ಮಂಗಳವಾರ, 18 ನವೆಂಬರ್ 2025
×
ADVERTISEMENT

Breast Cancer Awareness

ADVERTISEMENT

ಚಿಕಿತ್ಸೆ ಬಳಿಕವೂ ಸ್ತನ ಕ್ಯಾನ್ಸರ್ ಮರುಕಳಿಸುತ್ತಾ? ಈ ಅಂಶಗಳ ಬಗ್ಗೆ ಎಚ್ಚರವಹಿಸಿ

Cancer Awareness: ಸ್ತನ ಕ್ಯಾನ್ಸರ್ ಚಿಕಿತ್ಸೆಯ ಬಳಿಕವೂ ಮರುಕಳಿಸುವಿಕೆ ಸಂಭವಿಸಬಹುದು. ಜೈವಿಕ ಮತ್ತು ಜೀವನಶೈಲಿ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ತೂಕ ನಿಯಂತ್ರಣ, ಸಮತೋಲಿತ ಆಹಾರ ಮತ್ತು ನಿಯಮಿತ ತಪಾಸಣೆ ಅಗತ್ಯ.
Last Updated 17 ಅಕ್ಟೋಬರ್ 2025, 11:08 IST
ಚಿಕಿತ್ಸೆ ಬಳಿಕವೂ ಸ್ತನ ಕ್ಯಾನ್ಸರ್ ಮರುಕಳಿಸುತ್ತಾ? ಈ ಅಂಶಗಳ ಬಗ್ಗೆ ಎಚ್ಚರವಹಿಸಿ

ಸ್ತನ ಕ್ಯಾನ್ಸರ್‌ನಲ್ಲಿ ಅಪಾಯಕಾರಿ HER2+: ಚಿಕಿತ್ಸಾ ವಿಧಾನಗಳೇನು?

Breast Cancer Awareness: HER2+ ಸ್ತನ ಕ್ಯಾನ್ಸರ್ ಅತ್ಯಂತ ಆಕ್ರಮಣಕಾರಿ ಪ್ರಬೇಧ. ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದು ಜೀವ ಉಳಿಸುವಲ್ಲಿ ಸಹಾಯಕ. ಭಾರತದಲ್ಲಿ HER2+ ಚಿಕಿತ್ಸೆಗಳು ಲಭ್ಯ.
Last Updated 16 ಅಕ್ಟೋಬರ್ 2025, 12:35 IST
ಸ್ತನ ಕ್ಯಾನ್ಸರ್‌ನಲ್ಲಿ ಅಪಾಯಕಾರಿ HER2+: ಚಿಕಿತ್ಸಾ ವಿಧಾನಗಳೇನು?

Breast Cancer | ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯ: ತಡೆಗಿದೆ 5 ಮಾರ್ಗ

Cancer Awareness: ಭಾರತದ ಮಹಿಳೆಯರನ್ನು ಕಾಡುವ ಅತ್ಯಂತ ಸಾಮಾನ್ಯ ಮತ್ತು ಮಾರಕ ಕ್ಯಾನ್ಸರ್‌ ಎಂದರೆ ಅದು ಸ್ತನ ಕ್ಯಾನ್ಸರ್.
Last Updated 20 ಸೆಪ್ಟೆಂಬರ್ 2025, 5:46 IST
Breast Cancer | ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯ: ತಡೆಗಿದೆ 5 ಮಾರ್ಗ

ಸ್ತನಕ್ಕೆ ಕಿತ್ತಳೆ ಹೋಲಿಕೆ: ಯುವರಾಜ್ ಸಂಸ್ಥೆಯ ಜಾಹೀರಾತು ತೆಗೆದ ದೆಹಲಿ ಮೆಟ್ರೊ

ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆ ದೆಹಲಿ ಮೆಟ್ರೊ ರೈಲ್ವೆ ಕಾರ್ಪೋರೇಷನ್‌(ಡಿಎಮ್‌ಆರ್‌ಸಿ) ಮೆಟ್ರೊ ರೈಲುಗಳಿಂದ ‘ಸ್ತನ ಕ್ಯಾನ್ಸರ್‌ ಜಾಗೃತಿ’ ಕುರಿತ ಜಾಹೀರಾತುಗಳನ್ನು ತೆಗೆದು ಹಾಕಲು ನಿರ್ಧರಿಸಿದೆ.
Last Updated 24 ಅಕ್ಟೋಬರ್ 2024, 13:28 IST
ಸ್ತನಕ್ಕೆ ಕಿತ್ತಳೆ ಹೋಲಿಕೆ: ಯುವರಾಜ್ ಸಂಸ್ಥೆಯ ಜಾಹೀರಾತು ತೆಗೆದ ದೆಹಲಿ ಮೆಟ್ರೊ

ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಳ: ವೈದ್ಯರ ಕಳವಳ

ಜಾಗೃತಿ ಕಾರ್ಯಕ್ರಮದಲ್ಲಿ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆ ವೈದ್ಯರ ಕಳವಳ
Last Updated 20 ಅಕ್ಟೋಬರ್ 2024, 15:59 IST
ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಳ: ವೈದ್ಯರ ಕಳವಳ

ಬೆಂಗಳೂರು: 29ಕ್ಕೆ ಸ್ತನ ಕ್ಯಾನ್ಸರ್‌ ಜಾಗೃತಿ ಓಟ

ಸುಧಾರೆಡ್ಡಿ ಫೌಂಡೇಶನ್‌ ಮತ್ತು ಮೆಘಾ ಎಂಜಿನಿಯರಿಂಗ್‌ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್‌ (ಎಂಇಐಎಲ್‌) ಫೌಂಡೇಶನ್‌ ಜಂಟಿಯಾಗಿ ಇದೇ 29ರಂದು ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ‘ಪಿಂಕ್‌ ಪವರ್‌ ರನ್‌’ ಸ್ತನ ಕ್ಯಾನ್ಸರ್ ಜಾಗೃತಿ ಓಟ ಹಮ್ಮಿಕೊಂಡಿದೆ.
Last Updated 5 ಸೆಪ್ಟೆಂಬರ್ 2024, 16:12 IST
ಬೆಂಗಳೂರು: 29ಕ್ಕೆ ಸ್ತನ ಕ್ಯಾನ್ಸರ್‌ ಜಾಗೃತಿ ಓಟ

ನಟಿ ಹೀನಾ ಖಾನ್‌ಗೆ ಸ್ತನ ಕ್ಯಾನ್ಸರ್: ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್

ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದ ನಟಿ ಹೀನಾ ಖಾನ್‌ ಅವರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ.
Last Updated 2 ಆಗಸ್ಟ್ 2024, 5:13 IST
ನಟಿ ಹೀನಾ ಖಾನ್‌ಗೆ ಸ್ತನ ಕ್ಯಾನ್ಸರ್: ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್
ADVERTISEMENT

ಆರೋಗ್ಯ: ಕೃತಕ ಸ್ತನ, ವರದಾನ

ಸ್ತನ ಎಂದರೆ ಅದು ಹೆಣ್ತನ. ಈ ಹೆಣ್ತನದೊಂದಿಗೆ ಸಮೀಕರಿಸಲ್ಪಟ್ಟಿದೆ ಸ್ತನ ಎಂಬ ಅಂಗ. ಈ ಅಂಗವೇ ಇಲ್ಲ ಎಂದರೆ ಮಹಿಳೆಯ ಮಾನಸಿಕ ಕ್ಷಮತೆ ಕುಗ್ಗದೇ ಇರದು, ಸ್ತನ ಕ್ಯಾನ್ಸರ್‌ಗೆ ಬಲಿಯಾದ ಮಹಿಳೆ ಸ್ತನವನ್ನೇ ಸರ್ಜರಿ ಮಾಡಿಸಿಕೊಳ್ಳಬೇಕಾದ ಪ್ರಮೇಯ ಒದಗಿ ಬರುತ್ತದೆ.
Last Updated 14 ಜೂನ್ 2024, 23:30 IST
ಆರೋಗ್ಯ: ಕೃತಕ ಸ್ತನ, ವರದಾನ

ತ್ರೀಡಿ ತಂತ್ರಜ್ಞಾನದಿಂದ ಕೃತಕ ಸ್ತನ ಅಭಿವೃದ್ಧಿ!

ಮೂಗು, ಕಿವಿ, ಶ್ವಾಸನಾಳ, ಅನ್ನನಾಳ, ತುಟಿ, ಗದ್ದವನ್ನು ತಯಾರಿಸಬಹುದು
Last Updated 9 ನವೆಂಬರ್ 2022, 21:07 IST
ತ್ರೀಡಿ ತಂತ್ರಜ್ಞಾನದಿಂದ ಕೃತಕ ಸ್ತನ ಅಭಿವೃದ್ಧಿ!

ಸ್ತನ ಕ್ಯಾನ್ಸರ್: ಜಾಗೃತಿ ಮೂಡಿಸಿದ ಮಹಿಳೆಯರು

ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಪ್ರಯುಕ್ತ ಎಲೆಕ್ಟ್ರಾನಿಕ್ ಸಿಟಿಯ ಕಾವೇರಿ ಆಸ್ಪತ್ರೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಮಹಿಳಾ ಬೈಕ್ ಸವಾರರು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು.
Last Updated 22 ಅಕ್ಟೋಬರ್ 2022, 16:08 IST
ಸ್ತನ ಕ್ಯಾನ್ಸರ್: ಜಾಗೃತಿ ಮೂಡಿಸಿದ ಮಹಿಳೆಯರು
ADVERTISEMENT
ADVERTISEMENT
ADVERTISEMENT