ಗುರುವಾರ, 3 ಜುಲೈ 2025
×
ADVERTISEMENT

Brij Bhushan Singh

ADVERTISEMENT

ಬ್ರಿಜ್‌ಭೂಷಣ್ ವಿರುದ್ಧ ಪೋಕ್ಸೊ ಕೇಸ್‌ ರದ್ದು: ಕೋರ್ಟ್‌ ಅನುಮತಿ

ಭಾರತ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್‌ ಸಿಂಗ್‌ ಅವರ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣವನ್ನು ಇಲ್ಲಿನ ನ್ಯಾಯಾಲಯವೊಂದು ಸೋಮವಾರ ಮುಕ್ತಾಯಗೊಳಿಸಿದೆ.
Last Updated 27 ಮೇ 2025, 16:35 IST
ಬ್ರಿಜ್‌ಭೂಷಣ್ ವಿರುದ್ಧ ಪೋಕ್ಸೊ ಕೇಸ್‌ ರದ್ದು: ಕೋರ್ಟ್‌  ಅನುಮತಿ

ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಯಾವಾಗ ಬೇಕಾದರೂ ಪತನವಾಗಬಹುದು: ಬ್ರಿಜ್ ಭೂಷಣ್ ಸಿಂಗ್

ಪಂಜಾಬ್‌ನಲ್ಲಿ ಎಎಪಿ (ಆಮ್ ಆದ್ಮಿ ಪಕ್ಷ) ಸರ್ಕಾರ ಯಾವಾಗ ಬೇಕಾದರೂ ಪತನವಾಗಬಹುದು ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಮತ್ತೆಂದೂ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.
Last Updated 11 ಫೆಬ್ರುವರಿ 2025, 2:43 IST
ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಯಾವಾಗ ಬೇಕಾದರೂ ಪತನವಾಗಬಹುದು: ಬ್ರಿಜ್ ಭೂಷಣ್ ಸಿಂಗ್

ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್‌ಭೂಷಣ್ ನಿವಾಸದಲೇ WFI ಕಾರ್ಯನಿರ್ವಹಣೆ

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಎದುರಿಸುತ್ತಿರುವ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್ ಅವರ ನಿವಾಸದಲ್ಲೇ ಕಾರ್ಯನಿರ್ವಹಿಸುತ್ತಿರುವುದಾಗಿ ಭಾರತ ಕುಸ್ತಿ ಫೆಡರೇಷನ್‌ನ (ಡಬ್ಲೂಎಫ್‌ಐ) ತಿಳಿಸಿದೆ.
Last Updated 25 ಜನವರಿ 2025, 10:42 IST
ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್‌ಭೂಷಣ್ ನಿವಾಸದಲೇ WFI ಕಾರ್ಯನಿರ್ವಹಣೆ

Haryana: ಆಕೆ ಹೋದಲ್ಲೆಲ್ಲಾ ಸತ್ಯನಾಶ; ವಿನೇಶ್‌ ಗೆಲುವಿಗೆ ಬ್ರಿಜ್‌ಭೂಷಣ್ ಗೇಲಿ

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ ಗೆಲುವು ದಾಖಲಿಸಿರುವ ಒಲಿಂಪಿಕ್‌ ಪದಕ ವಂಚಿತ ಕುಸ್ತಿಪಟು ವಿನೇಶ್ ಫೋಗಟ್‌ ವಿರುದ್ಧ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್‌ ಸಿಂಗ್‌ ಕಿಡಿ ಕಾರಿದ್ದಾರೆ.
Last Updated 8 ಅಕ್ಟೋಬರ್ 2024, 13:24 IST
Haryana: ಆಕೆ ಹೋದಲ್ಲೆಲ್ಲಾ ಸತ್ಯನಾಶ; ವಿನೇಶ್‌ ಗೆಲುವಿಗೆ ಬ್ರಿಜ್‌ಭೂಷಣ್ ಗೇಲಿ

ವಿನೇಶ್ ‘ದಬಂಗ್ ಲೇಡಿ’; ಆಕೆಯನ್ನೇ ಸಿ.ಎಂ ಅಭ್ಯರ್ಥಿಯನ್ನಾಗಿಸಿ: ಬ್ರಿಜ್‌ಭೂಷಣ್‌

ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಕುಸ್ತಿಪಟು ವಿನೇಶ್‌ ಫೋಗಾಟ್‌ ಹಾಗೂ ಇತರ ಕುಸ್ತಿಪಟುಗಳ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ, ಬಿಜೆಪಿ ನಾಯಕ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರಿಗೆ ಹೈಕಮಾಂಡ್‌ ಖಡಕ್‌ ಸೂಚನೆ ನೀಡಿದೆ.
Last Updated 9 ಸೆಪ್ಟೆಂಬರ್ 2024, 15:38 IST
ವಿನೇಶ್ ‘ದಬಂಗ್ ಲೇಡಿ’; ಆಕೆಯನ್ನೇ ಸಿ.ಎಂ ಅಭ್ಯರ್ಥಿಯನ್ನಾಗಿಸಿ: ಬ್ರಿಜ್‌ಭೂಷಣ್‌

