್ಸರ್‌ ಕೌರ್‌ ಸಿಂಗ್ ನಿಧನ

ದೆಹಲಿ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಬಾಕ್ಸರ್‌ ಕೌರ್‌ ಸಿಂಗ್ (74) ಅವರು ಗುರುವಾರ ಹರಿಯಾಣದ ಕುರುಕ್ಷೇತ್ರದ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
Last Updated 27 ಏಪ್ರಿಲ್ 2023, 11:07 IST
ಬಾಕ್ಸರ್‌ ಕೌರ್‌ ಸಿಂಗ್ ನಿಧನ

ಕಿಕ್ ಬಾಕ್ಸರ್ ಸಾವು: ಎಫ್‌ಐಆರ್ ದಾಖಲು

ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ತೀವ್ರ ಗಾಯಗೊಂಡಿದ್ದ ಮೈಸೂರಿನ ಕಿಕ್‌ಬಾಕ್ಸರ್ ಎಸ್‌. ನಿಖಿಲ್ (23) ಮೃತಪಟ್ಟ ಪ್ರಕರಣದ ಸಂಬಂಧ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 15 ಜುಲೈ 2022, 5:34 IST
ಕಿಕ್ ಬಾಕ್ಸರ್ ಸಾವು: ಎಫ್‌ಐಆರ್ ದಾಖಲು

ಉಕ್ರೇನ್‌ಗೆ ಬಾಕ್ಸರ್ ಕ್ಲಿಚ್‌ಕೊ, ಚೆಸ್ ಆಟಗಾರ ಕ್ಯಾಸ್ಪರೊವ್ ಬೆಂಬಲ

ನವದೆಹಲಿ: ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ವ್ಲಾದಿಮಿರ್ ಕ್ಲಿಚ್‌ಕೊ ಮತ್ತು ಚೆಸ್ ಆಟಗಾರ ಗ್ಯಾರಿ ಕ್ಯಾಸ್ಪರೊವ್ ಅವರು ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಖಂಡಿಸಿದ್ದಾರೆ. ಉಕ್ರೇನ್ ಈ ಸಂದಿಗ್ದ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಲಿದೆ ಎಂದು ಇಬ್ಬರೂ ನುಡಿದಿದ್ದಾರೆ.
Last Updated 25 ಫೆಬ್ರುವರಿ 2022, 2:22 IST
ಉಕ್ರೇನ್‌ಗೆ ಬಾಕ್ಸರ್ ಕ್ಲಿಚ್‌ಕೊ, ಚೆಸ್ ಆಟಗಾರ ಕ್ಯಾಸ್ಪರೊವ್ ಬೆಂಬಲ

ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಾಜಿ ಬಾಕ್ಸರ್ ಡಿಂಕೊ ಸಿಂಗ್ ನಿಧನ

1998ರ ಬ್ಯಾಕಾಂಕ್ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಾಜಿ ಬಾಕ್ಸರ್ ಡಿಂಕೊ ಸಿಂಗ್‌ (42), ಗುರುವಾರ ನಿಧನರಾಗಿದ್ದಾರೆ. ಭಾರತದ ಚಾಂಪಿಯನ್ ಬಾಕ್ಸರ್ ಆಗಿದ್ದ ಅವರು ಕಳೆದ ನಾಲ್ಕು ವರ್ಷಗಳಿಂದಲೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
Last Updated 10 ಜೂನ್ 2021, 6:43 IST
ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಾಜಿ ಬಾಕ್ಸರ್ ಡಿಂಕೊ ಸಿಂಗ್ ನಿಧನ

ಬಾಕ್ಸಿಂಗ್‌: ವಿಜೇಂದರ್ ಸಿಂಗ್‌ಗೆ ಲಾಪ್ಸನ್‌ ಸವಾಲು

ಭಾರತದ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್‌, ಒಂದು ವರ್ಷದ ಬಳಿಕ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಶುಕ್ರವಾರ ನಡೆಯುವ 76 ಕೆಜಿ ಸೂಪರ್ ಮಿಡ್ಲ್‌ ವೇಟ್ ವಿಭಾಗದ ಬೌಟ್‌ನಲ್ಲಿ ರಷ್ಯಾದ ಅರ್ಟಿಶ್ ಲಾಪ್ಸನ್ ಸವಾಲನ್ನು ಅವರು ಎದುರಿಸುವರು.
Last Updated 18 ಮಾರ್ಚ್ 2021, 13:34 IST
ಬಾಕ್ಸಿಂಗ್‌: ವಿಜೇಂದರ್ ಸಿಂಗ್‌ಗೆ ಲಾಪ್ಸನ್‌ ಸವಾಲು

