ರಾಯಚೂರು: ಚಾಲಕನ ಸಮಯ ಪ್ರಜ್ಞೆ, 60 ಜನರು ಸುರಕ್ಷಿತ
ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿ ಸರ್ಕಾರಿ ಬಸ್ ರಸ್ತೆ ಬಿಟ್ಟರೂ ಯಾವುದೇ ಅನಾಹುತ ಸಂಭವಿಸದೆ, ಚಾಲಕನ ಸಮಯ ಪ್ರಜ್ಞೆಯಿಂದಾಗಿ 60 ಜನರು ಬದುಕುಳಿದ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಬುದ್ದಿನ್ನಿ ಗ್ರಾಮದ ಬಳಿ ಬುಧವಾರ ನಡೆದಿದೆ.Last Updated 3 ಫೆಬ್ರುವರಿ 2021, 11:50 IST