ಕುಸ್ತಿಪಟುಗಳನ್ನು ಕಾಂಗ್ರೆಸ್‌ ದಾಳವಾಗಿ ಬಳಸಿಕೊಂಡಿದೆ: ಬ್ರಿಜ್‌ ಭೂಷಣ್ ಸಿಂಗ್‌

ಭಾರತೀಯ ಕುಸ್ತಿ ಫೆಡರೇಷನ್‌ ಮೇಲೆ ಹಿಡಿತ ಸಾಧಿಸಲು ಮತ್ತು ಬಿಜೆಪಿ ವಿರುದ್ಧ ದಾಳಿ ನಡೆಸಲು ಕಾಂಗ್ರೆಸ್ ಸಂಚು ರೂಪಿಸಿದ್ದು, ಕುಸ್ತಿಪಟುಗಳಾದ ವಿನೇಶ್‌ ಫೋಗಟ್‌ ಮತ್ತು ಬಜರಂಗ್‌ ಪೂನಿಯಾ ಅವರನ್ನು ದಾಳವಾಗಿ ಬಳಸಿಕೊಂಡಿದೆ ಎಂದು ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಆರೋಪಿಸಿದ್ದಾರೆ.
Last Updated 7 ಸೆಪ್ಟೆಂಬರ್ 2024, 10:29 IST
ಕುಸ್ತಿಪಟುಗಳನ್ನು ಕಾಂಗ್ರೆಸ್‌ ದಾಳವಾಗಿ ಬಳಸಿಕೊಂಡಿದೆ: ಬ್ರಿಜ್‌ ಭೂಷಣ್ ಸಿಂಗ್‌

ಲೈಂಗಿಕ ಕಿರುಕುಳ ಪ್ರಕರಣ: ಮನವಿ ಸಲ್ಲಿಸಲು ಬ್ರಿಜ್‌ಭೂಷಣ್‌ಗೆ ಹೈಕೋರ್ಟ್‌ ಅವಕಾಶ

ಎಫ್‌ಐಆರ್‌ ರದ್ದತಿಗೆ ಕೋರಿಕೆ
Last Updated 29 ಆಗಸ್ಟ್ 2024, 14:30 IST
ಲೈಂಗಿಕ ಕಿರುಕುಳ ಪ್ರಕರಣ: ಮನವಿ ಸಲ್ಲಿಸಲು ಬ್ರಿಜ್‌ಭೂಷಣ್‌ಗೆ ಹೈಕೋರ್ಟ್‌ ಅವಕಾಶ
ADVERTISEMENT

ಬ್ರಿಜ್‌ಭೂಷಣ್‌ ಪ್ರಕರಣ: ಹೇಳಿಕೆ ದಾಖಲಿಸಲು ಇಬ್ಬರು ಪೊಲೀಸರಿಗೆ ಕೋರ್ಟ್‌ ಸಮನ್ಸ್‌

ಭಾರತೀಯ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಜುಲೈ 26ರಂದು ಇಬ್ಬರು ಪೊಲೀಸ್ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಂತೆ ದೆಹಲಿ ನ್ಯಾಯಾಲಯ ಗುರುವಾರ ಸೂಚಿಸಿದೆ.
Last Updated 11 ಜುಲೈ 2024, 14:00 IST
ಬ್ರಿಜ್‌ಭೂಷಣ್‌ ಪ್ರಕರಣ: ಹೇಳಿಕೆ ದಾಖಲಿಸಲು ಇಬ್ಬರು ಪೊಲೀಸರಿಗೆ ಕೋರ್ಟ್‌ ಸಮನ್ಸ್‌

ಬ್ರಿಜ್ ಭೂಷಣ್ ಸಿಂಗ್ ಪುತ್ರನ ಬೆಂಗಾವಲು ವಾಹನ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಭಾರತೀಯ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಮಗ ಕರಣ್‌ ಭೂಷಣ್ ಸಿಂಗ್‌ ಅವರ ಬೆಂಗಾವಲು ಪಡೆ ವಾಹನವು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಯುವಕರು ಮೃತಪಟ್ಟಿದ್ದಾರೆ.
Last Updated 29 ಮೇ 2024, 9:02 IST
ಬ್ರಿಜ್ ಭೂಷಣ್ ಸಿಂಗ್ ಪುತ್ರನ ಬೆಂಗಾವಲು ವಾಹನ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಬಿಜೆಪಿಯಿಂದ ಬ್ರಿಜ್‌ ಭೂಷಣ್ ಅಮಾನತು ಮಾಡಿ, ಮಗನ ಟಿಕೆಟ್‌ ಹಿಂಪಡೆಯಿರಿ: ಜೈರಾಮ್

ಭಾರತ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಮತ್ತು ಅವರ ಪುತ್ರ ಕರಣ್ ಭೂಷಣ್ ಸಿಂಗ್‌ಗೆ ನೀಡಿರುವ ಲೋಕಸಭೆ ಟಿಕೆಟ್‌ ಹಿಂಪಡೆಯುವಂತೆ ಕಾಂಗ್ರೆಸ್‌ ಒತ್ತಾಯಿಸಿದೆ.
Last Updated 11 ಮೇ 2024, 6:06 IST
ಬಿಜೆಪಿಯಿಂದ ಬ್ರಿಜ್‌ ಭೂಷಣ್ ಅಮಾನತು ಮಾಡಿ, ಮಗನ ಟಿಕೆಟ್‌ ಹಿಂಪಡೆಯಿರಿ: ಜೈರಾಮ್
ADVERTISEMENT
ADVERTISEMENT
ADVERTISEMENT