ಗುರುವಾರ, 3 ಜುಲೈ 2025
×
ADVERTISEMENT

BPL

ADVERTISEMENT

ಅಕ್ರಮ ಬಿಪಿಎಲ್‌ ಕಾರ್ಡ್‌ ಎಪಿಎಲ್‌ಗೆ ಪರಿವರ್ತನೆ: ಕೆ.ಎಚ್‌. ಮುನಿಯಪ್ಪ

ಮೂರು ತಿಂಗಳ ಒಳಗೆ ಪ್ರಕ್ರಿಯೆ ಪೂರ್ಣ
Last Updated 9 ಡಿಸೆಂಬರ್ 2024, 14:57 IST
ಅಕ್ರಮ ಬಿಪಿಎಲ್‌ ಕಾರ್ಡ್‌ ಎಪಿಎಲ್‌ಗೆ ಪರಿವರ್ತನೆ: ಕೆ.ಎಚ್‌. ಮುನಿಯಪ್ಪ

ಮಂಡ್ಯ: 10,885 ‘ಬಿಪಿಎಲ್‌’ ಪಡಿತರ ಚೀಟಿಗಳು ‘ಎಪಿಎಲ್‌’ಗೆ ಬದಲಾವಣೆ

702 ಅರ್ಹರು ಪತ್ತೆ!
Last Updated 28 ನವೆಂಬರ್ 2024, 6:36 IST
ಮಂಡ್ಯ: 10,885 ‘ಬಿಪಿಎಲ್‌’ ಪಡಿತರ ಚೀಟಿಗಳು ‘ಎಪಿಎಲ್‌’ಗೆ ಬದಲಾವಣೆ

ಬಿಪಿಎಲ್‌ ಪಡಿತರ ಚೀಟಿ ಪರಿಷ್ಕರಣೆ ಸ್ಥಗಿತ: ಕಾರ್ಡ್ ಅಮಾನತು ತೆರವು; ಮುನಿಯಪ್ಪ

ಬಿಪಿಎಲ್​​ ಪಡಿತರ ಚೀಟಿಗಳ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಇಡೀ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
Last Updated 21 ನವೆಂಬರ್ 2024, 20:11 IST
ಬಿಪಿಎಲ್‌ ಪಡಿತರ ಚೀಟಿ ಪರಿಷ್ಕರಣೆ ಸ್ಥಗಿತ: ಕಾರ್ಡ್ ಅಮಾನತು ತೆರವು; ಮುನಿಯಪ್ಪ

ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ 13,87,652: ಆಹಾರ ಇಲಾಖೆ ಮಾಹಿತಿ

ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿದ್ದು, ಈ ಪೈಕಿ 10,68,042 ಅಂತ್ಯೋದಯ ಕಾರ್ಡ್‌ಗಳು, 1,14,60,137 ಬಿಪಿಎಲ್ ಕಾರ್ಡ್‌ಗಳು, ಉಳಿದಂತೆ, 25,62,355 ಎಪಿಲ್ ಕಾರ್ಡ್‌ಗಳು ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
Last Updated 21 ನವೆಂಬರ್ 2024, 2:51 IST
ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ 13,87,652: ಆಹಾರ ಇಲಾಖೆ ಮಾಹಿತಿ

ಯಾವುದೇ ಪಡಿತರ ಚೀಟಿ ರದ್ದತಿ ಇಲ್ಲ: BPLಗೆ ಅರ್ಹರಲ್ಲದವರು APLಗೆ: ಮುನಿಯಪ್ಪ

ಬಿಪಿಎಲ್‌ಗೆ ಅರ್ಹರಲ್ಲದವರು ಎಪಿಎಲ್‌ಗೆ ಸೇರ್ಪಡೆ: ಆಹಾರ ಸಚಿವ
Last Updated 20 ನವೆಂಬರ್ 2024, 15:28 IST
ಯಾವುದೇ ಪಡಿತರ ಚೀಟಿ ರದ್ದತಿ ಇಲ್ಲ: BPLಗೆ ಅರ್ಹರಲ್ಲದವರು APLಗೆ: ಮುನಿಯಪ್ಪ

