ಭಾನುವಾರ, 31 ಆಗಸ್ಟ್ 2025
×
ADVERTISEMENT

Brahmaputra river

ADVERTISEMENT

ಬ್ರಹ್ಮಪುತ್ರ ನದಿಗೆ ಅಣೆಕಟ್ಟು | ಭಾರತ, ಬಾಂಗ್ಲಾ ಮೇಲೆ ಪರಿಣಾಮ ಬೀರದು: ಚೀನಾ

China Dam Statement: ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ಕಟ್ಟುವ ನಿರ್ಧಾರವನ್ನು ಚೀನಾ ಸಮರ್ಥಿಸಿಕೊಂಡಿದ್ದು, ಈ ಯೋಜನೆಯಿಂದ ಭಾರತ ಮತ್ತು ಬಾಂಗ್ಲಾದೇಶದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರದು ಎಂದು ಹೇಳಿದೆ...
Last Updated 23 ಜುಲೈ 2025, 15:50 IST
ಬ್ರಹ್ಮಪುತ್ರ ನದಿಗೆ ಅಣೆಕಟ್ಟು | ಭಾರತ, ಬಾಂಗ್ಲಾ ಮೇಲೆ ಪರಿಣಾಮ ಬೀರದು: ಚೀನಾ

Assam Floods | ಮೃತರ ಸಂಖ್ಯೆ 19ಕ್ಕೆ ಏರಿಕೆ, ಸಂಕಷ್ಟದಲ್ಲಿ 7 ಲಕ್ಷ ಜನ

Assam Rain | ಅಸ್ಸಾಂನಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಸ್ಥಿತಿ ಮುಂದುವರಿದಿದ್ದು, 21 ಜಿಲ್ಲೆಗಳಲ್ಲಿ ಸುಮಾರು ಏಳು ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಜೂನ್ 2025, 12:38 IST
Assam Floods | ಮೃತರ ಸಂಖ್ಯೆ 19ಕ್ಕೆ ಏರಿಕೆ, ಸಂಕಷ್ಟದಲ್ಲಿ 7 ಲಕ್ಷ ಜನ

ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಸಿದ್ಧತೆ; ಹಿತಾಸಕ್ತಿ ರಕ್ಷಣೆಗೆ ಅಗತ್ಯ ಕ್ರಮ: ಭಾರತ

‘ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್‌ನಲ್ಲಿ ಚೀನಾ ಬೃಹತ್‌ ಅಣೆಕಟ್ಟು ನಿರ್ಮಿಸಲು ಸಿದ್ಧತೆ ನಡೆಸಿರುವುದರತ್ತ ನಿಗಾವಹಿಸ‌ಲಾಗಿದೆ. ಭಾರತದ ಹಿತಾಸಕ್ತಿ ರಕ್ಷಿಸಲು ಅಗತ್ಯ ಕ್ರಮವಹಿಸಲಾಗುವುದು’ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ.
Last Updated 3 ಜನವರಿ 2025, 15:57 IST
ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಸಿದ್ಧತೆ; ಹಿತಾಸಕ್ತಿ ರಕ್ಷಣೆಗೆ ಅಗತ್ಯ ಕ್ರಮ: ಭಾರತ

ಆಳ–ಅಗಲ: ಚೀನಾ ದುಸ್ಸಾಹಸ ಭಾರತಕ್ಕೆ ಕಂಟಕ?

ಬ್ರಹ್ಮಪುತ್ರ ನದಿಗೆ ವಿಶ್ವದ ಅತಿ ದೊಡ್ಡ ಅಣೆಕಟ್ಟು
Last Updated 1 ಜನವರಿ 2025, 23:30 IST
ಆಳ–ಅಗಲ: ಚೀನಾ ದುಸ್ಸಾಹಸ ಭಾರತಕ್ಕೆ ಕಂಟಕ?

ಭಾರತದ ಗಡಿಭಾಗದಲ್ಲಿ ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಒಪ್ಪಿಗೆ

ಭಾರತದ ಗಡಿಭಾಗದಲ್ಲಿ ಬ್ರಹ್ಮಪುತ್ರ ನದಿಗೆ ನಿರ್ಮಾಣ: ತೀವ್ರ ಕಳವಳ
Last Updated 26 ಡಿಸೆಂಬರ್ 2024, 13:32 IST
ಭಾರತದ ಗಡಿಭಾಗದಲ್ಲಿ ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಒಪ್ಪಿಗೆ

ಅಸ್ಸಾಂ: ಬ್ರಹ್ಮಪುತ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆ, ಅಪಾರ ಪ್ರಮಾಣದ ಬೆಳೆ ಹಾನಿ

