ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

bridge collapses

ADVERTISEMENT

ಬಾಲ್ಟಿಮೋರ್‌ ಸೇತುವೆಗೆ ಹಡಗು ಡಿಕ್ಕಿ: 6 ಮಂದಿ ಕಾರ್ಮಿಕರು ಸಾವು

ಅಮೆರಿಕದ ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಕಾಟ್‌ ಕೀ ಸೇತುವೆಗೆ ಸರಕು ಸಾಗಣೆ ಹಡಗೊಂದು ಅಪ್ಪಳಿಸಿ ಪರಿಣಾಮ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಮಾರ್ಚ್ 2024, 3:02 IST
ಬಾಲ್ಟಿಮೋರ್‌ ಸೇತುವೆಗೆ ಹಡಗು ಡಿಕ್ಕಿ: 6 ಮಂದಿ ಕಾರ್ಮಿಕರು ಸಾವು

ಬಿಹಾರ | ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ: 1 ಸಾವು, ಹಲವರು ಸಿಲುಕಿರುವ ಶಂಕೆ

ಬಿಹಾರದ ಸುಪೌಲ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
Last Updated 22 ಮಾರ್ಚ್ 2024, 4:33 IST
ಬಿಹಾರ | ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ: 1 ಸಾವು, ಹಲವರು ಸಿಲುಕಿರುವ ಶಂಕೆ

ಬಾಗಲ್ಪುರ ಸೇತುವೆ ಕುಸಿತಕ್ಕೆ ಬಿಜೆಪಿಯೇ ಕಾರಣ: ಬಿಹಾರ ಸಚಿವ ತೇಜ್ ಪ್ರತಾಪ್ ಆರೋಪ

ಬಾಗಲ್ಪುರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಪಥಗಳ ಬೃಹತ್‌ ಸೇತುವೆ ಕುಸಿತಕ್ಕೆ ಬಿಜೆಪಿಯೇ ಕಾರಣ ಎಂದು ಬಿಹಾರ ಸಚಿವ ತೇಜ್ ಪ್ರತಾಪ್ ಯಾದವ್ ಆರೋಪಿಸಿದ್ದಾರೆ.
Last Updated 6 ಜೂನ್ 2023, 5:42 IST
ಬಾಗಲ್ಪುರ ಸೇತುವೆ ಕುಸಿತಕ್ಕೆ ಬಿಜೆಪಿಯೇ ಕಾರಣ: ಬಿಹಾರ ಸಚಿವ ತೇಜ್ ಪ್ರತಾಪ್ ಆರೋಪ

ಜಮ್ಮುವಿನಲ್ಲಿ ಬೈಸಾಖಿ ಸಂಭ್ರಮಾಚರಣೆ ವೇಳೆ ಸೇತುವೆ ಕುಸಿತ: 40 ಮಂದಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಬೈಸಾಖಿ ಸಂಭ್ರಮಾಚರಣೆ ವೇಳೆ ಸೇತುವೆ ಕುಸಿದಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Last Updated 14 ಏಪ್ರಿಲ್ 2023, 11:34 IST
ಜಮ್ಮುವಿನಲ್ಲಿ ಬೈಸಾಖಿ ಸಂಭ್ರಮಾಚರಣೆ ವೇಳೆ ಸೇತುವೆ ಕುಸಿತ: 40 ಮಂದಿಗೆ ಗಾಯ

ಮೊರ್ಬಿ ದುರಂತ: ವಾರದೊಳಗೆ ವರದಿ ನೀಡುವಂತೆ ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ಸೂಚನೆ

ಮೊರ್ಬಿ ಪಟ್ಟಣದಲ್ಲಿ ಸಂಭವಿಸಿದ ತೂಗು ಸೇತುವೆ ದುರಂತದ ವಿಚಾರವಾಗಿ ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಮತ್ತು ವರದಿ ಸಲ್ಲಿಸುವಂತೆ ರಾಜ್ಯಸರ್ಕಾರಕ್ಕೆ ಗುಜರಾತ್‌ ಹೈಕೋರ್ಟ್‌ ನೋಟಿಸ್ ನೀಡಿದೆ.
Last Updated 7 ನವೆಂಬರ್ 2022, 11:02 IST
ಮೊರ್ಬಿ ದುರಂತ: ವಾರದೊಳಗೆ ವರದಿ ನೀಡುವಂತೆ ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ಸೂಚನೆ

