ಸೋಮವಾರ, 25 ಆಗಸ್ಟ್ 2025
×
ADVERTISEMENT

BRTS

ADVERTISEMENT

ಧಾರವಾಡ JSS ಕಾಲೇಜು ಕಾಂಪೌಂಡ್‌ಗೆ ಡಿಕ್ಕಿ ಹೊಡೆದ BRTS ಬಸ್: ಎಬಿವಿಪಿ ಪ್ರತಿಭಟನೆ

ವಿದ್ಯಾಗಿರಿಯ ಜೆಎಸ್‌ಎಸ್ ಕಾಲೇಜು ಕಾಂಪೌಂಡ್ ಗ್ರಿಲ್ ಗೆ ಬಿಆರ್ ಟಿಎಸ್ ಚಿಗರಿ ಬಸ್ ಡಿಕ್ಕಿ ಹೊಡೆದಿದ್ದು, ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯವರು ಎಬಿವಿಪಿ) ಬಿಆರ್ ಟಿಎಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 10 ಆಗಸ್ಟ್ 2025, 6:57 IST
ಧಾರವಾಡ JSS ಕಾಲೇಜು ಕಾಂಪೌಂಡ್‌ಗೆ ಡಿಕ್ಕಿ ಹೊಡೆದ BRTS ಬಸ್: ಎಬಿವಿಪಿ ಪ್ರತಿಭಟನೆ

ಧಾರವಾಡ: | ಬಿಆರ್‌ಟಿಎಸ್‌ ಸ್ಮಾರ್ಟ್‌ ಕಾರ್ಡ್‌: ಗಂಟೆಗಟ್ಟಲೇ ಕಾಯುವ ಸ್ಥಿತಿ

Dharwad Traffic Card Distribution ನಗರದ ಬಿಆರ್‌ಟಿಎಸ್‌ ‘ಟರ್ಮಿನಲ್‌’ನಲ್ಲಿ ‘ಸ್ಮಾರ್ಟ್‌ ಕಾರ್ಡ್‌’ಗಳನ್ನು ಒಂದೇ ಕೌಂಟರ್‌ನಲ್ಲಿ ವಿತರಣೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಕಾರ್ಡ್‌ ಪಡೆಯಲು ಗಂಟೆಗಟ್ಟಲೇ ಸಾಲಿನಲ್ಲಿ ಕಾಯಬೇಕಾದ ಸ್ಥಿತಿ ಇದೆ.
Last Updated 4 ಜುಲೈ 2025, 15:20 IST
ಧಾರವಾಡ: | ಬಿಆರ್‌ಟಿಎಸ್‌ ಸ್ಮಾರ್ಟ್‌ ಕಾರ್ಡ್‌: ಗಂಟೆಗಟ್ಟಲೇ ಕಾಯುವ ಸ್ಥಿತಿ

ಹುಬ್ಬಳ್ಳಿ–ಧಾರವಾಡ BRTS: ಪಾಸ್‌ ಅಥವಾ ಫೇಲ್‌ ? ಜನ ಏನಂತಾರೆ ?

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಅತಿ ಕಡಿಮೆ ದರದಲ್ಲಿ, ಹವಾನಿಯಂತ್ರಿತ ಬಸ್‌ಗಳಲ್ಲಿ ತ್ವರಿತ ಸಾರಿಗೆ ಸೇವೆ ನೀಡುತ್ತಿದೆ ಬಿಆರ್‌ಟಿಎಸ್‌.
Last Updated 4 ಅಕ್ಟೋಬರ್ 2024, 15:39 IST
ಹುಬ್ಬಳ್ಳಿ–ಧಾರವಾಡ BRTS: ಪಾಸ್‌ ಅಥವಾ ಫೇಲ್‌ ? ಜನ ಏನಂತಾರೆ ?

ಬಿಆರ್‌ಟಿಎಸ್‌ | ರಾಜ್ಯ ಸರ್ಕಾರದಿಂದ ಬಾರದ ಅನುದಾನ: ತಿಂಗಳಿಗೆ ₹2.09 ಕೋಟಿ ನಷ್ಟ

ಹುಬ್ಬಳ್ಳಿ–ಧಾರವಾಡ ನಡುವೆ ಓಡಾಡುವ ಪ್ರಯಾಣಿಕರಿಗಾಗಿ ರಾಜ್ಯದಲ್ಲಿ ಮೊದಲ ಬಾರಿ ಪರಿಚಯಿಸಲಾದ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆಯು (ಬಿಆರ್‌ಟಿಎಸ್‌) ಪ್ರತಿ ತಿಂಗಳು ₹2.09 ಕೋಟಿ ನಷ್ಟ ಎದುರಿಸುತ್ತಿದೆ.
Last Updated 31 ಆಗಸ್ಟ್ 2024, 6:39 IST
ಬಿಆರ್‌ಟಿಎಸ್‌ | ರಾಜ್ಯ ಸರ್ಕಾರದಿಂದ ಬಾರದ ಅನುದಾನ: ತಿಂಗಳಿಗೆ ₹2.09 ಕೋಟಿ ನಷ್ಟ

ಹುಬ್ಬಳ್ಳಿ: ‘ಚಿಗರಿ’ಯಲ್ಲಿ ಟಿಕೆಟ್ ಇಲ್ಲದೆಯೂ ಪ್ರಯಾಣ!