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದಿದ್ದರೆ ಖೇಲ್‌ ರತ್ನ ಹಿಂದಿರುಗಿಸುವೆ: ವಿಜೇಂದರ್

'ಒಂದು ವೇಳೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ಹೋದರೆ, ಖೇಲ್‌ ರತ್ನ ಪ್ರಶಸ್ತಿ ಹಿಂದಿರುಗಿಸುವೆ,' ಎಂದು ಒಲಿಂಪಿಕ್ಸ್‌ ಪದಕ ವಿಜೇತ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ. ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, ಬೆಲೆ ಖಾತರಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಮತ್ತು ರಕ್ಷಣೆ) ಕಾಯ್ದೆ ಮತ್ತು ಕೃಷಿ ಸೇವೆಗಳು ಮತ್ತು ಅಗತ್ಯ ವಸ್ತು ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಹೊರವಲಯದ ಸಿಂಗು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಭಾನುವಾರ 11ನೇ ದಿನಕ್ಕೆ ಕಾಲಿಟ್ಟಿದೆ.
Last Updated 6 ಡಿಸೆಂಬರ್ 2020, 10:02 IST
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದಿದ್ದರೆ ಖೇಲ್‌ ರತ್ನ ಹಿಂದಿರುಗಿಸುವೆ: ವಿಜೇಂದರ್
ADVERTISEMENT

ಕ್ರೀಡೆ: ಹೋರಾಟದ ಕಸುವಿಗೆ ಮುಪ್ಪಿಲ್ಲ

‘ಯಾವುದೂ ಅಸಾಧ್ಯವಲ್ಲ. ಆಕಾಶಕ್ಕೆ ಮೇರೆ ಇಲ್ಲ. ಬದುಕಿನಲ್ಲಿ ಹೆಚ್ಚಿನ ಗುರಿಗಳನ್ನೇನೂ ಇಟ್ಟುಕೊಂಡಿಲ್ಲ. ಐಷಾರಾಮಿ ಜೀವನ ಶೈಲಿಯನ್ನು ತ್ಯಜಿಸಿ ಬಹಳ ದಿನಗಳಾದವು. ಸೇವಾ ಕಾರ್ಯಗಳಿಗಾಗಿ ಹಣ ಸಂಗ್ರಹದಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ಟೈಸನ್‌.
Last Updated 30 ನವೆಂಬರ್ 2020, 19:30 IST
ಕ್ರೀಡೆ: ಹೋರಾಟದ ಕಸುವಿಗೆ ಮುಪ್ಪಿಲ್ಲ

ಅಮೆರಿಕದ ಬಾಕ್ಸರ್‌ ಮಿಕೆಲಾಗೆ ಕೋವಿಡ್‌

ಅಮೆರಿಕದ ಬಾಕ್ಸರ್‌ ಮಿಕೆಲಾ ಮೇಯರ್‌ಗೆ ಕೋವಿಡ್‌- 19 ಇರುವುದು ಭಾನುವಾರ ದೃಢಪಟ್ಟಿದೆ.
Last Updated 8 ಜೂನ್ 2020, 16:41 IST
fallback

ಜಾರ್ಜ್ ಫ್ಲಾಯ್ಡ್‌ ಅಂತ್ಯಕ್ರಿಯೆ ಖರ್ಚು ಭರಿಸಲಿರುವ ಮೇವೆದರ್

ಅಮೆರಿಕದಲ್ಲಿ ಹತ್ಯೆಯಾಗಿರುವ ಕಪ್ಪು ಜನಾಂಗದ ಜಾರ್ಜ್‌ ಫ್ಲಾಯ್ಡ್‌ ಅಂತ್ಯಕ್ರಿಯೆ ಮತ್ತು ಸ್ಮರಣೆ ಸೇವೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ವೃತ್ತಿಪರ ಬಾಕ್ಸರ್‌ ಫ್ಲಾಯ್ಡ್‌ ಮೇವೆದರ್ ಘೋಷಿಸಿದ್ದಾರೆ.
Last Updated 2 ಜೂನ್ 2020, 19:45 IST
ಜಾರ್ಜ್ ಫ್ಲಾಯ್ಡ್‌ ಅಂತ್ಯಕ್ರಿಯೆ ಖರ್ಚು ಭರಿಸಲಿರುವ ಮೇವೆದರ್
ADVERTISEMENT
ADVERTISEMENT
ADVERTISEMENT