ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Brexit Deal

ADVERTISEMENT

ಬ್ರೆಕ್ಸಿಟ್‌: ಬ್ರಿಟನ್‌ ಜೊತೆ ವ್ಯಾಪಾರ ಒಪ್ಪಂದಕ್ಕೆ ಐರೋಪ್ಯ ಒಕ್ಕೂಟ ಅನುಮೋದನೆ

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬಂದ ನಂತರ (ಬ್ರೆಕ್ಸಿಟ್‌), ಬ್ರಿಟನ್‌ನೊಂದಿಗೆ ವ್ಯಾಪಾರ ನಡೆಸುವ ಕುರಿತ ಒಪ್ಪಂದಕ್ಕೆ ಒಕ್ಕೂಟವು ಅನುಮೋದನೆ ನೀಡಿದೆ.
Last Updated 28 ಏಪ್ರಿಲ್ 2021, 10:44 IST
ಬ್ರೆಕ್ಸಿಟ್‌: ಬ್ರಿಟನ್‌ ಜೊತೆ ವ್ಯಾಪಾರ ಒಪ್ಪಂದಕ್ಕೆ ಐರೋಪ್ಯ ಒಕ್ಕೂಟ ಅನುಮೋದನೆ

ಫ್ರೆಂಚ್ ನಾಗರಿಕತ್ವಕ್ಕೆ ಬ್ರಿಟನ್ ಪ್ರಧಾನಿಯ ತಂದೆ ಅರ್ಜಿ: ಕಾರಣವೇನು?

ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ತಂದೆ ಸ್ಟಾನ್ಲಿ ಜಾನ್ಸನ್‌ ಅವರು ಫ್ರಾನ್ಸ್ ನಾಗರಿಕತ್ವಕ್ಕೆ ಅರ್ಜಿ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ. ಜನವರಿ 1ರಿಂದ ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಸಂಪೂರ್ಣ ಹೊರಬಂದಿದೆ. ಐರೋಪ್ಯ ಒಕ್ಕೂಟದೊಂದಿಗೆ ಬಾಂಧವ್ಯ ಉಳಿಸುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ.
Last Updated 2 ಜನವರಿ 2021, 6:53 IST
ಫ್ರೆಂಚ್ ನಾಗರಿಕತ್ವಕ್ಕೆ ಬ್ರಿಟನ್ ಪ್ರಧಾನಿಯ ತಂದೆ ಅರ್ಜಿ: ಕಾರಣವೇನು?

ಐತಿಹಾಸಿಕ ಬ್ರೆಕ್ಸಿಟ್ ಮಸೂದೆ ಅಂಗೀಕಾರ

ಐರೋಪ್ಯ ಒಕ್ಕೂಟದಿಂದ ಹೊರಬರುವ ಬ್ರಿಟನ್‌ನ ಐತಿಹಾಸಿಕ ಬ್ರೆಕ್ಸಿಟ್ ಮಸೂದೆ ಗುರುವಾರ ಅಂಗೀಕಾರವಾಗಿದೆ.
Last Updated 9 ಜನವರಿ 2020, 20:27 IST
ಐತಿಹಾಸಿಕ ಬ್ರೆಕ್ಸಿಟ್ ಮಸೂದೆ ಅಂಗೀಕಾರ

‘ಬ್ರೆಕ್ಸಿಟ್‌ ಒಪ್ಪಂದ ಕಾರ್ಯಗತ ಸನ್ನಿಹಿತ’

‘ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬರುವ ಪ್ರಕ್ರಿಯೆಗೆ (ಬ್ರೆಕ್ಸಿಟ್‌ ಒಪ್ಪಂದ ಜಾರಿ) ಈ ವಾರ ಅಂತಿಮ ರೂಪ ಸಿಗಲಿದೆ’ ಎಂದು ಸಂಧಾನಕಾರ ಮಿಷೆಲ್‌ ಬರ್ನಿಯರ್‌ ಮಂಗಳವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 15 ಅಕ್ಟೋಬರ್ 2019, 19:27 IST
‘ಬ್ರೆಕ್ಸಿಟ್‌ ಒಪ್ಪಂದ  ಕಾರ್ಯಗತ ಸನ್ನಿಹಿತ’

