ಹೆಗ್ಗುಂಜೆಯಲ್ಲಿ ಅನಧಿಕೃತ ಶೆಡ್ ತೆರವು: ಸ್ಥಳಕ್ಕೆ ಸಂಸದ, ಶಾಸಕರ ಭೇಟಿ
Heggunje Encroachment: ಹೆಗ್ಗುಂಜೆ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ನಿರ್ಮಾಣವಾದ ಅನಧಿಕೃತ ಶೆಡ್ಗಳು ಹಾಗೂ ಕಟ್ಟಡ ತೆರವುಗೊಳಿಸಲಾಯಿತು. ಸ್ಥಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕಿರಣ್ ಕೊಡ್ಗಿ ಭೇಟಿ ನೀಡಿದರು.Last Updated 13 ಜನವರಿ 2026, 6:42 IST