ಚುರುಮುರಿ: ಹೂಡಿಕೆ ರಾಜ್ಯ

‘ತೆಲಿ ಕೆಟ್ಟೈತಿ ನಿನಗ. ಹಂಗೆಲ್ಲ ಕಂಪನಿ ಶುರುಮಾಡಾಕೆ ಅದ್ರಾಗೆ ಪರಿಣತಿ ಇರಬೇಕಲೇ...’
Last Updated 6 ನವೆಂಬರ್ 2022, 19:32 IST
ಚುರುಮುರಿ: ಹೂಡಿಕೆ ರಾಜ್ಯ

ಗುಜರಾತ್‌: ಮೊರ್ಬಿ ತೂಗು ಸೇತುವೆ ದುರಂತ, ಪುರಸಭೆ ಮುಖ್ಯಾಧಿಕಾರಿ ಅಮಾನತು

ಸಂದೀಪ್‌ಸಿನ್ಹ ಜಲಾ ಅವರನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆ ಅಮಾನತುಗೊಳಿಸಿದೆ. ಮುಂದಿನ ಆದೇಶದವರೆಗೆ ಸ್ಥಾನಿಕ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಪುರಸಭೆಯ ಪ್ರಭಾರ ಮುಖ್ಯಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಮೊರ್ಬಿ ಜಿಲ್ಲಾಧಿಕಾರಿ ಜಿ.ಟಿ. ಪಾಂಡ್ಯ ತಿಳಿಸಿದರು.
Last Updated 4 ನವೆಂಬರ್ 2022, 14:08 IST
ಗುಜರಾತ್‌: ಮೊರ್ಬಿ ತೂಗು ಸೇತುವೆ ದುರಂತ, ಪುರಸಭೆ ಮುಖ್ಯಾಧಿಕಾರಿ ಅಮಾನತು
ADVERTISEMENT

ಮೊರ್ಬಿ ಸೇತುವೆ ದುರಂತಕ್ಕೆ ಬಿಜೆಪಿಯ ಕೆಟ್ಟ ಆಡಳಿತ ಕಾರಣ: ಎಎಪಿ

ತೂಗುಸೇತುವೆ ದುರಂತಕ್ಕೆ ಬಿಜೆಪಿಯನ್ನು ಟೀಕಿಸಿದ ಆಮ್ ಆದ್ಮಿ ಪಾರ್ಟಿ
Last Updated 2 ನವೆಂಬರ್ 2022, 2:56 IST
ಮೊರ್ಬಿ ಸೇತುವೆ ದುರಂತಕ್ಕೆ ಬಿಜೆಪಿಯ ಕೆಟ್ಟ ಆಡಳಿತ ಕಾರಣ: ಎಎಪಿ

ತೂಗುಸೇತುವೆಯಲ್ಲಿ ಯುವಕರ ನೃತ್ಯ-ಪ್ರವಾಸಿಗರ ಎಚ್ಚರಿಕೆ ನಿರ್ಲಕ್ಷಿಸಿದ್ದ ಸಿಬ್ಬಂದಿ

ಗುಜರಾತ್‌ನ ತೂಗುಸೇತುವೆ ದುರಂತದಲ್ಲಿ 135 ಮಂದಿ ಸಾವು
Last Updated 31 ಅಕ್ಟೋಬರ್ 2022, 6:43 IST
ತೂಗುಸೇತುವೆಯಲ್ಲಿ ಯುವಕರ ನೃತ್ಯ-ಪ್ರವಾಸಿಗರ ಎಚ್ಚರಿಕೆ ನಿರ್ಲಕ್ಷಿಸಿದ್ದ ಸಿಬ್ಬಂದಿ

ಗುಜರಾತ್‌: ಮೊರ್ಬಿಯಲ್ಲಿ ತೂಗು ಸೇತುವೆ ಕುಸಿತ, ನೂರಾರು ಮಂದಿ ನೀರುಪಾಲು

ಗುಜರಾತಿನ ಮೊರ್ಬಿ ಪ್ರದೇಶದ ಮಚ್ಚು ನದಿಯ ದಡದಲ್ಲಿ ನಿರ್ಮಿಸಲಾಗಿದ್ದ ತೂಗು ಸೇತುವೆ ಭಾನುವಾರ ಸಂಜೆ ಕುಸಿದಿದೆ.
Last Updated 30 ಅಕ್ಟೋಬರ್ 2022, 14:24 IST
ಗುಜರಾತ್‌: ಮೊರ್ಬಿಯಲ್ಲಿ ತೂಗು ಸೇತುವೆ ಕುಸಿತ, ನೂರಾರು ಮಂದಿ ನೀರುಪಾಲು
ADVERTISEMENT
ADVERTISEMENT
ADVERTISEMENT