ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

BRICS summit

ADVERTISEMENT

‘ವಿವೇಚನಾರಹಿತ’ ರೂಪದಲ್ಲಿ ಸುಂಕ ಹೇರಿಕೆ: ‘ಬ್ರಿಕ್ಸ್‌’ ರಾಷ್ಟ್ರಗಳ ಕಳವಳ

Global Trade Issues: ಬ್ರಿಕ್ಸ್‌ ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ, ಸುಂಕವನ್ನು ಬಲವಂತದ ಸಾಧನವನ್ನಾಗಿ ಬಳಸುವ ಕ್ರಮಗಳು ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಯಾಗುತ್ತವೆ ಮತ್ತು ಆರ್ಥಿಕ ಅಸಮಾನತೆ ಹೆಚ್ಚಿಸುತ್ತವೆ ಎಂದು ಕಳವಳ ವ್ಯಕ್ತಪಡಿಸಿವೆ.
Last Updated 27 ಸೆಪ್ಟೆಂಬರ್ 2025, 15:50 IST
‘ವಿವೇಚನಾರಹಿತ’ ರೂಪದಲ್ಲಿ ಸುಂಕ ಹೇರಿಕೆ: ‘ಬ್ರಿಕ್ಸ್‌’ ರಾಷ್ಟ್ರಗಳ ಕಳವಳ

ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ‘ಬ್ರಿಕ್ಸ್‌’ ರಕ್ಷಿಸಲಿ: ಎಸ್‌. ಜೈಶಂಕರ್‌

Global Trade Relations: ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಯುಎನ್‌ಜಿಎ ಸಂದರ್ಭದಲ್ಲಿ ‘ಬ್ರಿಕ್ಸ್‌’ ವಿದೇಶಾಂಗ ಸಚಿವರ ಸಭೆಯಲ್ಲಿ, ಸುಂಕದ ಏರಿಳಿತ ಹಾಗೂ ಅಡೆತಡೆಗಳಿಂದ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ರಕ್ಷಿಸುವಂತೆ ಕರೆ ನೀಡಿದರು.
Last Updated 27 ಸೆಪ್ಟೆಂಬರ್ 2025, 15:48 IST
ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ‘ಬ್ರಿಕ್ಸ್‌’ ರಕ್ಷಿಸಲಿ: ಎಸ್‌. ಜೈಶಂಕರ್‌

'ಮಾನವೀಯತೆಗೆ ಮೊದಲ ಆದ್ಯತೆ'; ಭಾರತದ ಅಧ್ಯಕ್ಷತೆಯಲ್ಲಿ ಮುಂದಿನ ಬ್ರಿಕ್ಸ್ ಶೃಂಗ

Narendra Modi BRICS: ಮುಂದಿನ ವರ್ಷ ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು, 'ಮಾನವೀಯತೆಗೆ ಮೊದಲ ಆದತ್ಯೆ' ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 8 ಜುಲೈ 2025, 5:09 IST
'ಮಾನವೀಯತೆಗೆ ಮೊದಲ ಆದ್ಯತೆ'; ಭಾರತದ ಅಧ್ಯಕ್ಷತೆಯಲ್ಲಿ ಮುಂದಿನ ಬ್ರಿಕ್ಸ್ ಶೃಂಗ

ಭಯೋತ್ಪಾದನೆಯ ಪೋಷಕರು, ಸಂತ್ರಸ್ತರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಆಗದು: ಮೋದಿ

ಬ್ರಿಕ್ಸ್‌ ಶೃಂಗಸಭೆಯಲ್ಲಿ ಪ್ರಧಾನಿ ಮಾತು
Last Updated 7 ಜುಲೈ 2025, 7:51 IST
ಭಯೋತ್ಪಾದನೆಯ ಪೋಷಕರು, ಸಂತ್ರಸ್ತರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಆಗದು: ಮೋದಿ

BRICSನ ಅಮೆರಿಕ ವಿರೋಧಿ ನೀತಿ ಬೆಂಬಲಿಸುವ ದೇಶಗಳಿಗೆ ಹೆಚ್ಚುವರಿ ಸುಂಕ: ಟ್ರಂಪ್

Donald Trump Trade Warning: ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ಅಮೆರಿಕ ವಿರೋಧಿ ನೀತಿಗಳೊಂದಿಗೆ ರಾಜಿ ಮಾಡಿಕೊಳ್ಳುವ ದೇಶಗಳಿಗೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಸಿದ್ದಾರೆ.
Last Updated 7 ಜುಲೈ 2025, 5:06 IST
BRICSನ ಅಮೆರಿಕ ವಿರೋಧಿ ನೀತಿ ಬೆಂಬಲಿಸುವ ದೇಶಗಳಿಗೆ ಹೆಚ್ಚುವರಿ ಸುಂಕ: ಟ್ರಂಪ್