ಕಟ್ಟುನಿಟ್ಟಿನ ತಪಾಸಣೆ ಇಲ್ಲ; ಮಾಹಿತಿ ಫಲಕ ಕಾರ್ಯನಿರ್ವಸದೆ ತೊಂದರೆ
Last Updated 21 ನವೆಂಬರ್ 2023, 4:08 IST
ಹುಬ್ಬಳ್ಳಿ: ‘ಚಿಗರಿ’ಯಲ್ಲಿ ಟಿಕೆಟ್ ಇಲ್ಲದೆಯೂ ಪ್ರಯಾಣ!

ಬಿಆರ್‌ಟಿಎಸ್ ಕಾಮಗಾರಿಗೆ ಸಾವಿರಾರು ಮರಗಳ ಹನನ: ಸಸಿ ನೆಟ್ಟು, ಪೋಷಿಸಿದ್ದು ಎಲ್ಲಿ?

ಬಿಆರ್‌ಟಿಎಸ್‌ ಯೋಜನೆ ಅನುಷ್ಠಾನಕ್ಕೆ ಹುಬ್ಬಳ್ಳಿ–ಧಾರವಾಡದಲ್ಲಿ ಸಾವಿರಾರು ಮರಗಳನ್ನು ಕಡಿಯಲಾಯಿತು. ಆದರೆ, ಅದಕ್ಕೆ ಪರ್ಯಾಯವಾಗಿ ಅಷ್ಟು ಪ್ರಮಾಣದಲ್ಲಿ ಗಿಡಮರಗಳನ್ನು ಬೆಳೆಸಿಲ್ಲ. ಸಸಿಗಳನ್ನು ನೆಟ್ಟು ಪೋಷಿಸುವ ಪ್ರಕ್ರಿಯೆ ಕೂಡ ನೆರವೇರಲಿಲ್ಲ.
Last Updated 20 ನವೆಂಬರ್ 2023, 4:35 IST
ಬಿಆರ್‌ಟಿಎಸ್ ಕಾಮಗಾರಿಗೆ ಸಾವಿರಾರು ಮರಗಳ ಹನನ: ಸಸಿ ನೆಟ್ಟು, ಪೋಷಿಸಿದ್ದು ಎಲ್ಲಿ?

ಹುಬ್ಬಳ್ಳಿ | ಹೈಟೆಕ್ ತಂಗುದಾಣ; ಶೌಚಾಲಯವೇ ಇಲ್ಲ

ಪ್ರಯಾಣಿಕರು, ಸಿಬ್ಬಂದಿಗೆ ತೊಂದರೆ; ಸಂಘ--–ಸಂಸ್ಥೆಗಳ ಬೇಡಿಕೆಗೆ ಸಿಗದ ಸ್ಪಂದನೆ
Last Updated 18 ನವೆಂಬರ್ 2023, 5:37 IST
 ಹುಬ್ಬಳ್ಳಿ | ಹೈಟೆಕ್ ತಂಗುದಾಣ; ಶೌಚಾಲಯವೇ ಇಲ್ಲ
ADVERTISEMENT

ಹುಬ್ಬಳ್ಳಿ–ಧಾರವಾಡದ ಬಿಆರ್‌ಟಿಎಸ್ ಯೋಜನೆ: ಸಮಸ್ಯೆಗಳ ಜೊತೆ ಸರ್ಕಸ್

ಹುಬ್ಬಳ್ಳಿ–ಧಾರವಾಡ ಸಂಪರ್ಕಿಸುವ 22 ಕಿ.ಮೀ. ಉದ್ದದ ಪ್ರತ್ಯೇಕ ಕಾರಿಡಾರ್; ನಿತ್ಯ 85 ಎ.ಸಿ ಬಸ್‌ಗಳ ಸಂಚಾರ
Last Updated 23 ಜೂನ್ 2022, 5:13 IST
ಹುಬ್ಬಳ್ಳಿ–ಧಾರವಾಡದ ಬಿಆರ್‌ಟಿಎಸ್ ಯೋಜನೆ: ಸಮಸ್ಯೆಗಳ ಜೊತೆ ಸರ್ಕಸ್

ಬ್ರ್ಯಾಂಡ್ ಹುಬ್ಬಳ್ಳಿ | ಬಿ.ಆರ್‌.ಟಿ.ಎಸ್‌. ರಾಜ್ಯದ ಮೊಟ್ಟ ಮೊದಲ ಪ್ರತ್ಯೇಕ ಪಥ ಯೋಜನೆ

Last Updated 9 ನವೆಂಬರ್ 2021, 0:55 IST
ಬ್ರ್ಯಾಂಡ್ ಹುಬ್ಬಳ್ಳಿ | ಬಿ.ಆರ್‌.ಟಿ.ಎಸ್‌. ರಾಜ್ಯದ ಮೊಟ್ಟ ಮೊದಲ ಪ್ರತ್ಯೇಕ ಪಥ ಯೋಜನೆ

ಸೆಮಿಫೈನಲ್‌ಗೆ ಬಿಆರ್‌ಟಿಎಸ್‌, ಹಾವೇರಿ

ಸಾರಿಗೆ ಇಲಾಖೆಯ ಅಂತರ ವಿಭಾಗೀಯ ಕ್ರಿಕೆಟ್‌ ಟೂರ್ನಿ
Last Updated 12 ಜನವರಿ 2021, 16:33 IST
ಸೆಮಿಫೈನಲ್‌ಗೆ ಬಿಆರ್‌ಟಿಎಸ್‌, ಹಾವೇರಿ
ADVERTISEMENT
ADVERTISEMENT
ADVERTISEMENT