ಗುರುವಾರ, 3 ಜುಲೈ 2025
×
ADVERTISEMENT

Brain Stroke

ADVERTISEMENT

ಪಾರ್ಶ್ವವಾಯು: ಇರಲಿ ಎಚ್ಚರ– ಡಾ. ವಿನಯಾ ಶ್ರೀನಿವಾಸ್ ಅವರ ಲೇಖನ

‘ಪಾರ್ಶ್ವವಾಯು’ ಅಥವಾ ‘ಸ್ಟ್ರೋಕ್‌’ ಒಂದು ವೈದ್ಯಕೀಯ ತುರ್ತುಪರಿಸ್ಥಿತಿ. ವಯಸ್ಸಾದಂತೆ ಇದರ ಸಂಭವ ಹೆಚ್ಚು. ಮಿದುಳಿನ ರಕ್ತಪೂರೈಕೆಯಲ್ಲಿ ವ್ಯತ್ಯಯವಾಗುವುದೇ ಪಾರ್ಶ್ವವಾಯುವಿಗೆ ಮುಖ್ಯ ಕಾರಣ.
Last Updated 8 ಏಪ್ರಿಲ್ 2025, 1:27 IST
ಪಾರ್ಶ್ವವಾಯು: ಇರಲಿ ಎಚ್ಚರ– ಡಾ. ವಿನಯಾ ಶ್ರೀನಿವಾಸ್ ಅವರ ಲೇಖನ

Health: ಮೆದುಳಿನ ಸ್ಟ್ರೋಕ್ ತಡೆಗಟ್ಟುವುದರಲ್ಲಿ ಆಹಾರ ಮತ್ತು ವ್ಯಾಯಾಮದ ಪಾತ್ರ

ಮೆದುಳಿನ ಸ್ಟ್ರೋಕ್ ಅಥವಾ 'ಮೆದುಳಿನ ಆಘಾತ' - ಮೆದುಳಿನ ಒಂದು ಭಾಗಕ್ಕೆ ರಕ್ತದ ಹರಿವು ಸ್ಥಗಿತಗೊಂಡಾಗ ಅಥವಾ ಹೆಪ್ಪುಗಟ್ಟಿದಾಗ ಸಂಭವಿಸುತ್ತದೆ. ಇದು ಮೆದುಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಯನ್ನೂ ಕಡಿತಗೊಳಿಸುತ್ತದೆ.
Last Updated 3 ಫೆಬ್ರುವರಿ 2025, 10:52 IST
Health: ಮೆದುಳಿನ ಸ್ಟ್ರೋಕ್ ತಡೆಗಟ್ಟುವುದರಲ್ಲಿ ಆಹಾರ ಮತ್ತು ವ್ಯಾಯಾಮದ ಪಾತ್ರ

ಹೃದಯ, ಮಿದುಳು ಆಘಾತದಲ್ಲಿ ತ್ವರಿತ ಚಿಕಿತ್ಸೆ: ICMR ಆಧುನಿಕ ವ್ಯವಸ್ಥೆ ಅನುಷ್ಠಾನ

ಹೃದಯಾಘಾತ ಹಾಗೂ ಪಾರ್ಶ್ವವಾಯು ಸಂಭವಿಸಿದ ಸಂದರ್ಭದಲ್ಲಿ ತ್ವರಿತ ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ರಾಷ್ಟ್ರೀಯ ಆರೋಗ್ಯ ಸಂಶೋಧನಾ ಆದ್ಯತೆ ಯೋಜನೆಯ ಅನುಷ್ಠಾನ ಆರಂಭಗೊಂಡಿದೆ.
Last Updated 7 ಆಗಸ್ಟ್ 2024, 15:55 IST
ಹೃದಯ, ಮಿದುಳು ಆಘಾತದಲ್ಲಿ ತ್ವರಿತ ಚಿಕಿತ್ಸೆ: ICMR ಆಧುನಿಕ ವ್ಯವಸ್ಥೆ ಅನುಷ್ಠಾನ

ಮಿದುಳು ಸಮಸ್ಯೆ ಪತ್ತೆಗೆ ವೈದ್ಯರಿಗೆ ತರಬೇತಿ

ನರ ಸಂಬಂಧಿ ಅನಾರೋಗ್ಯ ಸಮಸ್ಯೆಗಳ ನಿವಾರಣೆಗೆ ನಿಮ್ಹಾನ್ಸ್ ಕ್ರಮ
Last Updated 21 ಜುಲೈ 2022, 20:01 IST
ಮಿದುಳು ಸಮಸ್ಯೆ ಪತ್ತೆಗೆ ವೈದ್ಯರಿಗೆ ತರಬೇತಿ

ಮಿದುಳಿಗೂ ಆಗಬಹುದು ಆಘಾತ...!

ಸ್ಟ್ರೋ ಕ್‌..ಇದು ಜಗತ್ತಿನ 2 ಕೋಟಿ ಜನರನ್ನು ಆಘಾತಕ್ಕೆ ದೂಡಿದೆ. ಮಿದುಳಿನ ಆಘಾತ ಎಂದು ಕರೆಯಬಹುದಾದ ಈ ಸಮಸ್ಯೆಯಿಂದ ಇದುವರೆಗೂ 50ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
Last Updated 22 ಅಕ್ಟೋಬರ್ 2019, 19:45 IST
ಮಿದುಳಿಗೂ ಆಗಬಹುದು ಆಘಾತ...!
ADVERTISEMENT
ADVERTISEMENT
ADVERTISEMENT
ADVERTISEMENT