‘ಬ್ರಿಟನ್‌ ಜತೆ ವ್ಯಾಪಾರ ಒಪ್ಪಂದ’

ಪ್ರಧಾನಿ ತೆರೆಸಾ ಮೇ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಡೊನಾಲ್ಡ್‌ ಟ್ರಂಪ್‌
Last Updated 4 ಜೂನ್ 2019, 19:00 IST
‘ಬ್ರಿಟನ್‌ ಜತೆ ವ್ಯಾಪಾರ ಒಪ್ಪಂದ’

ಬ್ರೆಕ್ಸಿಟ್‌ ಒಪ್ಪಂದ: ಮೇ 22ವರೆಗೆ ಗಡುವು ವಿಸ್ತರಣೆ

ಯುರೋಪಿಯನ್‌ ಒಕ್ಕೂಟ (ಇಯು) ಹೊರ ಬರಲು ಬ್ರಿಟನ್‌ಗೆ ಮೇ 22ರ ವರೆಗೆ ಒಕ್ಕೂಟವು ಅವಕಾಶ ನೀಡಿದೆ.
Last Updated 22 ಮಾರ್ಚ್ 2019, 20:28 IST
fallback

ಸಂಸತ್‌ನಲ್ಲೂ ಬ್ರೆಕ್ಸಿಟ್‌ ಒಪ್ಪಂದ ತಿರಸ್ಕೃತ

ಬ್ರಿಟನ್‌ ಸಂಸತ್‌ನಲ್ಲಿಯೂ ಬ್ರೆಕ್ಸಿಟ್ ಒಪ್ಪಂದ ತಿರಸ್ಕೃತಗೊಂಡಿದ್ದು, ಯುರೋಪಿಯನ್ ಒಕ್ಕೂಟದಿಂದ ಹೊರಬರುವ ಪ್ರಧಾನಿ ಥೆರೇಸಾ ಮೇ ಅವರ ನಿರ್ಧಾರ ಕಠಿಣವಾಗಿದೆ.
Last Updated 14 ಮಾರ್ಚ್ 2019, 20:04 IST
ಸಂಸತ್‌ನಲ್ಲೂ ಬ್ರೆಕ್ಸಿಟ್‌ ಒಪ್ಪಂದ ತಿರಸ್ಕೃತ
ADVERTISEMENT

ಬ್ರೆಕ್ಸಿಟ್ ಒಪ್ಪಂದಕ್ಕೆ ಸೋಲು; ತೆರೆಸಾ ಮೇಗೆ ಮುಖಭಂಗ

ಐರೋಪ್ಯ ಒಕ್ಕೂಟದಿಂದ ಹೊರಬರುವ ಐತಿಹಾಸಿಕ ಬ್ರೆಕ್ಸಿಟ್‌ ಒಪ್ಪಂದಕ್ಕೆ ಬ್ರಿಟನ್‌ ಸಂಸತ್ತಿನಲ್ಲಿ ಸೋಲಾಗಿದೆ.
Last Updated 16 ಜನವರಿ 2019, 1:31 IST
ಬ್ರೆಕ್ಸಿಟ್ ಒಪ್ಪಂದಕ್ಕೆ ಸೋಲು; ತೆರೆಸಾ ಮೇಗೆ ಮುಖಭಂಗ

ಬ್ರೆಕ್ಸಿಟ್ ಒಪ್ಪಂದ: ಅಂಗೀಕರಿಸಿದ ಇ.ಯು

ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರೊಂದಿಗಿನ ಐತಿಹಾಸಿಕ ಬ್ರೆಕ್ಸಿಟ್ ಒಪ್ಪಂದಕ್ಕೆ ಐರೋಪ್ಯ ಒಕ್ಕೂಟ (ಇ.ಯು) ಭಾನುವಾರ ಸಮ್ಮತಿ ನೀಡಿದೆ.
Last Updated 25 ನವೆಂಬರ್ 2018, 20:15 IST
ಬ್ರೆಕ್ಸಿಟ್ ಒಪ್ಪಂದ: ಅಂಗೀಕರಿಸಿದ ಇ.ಯು
ADVERTISEMENT
ADVERTISEMENT
ADVERTISEMENT