ಗ್ಯಾರಂಟಿ ಭಾರದಿಂದ ಬಿಪಿಎಲ್‌ ಕಾರ್ಡ್‌ ರದ್ದು: ಎಎಪಿ

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ ಫಲಾನುಭವಿಗಳನ್ನೇ ಕಡಿಮೆ ಮಾಡಲು ಕಾಂಗ್ರೆಸ್‌ ನೇತೃತ್ವದ ಸರ್ಕಾರ ಹೊರಟಿದೆ. ಇದರ ಭಾಗವಾಗಿ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುತ್ತಿದೆ ಎಂದು ಎಎಪಿ ಆರೋಪಿಸಿದೆ.
Last Updated 18 ನವೆಂಬರ್ 2024, 16:16 IST
ಗ್ಯಾರಂಟಿ ಭಾರದಿಂದ ಬಿಪಿಎಲ್‌ ಕಾರ್ಡ್‌ ರದ್ದು: ಎಎಪಿ

ಇ–ಶ್ರಮ: ಕಾರ್ಮಿಕರಿಗೆ ಬಿಪಿಎಲ್‌ ವಿತರಣೆ

ಇ–ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲ ಕಾರ್ಮಿಕರಿಗೆ ಬಿಪಿಎಲ್‌ (ಆದ್ಯತಾ ಪಡಿತರ ಚೀಟಿ) ಚೀಟಿ ವಿತರಣೆ ಕಾರ್ಯಕ್ಕೆ ಆಹಾರ ಇಲಾಖೆ ಚಾಲನೆ ನೀಡಿದೆ.
Last Updated 5 ನವೆಂಬರ್ 2024, 14:57 IST
ಇ–ಶ್ರಮ: ಕಾರ್ಮಿಕರಿಗೆ ಬಿಪಿಎಲ್‌ ವಿತರಣೆ
ADVERTISEMENT

ತುಮಕೂರು: ಬಿಪಿಎಲ್‌ ಕಾರ್ಡ್‌ ರದ್ದತಿಗೆ ವಿರೋಧ

ಕಾರ್ಡ್‌ ಸಕ್ರಿಯಗೊಳಿಸಲು ಆಗ್ರಹ
Last Updated 5 ನವೆಂಬರ್ 2024, 4:02 IST
ತುಮಕೂರು: ಬಿಪಿಎಲ್‌ ಕಾರ್ಡ್‌ ರದ್ದತಿಗೆ ವಿರೋಧ

BPL ಸಮೂಹ ಸಂಸ್ಥೆಯ ಸಂಸ್ಥಾಪಕ ಟಿಪಿಜಿ ನಂಬಿಯಾರ್ ನಿಧನ

ಭಾರತೀಯ ಎಲೆಕ್ಟ್ರಿಕ್ ಕಂಪನಿ ಬಿಪಿಎಲ್ ಸಮೂಹದ ಸಂಸ್ಥಾಪಕ ಟಿ.ಪಿ. ಗೋಪಾಲನ್ ನಂಬಿಯಾರ್ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
Last Updated 31 ಅಕ್ಟೋಬರ್ 2024, 9:18 IST
BPL ಸಮೂಹ ಸಂಸ್ಥೆಯ ಸಂಸ್ಥಾಪಕ ಟಿಪಿಜಿ ನಂಬಿಯಾರ್ ನಿಧನ

ಬೆಂಗಳೂರು: ಸಾವಿರಾರು ಬಿಪಿಎಲ್‌ ಪಡಿತರ ಚೀಟಿ ರದ್ದು

ನಾಗರಿಕರು ಸಾಲ ಪಡೆಯಲು ‘ಐಟಿ ರಿಟರ್ನ್‌’ ಸಲ್ಲಿಸಿರುವುದೇ ಪ್ರಮುಖ ಕಾರಣ!
Last Updated 26 ಅಕ್ಟೋಬರ್ 2024, 0:16 IST
ಬೆಂಗಳೂರು: ಸಾವಿರಾರು ಬಿಪಿಎಲ್‌ ಪಡಿತರ ಚೀಟಿ ರದ್ದು
ADVERTISEMENT
ADVERTISEMENT
ADVERTISEMENT