ಪಾಕಿಸ್ತಾನವನ್ನು ಉಲ್ಲೇಖಿಸದೇ ಪಹಲ್ಗಾಮ್‌ ದಾಳಿ ಖಂಡಿಸಿದ ‘ಬ್ರಿಕ್ಸ್‌’ ನಾಯಕರು

BRICS Summit: ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೇ ಏಪ್ರಿಲ್‌ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ನಾಯಕರು ಖಂಡಿಸಿದ್ದಾರೆ.
Last Updated 7 ಜುಲೈ 2025, 2:38 IST
ಪಾಕಿಸ್ತಾನವನ್ನು ಉಲ್ಲೇಖಿಸದೇ ಪಹಲ್ಗಾಮ್‌ ದಾಳಿ ಖಂಡಿಸಿದ ‘ಬ್ರಿಕ್ಸ್‌’ ನಾಯಕರು

ಅನಧಿಕೃತ AI ಬಳಕೆ ತಡೆಗೆ ಬ್ರಿಕ್‌ ಶೃಂಗಸಭೆಯಲ್ಲಿ ನಾಯಕರ ಕರೆ

BRICS: ಕೃತಕ ಬುದ್ಧಿಮತ್ತೆಯ (ಎ.ಐ)) ಅನಧಿಕೃತ ಬಳಕೆಯ ವಿರುದ್ಧ ರಕ್ಷಣೆ ಹಾಗೂ ಅತಿಯಾದ ದತ್ತಾಂಶ ಸಂಗ್ರಹ ತಪ್ಪಿಸಿ, ನ್ಯಾಯಯುತವಾದ ಪಾವತಿ ಕಾರ್ಯವಿಧಾನ ಅಳವಡಿಸಿಕೊಳ್ಳಲು ‘ಬ್ರಿಕ್ಸ್‌’ ಸದಸ್ಯ ರಾಷ್ಟ್ರಗಳ ನಾಯಕರು ಕರೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.‌
Last Updated 6 ಜುಲೈ 2025, 15:52 IST
ಅನಧಿಕೃತ AI ಬಳಕೆ ತಡೆಗೆ ಬ್ರಿಕ್‌ ಶೃಂಗಸಭೆಯಲ್ಲಿ ನಾಯಕರ ಕರೆ
ADVERTISEMENT

BRICS Summit 2025 | ಬ್ರೆಜಿಲ್‌ಗೆ ಬಂದಿಳಿದ ಪ್ರಧಾನಿ ಮೋದಿ

PM Modi Brazil Visit | ಅರ್ಜೆಂಟೀನಾ ಪ್ರವಾಸದ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಬ್ರೆಜಿಲ್ ಪ್ರವಾಸ ಕೈಗೊಂಡಿದ್ದಾರೆ.
Last Updated 6 ಜುಲೈ 2025, 1:58 IST
BRICS Summit 2025 | ಬ್ರೆಜಿಲ್‌ಗೆ ಬಂದಿಳಿದ ಪ್ರಧಾನಿ ಮೋದಿ

ಬ್ರಿಕ್ಸ್‌ಗೆ ಚೀನಾ ಅಧ್ಯಕ್ಷ ಗೈರು: ಪ್ರಧಾನಿ ಲಿ ಕ್ವಿಯಾಂಗ್ ಭಾಗಿ

ಬ್ರೆಝಿಲ್‌ನಲ್ಲಿ ಈ ವಾರ ನಡೆಯುವ ಬ್ರಿಕ್ಸ್‌ ಶೃಂಗಸಭೆಗೆ ದೇಶದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಗೈರಾಗಲಿದ್ದಾರೆ ಎಂದು ಚೀನಾ ಹೇಳಿದ್ದು, ಬದಲಾಗಿ ಪ್ರಧಾನಿ ಲಿ ಕ್ವಿಯಾಂಗ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ
Last Updated 2 ಜುಲೈ 2025, 13:52 IST
ಬ್ರಿಕ್ಸ್‌ಗೆ ಚೀನಾ ಅಧ್ಯಕ್ಷ ಗೈರು: ಪ್ರಧಾನಿ ಲಿ ಕ್ವಿಯಾಂಗ್ ಭಾಗಿ

ಸಂಪಾದಕೀಯ | ಕಜಾನ್‌ನಲ್ಲಿ ಮೋದಿ–ಷಿ ಭೇಟಿ; ಹೊಸ ಸೌಹಾರ್ದ ಬಹುಕಾಲ ಇರಲಿ

ಈ ಸೌಹಾರ್ದ ಎಷ್ಟು ದಿನ ಇರಬೇಕು ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಚೀನಾಕ್ಕೆ ಭಾರತವು ಈ ಬಾರಿ ಕೊಡಬಾರದು
Last Updated 25 ಅಕ್ಟೋಬರ್ 2024, 23:49 IST
ಸಂಪಾದಕೀಯ | ಕಜಾನ್‌ನಲ್ಲಿ ಮೋದಿ–ಷಿ ಭೇಟಿ; ಹೊಸ ಸೌಹಾರ್ದ ಬಹುಕಾಲ ಇರಲಿ
ADVERTISEMENT
ADVERTISEMENT
ADVERTISEMENT