ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Brett lee

ADVERTISEMENT

T20WC: ಬ್ರೆಟ್ ಲೀ ಪ್ರಕಾರ ಹೆಚ್ಚು ರನ್‌, ವಿಕೆಟ್‌ ಗಳಿಸುವವರು ಯಾರು ಗೊತ್ತಾ?

‘ಟಿ–20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಆಟಗಾರರೇ ಹೆಚ್ಚು ರನ್‌ ಮತ್ತು ವಿಕೆಟ್‌ ಪಡೆಯಲಿದ್ದಾರೆ’ ಎಂದು ಆಸ್ಟೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್‌ ಲೀ ಭವಿಷ್ಯ ನುಡಿದಿದ್ದಾರೆ.
Last Updated 22 ಅಕ್ಟೋಬರ್ 2021, 8:39 IST
T20WC: ಬ್ರೆಟ್ ಲೀ ಪ್ರಕಾರ ಹೆಚ್ಚು ರನ್‌, ವಿಕೆಟ್‌ ಗಳಿಸುವವರು ಯಾರು ಗೊತ್ತಾ?

ಕೋವಿಡ್‌: ಬ್ರೆಟ್‌ ಲೀಯಿಂದ ಬಿಟ್‌ ಕಾಯಿನ್ ದೇಣಿಗೆ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗಿ ಬ್ರೆಟ್ ಲೀ ಅವರು ಕೋವಿಡ್‌ ವಿರುದ್ಧದ ಹೋರಾಟಕ್ಕೆ ಒಂದು ಬಿಟ್‌ ಕಾಯಿನ್ (ಅಂದಾಜು ₹ 40 ಲಕ್ಷ) ದೇಣಿಗೆ ನೀಡಲು ನಿರ್ಧರಿಸಿದ್ದಾರೆ.
Last Updated 27 ಏಪ್ರಿಲ್ 2021, 21:59 IST
ಕೋವಿಡ್‌: ಬ್ರೆಟ್‌ ಲೀಯಿಂದ ಬಿಟ್‌ ಕಾಯಿನ್ ದೇಣಿಗೆ

ಐಪಿಎಲ್–2020 | ಹರಾಜು ಮೊತ್ತಕ್ಕೆ ಪ್ಯಾಟ್ ಕಮಿನ್ಸ್ ಯೋಗ್ಯ: ಬ್ರೆಟ್ ಲೀ

ಈ ಬಾರಿಯ ಐಪಿಎಲ್‌ ಟೂರ್ನಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಆಟಗಾರ ಪ್ಯಾಟ್‌ ಕಮಿನ್ಸ್ ಅವರನ್ನು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ಬರೋಬ್ಬರಿ ₹ 15.5 ಕೋಟಿ ನೀಡಿ ಖರೀದಿಸಿತ್ತು.
Last Updated 27 ಸೆಪ್ಟೆಂಬರ್ 2020, 11:50 IST
ಐಪಿಎಲ್–2020 | ಹರಾಜು ಮೊತ್ತಕ್ಕೆ ಪ್ಯಾಟ್ ಕಮಿನ್ಸ್ ಯೋಗ್ಯ: ಬ್ರೆಟ್ ಲೀ

ಲಾಕ್‌ಡೌನ್ ಬಳಿಕ ಕ್ರಿಕೆಟ್ | ಬೌಲರ್‌ಗಳಿಗೆ ಲಯಕ್ಕೆ ಮರಳುವ ಸವಾಲು: ಬ್ರೆಟ್ ಲೀ

ಲಾಕ್‌ಡೌನ್‌ ಬಳಿಕ ಕ್ರೀಡಾಂಗಣಕ್ಕೆ ಮರಳಿದರೆ ಎಂದಿನ ಲಯ ಕಂಡುಕೊಳ್ಳುವುದು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಒಗ್ಗಿಕೊಳ್ಳುವುದು ಬೌಲರ್‌ಗಳಿಗೆ ಸವಾಲಾಗಲಿದೆಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್‌ ಲೀ ಅಭಿಪ್ರಾಯಪಟ್ಟಿದ್ದಾರೆ.
Last Updated 27 ಮೇ 2020, 10:24 IST
ಲಾಕ್‌ಡೌನ್ ಬಳಿಕ ಕ್ರಿಕೆಟ್ | ಬೌಲರ್‌ಗಳಿಗೆ ಲಯಕ್ಕೆ ಮರಳುವ ಸವಾಲು: ಬ್ರೆಟ್ ಲೀ

ಶತಕಗಳ ಶತಕ | ಸಚಿನ್ ದಾಖಲೆ ಮುರಿಯಬಲ್ಲರೇ ವಿರಾಟ್?: ಆಸಿಸ್ ವೇಗಿ ಲೀ ಹೇಳಿದ್ದೇನು?

ಬ್ಯಾಟಿಂಗ್‌ ದಿಗ್ಗಜ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿರುವ ನೂರು ಶತಗಳ ದಾಖಲೆಯನ್ನು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮುರಿಯಬಲ್ಲರೇ ಎಂಬುದರ ಬಗ್ಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್‌ ಲೀ ಮಾತನಾಡಿದ್ದಾರೆ.
Last Updated 25 ಏಪ್ರಿಲ್ 2020, 9:40 IST
ಶತಕಗಳ ಶತಕ | ಸಚಿನ್ ದಾಖಲೆ ಮುರಿಯಬಲ್ಲರೇ ವಿರಾಟ್?: ಆಸಿಸ್ ವೇಗಿ ಲೀ ಹೇಳಿದ್ದೇನು?

ಶ್ರವಣ ಸಮಸ್ಯೆ ಜಾಗೃತಿ ಕಾರ್ಯದಲ್ಲಿ ಬ್ರೆಟ್‌ ಲೀ

ವಿಶ್ವದಲ್ಲಿ ಶ್ರವಣ ದೋಷ ಹೊಂದಿರುವ 3.40 ಕೋಟಿ ಮಕ್ಕಳ್ಳಿದ್ದಾರೆ, ಈ ಎಲ್ಲರಿಗೂ ಸರಿಯಾದ ಚಿಕಿತ್ಸೆ ಸಿಗಬೇಕು. ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ತಿಳಿಸುವ ವ್ಯವಸ್ಥೆ ಆಗಬೇಕಿದೆ.
Last Updated 10 ಸೆಪ್ಟೆಂಬರ್ 2018, 12:59 IST
ಶ್ರವಣ ಸಮಸ್ಯೆ ಜಾಗೃತಿ ಕಾರ್ಯದಲ್ಲಿ ಬ್ರೆಟ್‌ ಲೀ
ADVERTISEMENT
ADVERTISEMENT
ADVERTISEMENT
ADVERTISEMENT