ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Brussels

ADVERTISEMENT

ಕೋವಿಡ್-19 ಭೀತಿ: ಪ್ರಧಾನಿ ನರೇಂದ್ರ ಮೋದಿ ಬ್ರಸೆಲ್ಸ್ ಭೇಟಿ ಮುಂದೂಡಿಕೆ

ಕೋವಿಡ್ -19 ಕಾರಣದಿಂದಾಗಿ ಆಯಾ ದೇಶಗಳ ಪ್ರತಿನಿಧಿಗಳು ಪರಸ್ಪರ ದೇಶಗಳಲ್ಲಿ ಪ್ರಯಾಣಿಸಬಾರದು ಎಂದು ನಿರ್ಧರಿಸಲಾಗಿದೆ
Last Updated 5 ಮಾರ್ಚ್ 2020, 12:26 IST
ಕೋವಿಡ್-19 ಭೀತಿ: ಪ್ರಧಾನಿ ನರೇಂದ್ರ ಮೋದಿ ಬ್ರಸೆಲ್ಸ್ ಭೇಟಿ ಮುಂದೂಡಿಕೆ

ಬ್ರುಸೆಲ್ಸ್‌ನ ಲ್ಯಾಂಡ್‌ಮಾರ್ಕ್ | ಆಟೊಮಿಯಂ ಗೋಳಗಳಲ್ಲಿ...

ಫ್ರಾನ್ಸ್‌ನ ಐಫೆಲ್ ಟವರ್, ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿ ಮತ್ತು ಬೆಲ್ಜಿಯಂನ ಆಟೊಮಿಯಂ (The Atomium) – ವಿಶಿಷ್ಟ ಸಂದರ್ಭಗಳಲ್ಲಿ ನಿರ್ಮಾಣವಾಗಿವೆ. ಇವುಗಳನ್ನು ನಿರ್ಮಾಣ ಮಾಡಿರುವ ಉದ್ದೇಶದ ಹಿಂದೆ ಸಾಮ್ಯತೆ ಇದೆ. ಬ್ರುಸೆಲ್ಸ್‌ನ ಆಟೊಮಿಯಂನ ವಿಶೇಷಗಳೇನು?
Last Updated 28 ಆಗಸ್ಟ್ 2019, 19:30 IST
ಬ್ರುಸೆಲ್ಸ್‌ನ ಲ್ಯಾಂಡ್‌ಮಾರ್ಕ್ | ಆಟೊಮಿಯಂ ಗೋಳಗಳಲ್ಲಿ...

ಬ್ರುಸೆಲ್ಸ್‌ ‘ಗ್ರಾಂಡ್ ಪ್ಲೇಸ್’

ಐರೋಪ್ಯ ರಾಷ್ಟ್ರಗಳ ಪ್ರವಾಸದಲ್ಲಿ ಪ್ರತಿಯೊಂದು ತಾಣವೂ ಒಂದೊಂದು ವಿಶಿಷ್ಟ ಅನುಭವ ನೀಡುತ್ತದೆ. ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ದಲ್ಲಿರುವ ‘ಗ್ರಾಂಡ್‌ ಪ್ಲೇಸ್‌’ (Grand palce) ಎಂಬ ಚೌಕ ಕೂಡ ಅಂಥದ್ದೇ ಅನುಭವ ನೀಡುವ ಅಪರೂಪದ ತಾಣ. ಪ್ಯಾರಿಸ್–ಬೆಲ್ಜಿಯಂ–ನೆದರ್‌ಲೆಂಡ್ ಟೂರ್ ಹೋಗುವವರು ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಬಹುದು.
Last Updated 9 ಜನವರಿ 2019, 19:32 IST
ಬ್ರುಸೆಲ್ಸ್‌ ‘ಗ್ರಾಂಡ್ ಪ್ಲೇಸ್’
ADVERTISEMENT
ADVERTISEMENT
ADVERTISEMENT
ADVERTISEMENT