₹759 ಕೋಟಿ ಬಂಡವಾಳ ಸಂಗ್ರಹಿಸಲು ಬ್ರಿಗೇಡ್ ಹೋಟೆಲ್ ಸಿದ್ಧತೆ
Brigade Hotel IPO: ಬ್ರಿಗೇಡ್ ಹೋಟೆಲ್ ವೆಂಚರ್ಸ್ ಲಿಮಿಟೆಡ್ ಕಂಪನಿಯು ಐಪಿಒ ಮೂಲಕ ₹759 ಕೋಟಿ ಸಂಗ್ರಹಿಸಲಿದೆ. ಐಪಿಒ ಭಾಗವಾಗಿ ಈಕ್ವಿಟಿ ಷೇರುಗಳಿಗೆ ಬಿಡ್ ಸಲ್ಲಿಸಲು ಗುರುವಾರದಿಂದ ಅವಕಾಶ ಇರಲಿದೆ.Last Updated 23 ಜುಲೈ 2025, 13:19 IST