ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BRO

ADVERTISEMENT

ಬಿಆರ್‌ಒ ಯೋಜನೆ: ಕಾರ್ಮಿಕರಿಗೆ ಅವಧಿ ವಿಮೆ ಪ್ರಸ್ತಾವನೆಗೆ ಅನುಮೋದನೆ

ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಕೈಗೊಂಡಿರುವ ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಕೂಲಿ ಕಾರ್ಮಿಕರಿಗೆ ಅವಧಿ ವಿಮಾ ಸೌಲಭ್ಯ ಜಾರಿಗೊಳಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ.
Last Updated 13 ಜನವರಿ 2024, 13:27 IST
ಬಿಆರ್‌ಒ ಯೋಜನೆ: ಕಾರ್ಮಿಕರಿಗೆ ಅವಧಿ ವಿಮೆ ಪ್ರಸ್ತಾವನೆಗೆ ಅನುಮೋದನೆ

ಪೂರ್ವ ಲಡಾಖ್‌ನ ನ್ಯೋಮಾ ಬೆಲ್ಟ್‌ನಲ್ಲಿ ಸುಧಾರಿತ ವಾಯುನೆಲೆ ನಿರ್ಮಾಣ: BRO

ಗಡಿ ರಸ್ತೆ ಸಂಸ್ಥೆಯು (The Border Roads Organisation) ಪೂರ್ವ ಲಡಾಖ್‌ನ ನ್ಯೋಮಾ ಬೆಲ್ಟ್‌ನಲ್ಲಿ ಸುಮಾರು ₹218 ಕೋಟಿ ವೆಚ್ಚದಲ್ಲಿ ಸುಧಾರಿತ ವಾಯುನೆಲೆಯನ್ನು ನಿರ್ಮಿಸಲು ಮುಂದಾಗಿದೆ.
Last Updated 7 ಸೆಪ್ಟೆಂಬರ್ 2023, 5:08 IST
ಪೂರ್ವ ಲಡಾಖ್‌ನ ನ್ಯೋಮಾ ಬೆಲ್ಟ್‌ನಲ್ಲಿ ಸುಧಾರಿತ ವಾಯುನೆಲೆ ನಿರ್ಮಾಣ: BRO

ಬಿಆರ್‌ಒದಿಂದ ಮೊದಲ ಮಹಿಳಾ ಅಧಿಕಾರಿ ನೇಮಕ

ಭಾರತ–ಚೀನಾ ಗಡಿಗುಂಟ ರಸ್ತೆ ನಿರ್ಮಾಣದ ಉಸ್ತುವಾರಿ
Last Updated 29 ಏಪ್ರಿಲ್ 2021, 7:52 IST
ಬಿಆರ್‌ಒದಿಂದ ಮೊದಲ ಮಹಿಳಾ ಅಧಿಕಾರಿ ನೇಮಕ

ಗಡಿ ರಸ್ತೆಗೆ ಭಾರಿ ಹಣ: ಗಡಿ ರಸ್ತೆ ಸಂಘಟನೆ ಅನುದಾನ ಶೇ 50ರಷ್ಟು ಹೆಚ್ಚಳ ಸಾಧ್ಯತೆ

ಗಡಿ ರಸ್ತೆ ಸಂಘಟನೆಯ (ಬಿಆರ್‌ಒ) ವಾರ್ಷಿಕ ಅನುದಾನದಲ್ಲಿ ಸುಮಾರು ಶೇ 50ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ದೇಶದ ಉತ್ತರ ಭಾಗದ ಗಡಿಯಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡುವುದು ಇದರ ಉದ್ದೇಶ.
Last Updated 9 ಜುಲೈ 2020, 19:31 IST
ಗಡಿ ರಸ್ತೆಗೆ ಭಾರಿ ಹಣ: ಗಡಿ ರಸ್ತೆ ಸಂಘಟನೆ ಅನುದಾನ ಶೇ 50ರಷ್ಟು ಹೆಚ್ಚಳ ಸಾಧ್ಯತೆ

ಹಿಮಾಚಲ ಪ್ರದೇಶ: ಹತ್ತು ವಿದೇಶಿಯರು ಸೇರಿ 16 ಮಂದಿ ಚಾರಣಿಗರು ನಾಪತ್ತೆ

ಹಿಮಾಚಲ ಪ್ರದೇಶದಲ್ಲಿ ಚಾರಣ ನಡೆಸಿದ್ದ ಹತ್ತು ಮಂದಿ ವಿದೇಶಿಯರು ಸೇರಿ 16 ಜನರೊಂದಿಗೆ ಸಂಪರ್ಕ ಕಡಿತಗೊಂಡಿದೆ.
Last Updated 29 ಸೆಪ್ಟೆಂಬರ್ 2018, 7:41 IST
ಹಿಮಾಚಲ ಪ್ರದೇಶ: ಹತ್ತು ವಿದೇಶಿಯರು ಸೇರಿ 16 ಮಂದಿ ಚಾರಣಿಗರು ನಾಪತ್ತೆ
ADVERTISEMENT
ADVERTISEMENT
ADVERTISEMENT
ADVERTISEMENT