ಅಸ್ಸಾಂನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಬ್ರಹ್ಮಪುತ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
Last Updated 31 ಆಗಸ್ಟ್ 2023, 4:35 IST
ಅಸ್ಸಾಂ: ಬ್ರಹ್ಮಪುತ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆ, ಅಪಾರ ಪ್ರಮಾಣದ ಬೆಳೆ ಹಾನಿ

Assam Flood | ಅಸ್ಸಾಂ ಪ್ರವಾಹ: ಐದು ಲಕ್ಷ ಜನರಿಗೆ ಸಂಕಷ್ಟ

Brahmaputra river flowing above the danger level ಅಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿ ಭೀಕರವಾಗಿದ್ದು, ಐದು ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 23 ಜೂನ್ 2023, 5:46 IST
Assam Flood | ಅಸ್ಸಾಂ ಪ್ರವಾಹ: ಐದು ಲಕ್ಷ ಜನರಿಗೆ ಸಂಕಷ್ಟ
ADVERTISEMENT

ಅಸ್ಸಾಂನಲ್ಲಿ 120ಕ್ಕೂ ಹೆಚ್ಚು ಜನರಿದ್ದ ಬಾರ್ಜ್‌ ಮುಳುಗಡೆ: ಅನೇಕ ಮಂದಿ ನಾಪತ್ತೆ

ಪೂರ್ವ ಅಸ್ಸಾಂನ ಜೋರ್‌ಹಾಟ್ ಜಿಲ್ಲೆಯಲ್ಲಿ 120ಕ್ಕೂ ಹೆಚ್ಚು ಜನರಿದ್ದ ಬಾರ್ಜ್‌ ಒಂದು ಬುಧವಾರ ಮಧ್ಯಾಹ್ನ ಬ್ರಹ್ಮಪುತ್ರ ನದಿಯಲ್ಲಿ ಮುಳುಗಡೆಯಾಗಿದೆ. ಬೋಟ್ ಡಿಕ್ಕಿಯಾಗಿರುವುದು ಘಟನೆಗೆ ಕಾರಣವಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ.
Last Updated 8 ಸೆಪ್ಟೆಂಬರ್ 2021, 14:46 IST
ಅಸ್ಸಾಂನಲ್ಲಿ 120ಕ್ಕೂ ಹೆಚ್ಚು ಜನರಿದ್ದ ಬಾರ್ಜ್‌ ಮುಳುಗಡೆ: ಅನೇಕ ಮಂದಿ ನಾಪತ್ತೆ

ಆಳ-ಅಗಲ | ಚೀನಾದಿಂದ ಮತ್ತೆ ಉಪಟಳ: ಗಡಿ ಸನಿಹ ಅಣೆಕಟ್ಟೆ

ಬ್ರಹ್ಮಪುತ್ರ ನದಿಗೆ ಭಾರತದ ಗಡಿಯ ಹತ್ತಿರದಲ್ಲಿಯೇ ಅಣೆಕಟ್ಟೆ ನಿರ್ಮಿಸುವ ಚೀನಾದ ನಿರ್ಧಾರವು ಎರಡೂ ದೇಶಗಳ ನಡುವೆ ಇನ್ನೊಂದು ಬಿಕ್ಕಟ್ಟಿಗೆ ಕಾರಣ ಆಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು.
Last Updated 12 ಮಾರ್ಚ್ 2021, 19:32 IST
ಆಳ-ಅಗಲ | ಚೀನಾದಿಂದ ಮತ್ತೆ ಉಪಟಳ: ಗಡಿ ಸನಿಹ ಅಣೆಕಟ್ಟೆ

ಬ್ರಹ್ಮಪುತ್ರ ನದಿಗೆ ಟಿಬೆಟ್‌ನಲ್ಲಿ ಅಣೆಕಟ್ಟು: ಚೀನಾ ಸಂಸತ್‌ ಅನುಮೋದನೆ

ಬ್ರಹ್ಮಪುತ್ರ ನದಿಗೆ ಟಿಬೆಟ್‌ನಲ್ಲಿ ಅಣೆಕಟ್ಟು ನಿರ್ಮಿಸುವುದು ಸೇರಿದಂತೆ ಹಲವಾರು ಯೋಜನೆಗಳನ್ನು ಒಳಗೊಂಡ 14ನೇ ಪಂಚವಾರ್ಷಿಕ ಯೋಜನೆಗೆ ಚೀನಾ ಸಂಸತ್‌ ಗುರುವಾರ ಅನುಮೋದನೆ ನೀಡಿದೆ.
Last Updated 11 ಮಾರ್ಚ್ 2021, 12:36 IST
ಬ್ರಹ್ಮಪುತ್ರ ನದಿಗೆ ಟಿಬೆಟ್‌ನಲ್ಲಿ ಅಣೆಕಟ್ಟು: ಚೀನಾ ಸಂಸತ್‌ ಅನುಮೋದನೆ
ADVERTISEMENT
ADVERTISEMENT
ADVERTISEMENT