ಮೆಗಾ ಸ್ಟಾರ್ ಚಿರಂಜೀವಿ ಮನೆಯಲ್ಲಿ ಸಂಭ್ರಮ: ಅಪ್ಪನಾದ ಖುಷಿಯಲ್ಲಿ ನಟ ವರುಣ್ ತೇಜ್
Tollywood Baby News: ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಸೆಪ್ಟೆಂಬರ್ 10ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ ಎಂದು ಇನ್‌ಸ್ಟಾಗ್ರಾಂ ಮೂಲಕ ಘೋಷಿಸಲಾಗಿದೆ.Last Updated 12 ಸೆಪ್ಟೆಂಬರ್ 2025, 7:11 IST