ಮಗುವಿನ ಉತ್ತಮ ಆರೋಗ್ಯಕ್ಕೆ ಎದೆಹಾಲು ಸಹಕಾರಿ: ಸ್ತ್ರೀರೋಗ ತಜ್ಞೆ ಶಾರದಾ
Mother Health Awareness: ಸಿಂದಗಿ: ‘ಸ್ತನ್ಯಪಾನವು ಶಿಶುಗಳನ್ನು ರಕ್ಷಿಸುತ್ತದೆ, ತಾಯಂದಿರನ್ನು ಸದೃಢಗೊಳಿಸುತ್ತದೆ ಹಾಗೂ ಕ್ಯಾನ್ಸರ್ ತಡೆಯುತ್ತದೆ’ ಎಂದು ಸ್ತ್ರೀರೋಗ ತಜ್ಞೆ ಶಾರದಾ ನಾಡಗೌಡ ಹೇಳಿದರು. Last Updated 6 ಆಗಸ್ಟ್ 2025, 5:12 IST