ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Brexit bill

ADVERTISEMENT

ಬ್ರೆಕ್ಸಿಟ್‌: ಬ್ರಿಟನ್‌ ಜೊತೆ ವ್ಯಾಪಾರ ಒಪ್ಪಂದಕ್ಕೆ ಐರೋಪ್ಯ ಒಕ್ಕೂಟ ಅನುಮೋದನೆ

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬಂದ ನಂತರ (ಬ್ರೆಕ್ಸಿಟ್‌), ಬ್ರಿಟನ್‌ನೊಂದಿಗೆ ವ್ಯಾಪಾರ ನಡೆಸುವ ಕುರಿತ ಒಪ್ಪಂದಕ್ಕೆ ಒಕ್ಕೂಟವು ಅನುಮೋದನೆ ನೀಡಿದೆ.
Last Updated 28 ಏಪ್ರಿಲ್ 2021, 10:44 IST
ಬ್ರೆಕ್ಸಿಟ್‌: ಬ್ರಿಟನ್‌ ಜೊತೆ ವ್ಯಾಪಾರ ಒಪ್ಪಂದಕ್ಕೆ ಐರೋಪ್ಯ ಒಕ್ಕೂಟ ಅನುಮೋದನೆ

ಐತಿಹಾಸಿಕ ಬ್ರೆಕ್ಸಿಟ್ ಮಸೂದೆ ಅಂಗೀಕಾರ

ಐರೋಪ್ಯ ಒಕ್ಕೂಟದಿಂದ ಹೊರಬರುವ ಬ್ರಿಟನ್‌ನ ಐತಿಹಾಸಿಕ ಬ್ರೆಕ್ಸಿಟ್ ಮಸೂದೆ ಗುರುವಾರ ಅಂಗೀಕಾರವಾಗಿದೆ.
Last Updated 9 ಜನವರಿ 2020, 20:27 IST
ಐತಿಹಾಸಿಕ ಬ್ರೆಕ್ಸಿಟ್ ಮಸೂದೆ ಅಂಗೀಕಾರ

ಬ್ರೆಕ್ಸಿಟ್: ಬೋರಿಸ್‌ಗೆ ಸಂಸತ್‌ ಬೆಂಬಲ

ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಬ್ರೆಕ್ಸಿಟ್‌ಗೆ ಬ್ರಿಟನ್‌ನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಸತ್‌ ಶುಕ್ರವಾರ ಬೆಂಬಲ ಸೂಚಿಸಿದೆ. ಕಳೆದ ವಾರ ನಡೆದಿದ್ದ ಚುನಾವಣೆಯಲ್ಲಿ ಬೋರಿಸ್‌ ಅವರ ಕನ್ಸರ್ವೇಟಿವ್‌ ಪಕ್ಷ ಭಾರಿ ಬಹುಮತ ಪಡೆದಿತ್ತು. ಇದರಿಂದಾಗಿ ಬ್ರೆಕ್ಸಿಟ್‌ ಹಾದಿ ಸುಗಮವಾಗಿತ್ತು.
Last Updated 20 ಡಿಸೆಂಬರ್ 2019, 19:45 IST
ಬ್ರೆಕ್ಸಿಟ್: ಬೋರಿಸ್‌ಗೆ ಸಂಸತ್‌ ಬೆಂಬಲ

‘ಬ್ರೆಕ್ಸಿಟ್‌ ಮಸೂದೆ ಶುಕ್ರವಾರ ಮಂಡನೆ’

ಐರೋಪ್ಯ ಒಕ್ಕೂಟದಿಂದ ಹೊರಬರುವ ಬ್ರೆಕ್ಸಿಟ್‌ ಮಸೂದೆಯನ್ನು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಶುಕ್ರವಾರ ಸಂಸತ್‌ನಲ್ಲಿ ಮಂಡಿಸಲು ಉದ್ದೇಶಿಸಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2019, 19:45 IST
‘ಬ್ರೆಕ್ಸಿಟ್‌ ಮಸೂದೆ ಶುಕ್ರವಾರ ಮಂಡನೆ’
ADVERTISEMENT
ADVERTISEMENT
ADVERTISEMENT
ADVERTISEMENT