ಗುರುವಾರ, 3 ಜುಲೈ 2025
×
ADVERTISEMENT

BSYeddyurappa

ADVERTISEMENT

ಸರಿಯಾಗಿ ವಾದ ಮಾಡಿದರೆ ಬಿಎಸ್‌ವೈ ಜೈಲಿಗೆ: ಯತ್ನಾಳ

ಮಾಧ್ಯಮಗಳ ಜೊತೆ ಜಟಾಪಟಿ
Last Updated 1 ಏಪ್ರಿಲ್ 2025, 0:02 IST
ಸರಿಯಾಗಿ ವಾದ ಮಾಡಿದರೆ ಬಿಎಸ್‌ವೈ ಜೈಲಿಗೆ: ಯತ್ನಾಳ

ತಟಸ್ಥರಾಗಿರುವವರು BSYರನ್ನು ತೇಜೋವಧೆ ಮಾಡುವವರ ಬಾಯಿ ಮುಚ್ಚಿಸಲಿ: ವಿಜಯೇಂದ್ರ

ತಟಸ್ಥ ಎಂದು ಹೇಳಿಕೊಳ್ಳುವ ನಾಯಕರು ಮೊದಲಿಗೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ತೇಜೋವಧೆ ಮಾಡುತ್ತಿರುವವರ ಬಾಯಿ ಮುಚ್ಚಿಸಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
Last Updated 6 ಫೆಬ್ರುವರಿ 2025, 7:59 IST
ತಟಸ್ಥರಾಗಿರುವವರು BSYರನ್ನು ತೇಜೋವಧೆ ಮಾಡುವವರ ಬಾಯಿ ಮುಚ್ಚಿಸಲಿ: ವಿಜಯೇಂದ್ರ

ಕೋವಿಡ್‌ ಹಗರಣ | ಸರ್ಕಾರಕ್ಕೆ ಕೆಲಸವಿಲ್ಲ ತನಿಖೆ ಮಾಡಿಸುತ್ತಿದೆ: ಯಡಿಯೂರಪ್ಪ

'ರಾಜ್ಯ ಸರ್ಕಾರಕ್ಕೆ ಮಾಡಲು ಕೆಲಸವಿಲ್ಲ. ಹೀಗಾಗಿ ತನಿಖೆಗಳನ್ನು ಮಾಡಿಸುತ್ತಾ ಕುಳಿತಿದೆ' ಎಂದು ಬಿಜೆಪಿ ಸಂಸದೀಯ ‌ಮಂಡಳಿ‌ ಸದಸ್ಯ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.
Last Updated 8 ಡಿಸೆಂಬರ್ 2024, 6:03 IST
ಕೋವಿಡ್‌ ಹಗರಣ | ಸರ್ಕಾರಕ್ಕೆ ಕೆಲಸವಿಲ್ಲ ತನಿಖೆ ಮಾಡಿಸುತ್ತಿದೆ: ಯಡಿಯೂರಪ್ಪ

ಪೋಕ್ಸೊ ಕೇಸ್ ಇರುವ BSYಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ: ಸಿಎಂ ಪ್ರಶ್ನೆ

‘ಈ ವಯಸ್ಸಿನಲ್ಲಿ ಪೋಕ್ಸೊ ಕಾಯ್ದೆಯಡಿ ಕೇಸ್ ಎದುರಿಸುತ್ತಿರುವ ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಅವರ ಕಾಲದಲ್ಲಿ ಆಗಿರುವ ಹಗರಣಗಳನ್ನೆಲ್ಲಾ ಆ.9ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಬಿಚ್ಚುತ್ತೇನೆ’ ಎಂದು ಸಿದ್ದರಾಮಯ್ಯ ಗುಡುಗಿದರು.
Last Updated 7 ಆಗಸ್ಟ್ 2024, 6:32 IST
ಪೋಕ್ಸೊ ಕೇಸ್ ಇರುವ BSYಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ: ಸಿಎಂ ಪ್ರಶ್ನೆ

ಸಂದರ್ಶನ: ಕಾಂಗ್ರೆಸ್‌ ‘ಗ್ಯಾರಂಟಿ’ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ– BS ಯಡಿಯೂರಪ್ಪ

ಕರ್ನಾಟಕದಲ್ಲಿ ಮೋದಿ ಅಲೆ 10 ಪಟ್ಟು ಹೆಚ್ಚಾಗಿದೆ: ಬಿ.ಎಸ್.ಯಡಿಯೂರಪ್ಪ
Last Updated 30 ಏಪ್ರಿಲ್ 2024, 23:36 IST
ಸಂದರ್ಶನ: ಕಾಂಗ್ರೆಸ್‌ ‘ಗ್ಯಾರಂಟಿ’ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ– BS ಯಡಿಯೂರಪ್ಪ

ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ‘ಮೋದಿ ಮತ್ತೊಮ್ಮೆ’ ವಾತಾವರಣ: ವಿಜಯೇಂದ್ರ ಅಭಿಪ್ರಾಯ

ಆದರಣೀಯ ಪ್ರಧಾನಿ ನರೇಂದ್ರ ಮೋದಿಜೀ ಅವರ ನಾಯಕತ್ವವನ್ನು ಇಡೀ ದೇಶವೇ ಮೆಚ್ಚುತ್ತಿದೆ. ದೇಶದಾದ್ಯಂತ ಮೋದಿಜೀ ಅವರ ಪರ ವಾತಾವರಣ ನಿರ್ಮಾಣವಾಗಿದೆ. 400ಕ್ಕೂ ಹೆಚ್ಚು ಸ್ಥಾನಗಳನ್ನು ಎನ್‍ಡಿಎ ಪಡೆಯಬೇಕೆಂಬ ಸಂಕಲ್ಪ ಮೋದಿಯವರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
Last Updated 5 ಏಪ್ರಿಲ್ 2024, 8:18 IST
ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ‘ಮೋದಿ ಮತ್ತೊಮ್ಮೆ’ ವಾತಾವರಣ: ವಿಜಯೇಂದ್ರ ಅಭಿಪ್ರಾಯ

ನಾಯಿ–ನರಿಗಳಂತೆ ಕಚ್ಚಾಡುತ್ತಿದ್ದಾರೆ ಕಾಂಗ್ರೆಸ್ ನಾಯಕರು: ಬಿಎಸ್‌ವೈ

ಕಾಂಗ್ರೆಸ್‌ ಪಕ್ಷದಲ್ಲಿ ನಾಯಕರು ನಾಯಿ– ನರಿಗಳಂತೆ ಕಚ್ಚಾಡುತ್ತಿದ್ದು, ಅದನ್ನು ನಿಲ್ಲಿಸಿ, ಆಡಳಿತದ ಕಡೆ ಗಮನಕೊಡಿ ಎಂದು ಕಿವಿ ಹಿಂಡಲು ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲ ಬಂದಿದ್ದಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.
Last Updated 2 ನವೆಂಬರ್ 2023, 7:53 IST
ನಾಯಿ–ನರಿಗಳಂತೆ ಕಚ್ಚಾಡುತ್ತಿದ್ದಾರೆ ಕಾಂಗ್ರೆಸ್ ನಾಯಕರು: ಬಿಎಸ್‌ವೈ
ADVERTISEMENT

ಬಿಜೆಪಿ ಹೋರಾಟಕ್ಕೆ ಕುರುಡುಮಲೆಯಲ್ಲಿ ಚಾಲನೆ: ಕಾಂಗ್ರೆಸ್ ವಿರುದ್ಧ BSY ವಾಗ್ದಾಳಿ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಹೋರಾಟ ಮತ್ತು ರಾಜ್ಯ‌ ಪ್ರವಾಸಕ್ಕೆ ತಾಲ್ಲೂಕಿನ ಕುರುಡುಮಲೆ ಗಣೇಶನಿಗೆ ಭಾನುವಾರ ಪೂಜೆ ಸಲ್ಲಿಸುವ ಮೂಲಕ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಿದರು.
Last Updated 17 ಸೆಪ್ಟೆಂಬರ್ 2023, 6:29 IST
ಬಿಜೆಪಿ ಹೋರಾಟಕ್ಕೆ ಕುರುಡುಮಲೆಯಲ್ಲಿ ಚಾಲನೆ: ಕಾಂಗ್ರೆಸ್ ವಿರುದ್ಧ BSY ವಾಗ್ದಾಳಿ

ಏಕೀಕರಣ: ಹೋರಾಟದ ಕಿಚ್ಚುಹಚ್ಚಿದ್ದ ರಾಮಸ್ವಾಮಿ- ಬಿ.ಎಸ್‌.ಯಡಿಯೂರಪ್ಪ

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ
Last Updated 10 ಸೆಪ್ಟೆಂಬರ್ 2023, 15:58 IST
ಏಕೀಕರಣ: ಹೋರಾಟದ ಕಿಚ್ಚುಹಚ್ಚಿದ್ದ ರಾಮಸ್ವಾಮಿ- ಬಿ.ಎಸ್‌.ಯಡಿಯೂರಪ್ಪ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 10 ಭಾನುವಾರ 2023

ನವೆಂಬರ್​ನಲ್ಲಿ ವರ್ಚ್ಯುವಲ್ ಸಭೆ- ಪ್ರಧಾನಿ ನರೇಂದ್ರ ಮೋದಿ,ಯಡಿಯೂರಪ್ಪ ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣ ಎಂದ ರೇಣುಕಾಚಾರ್ಯ,ಖಾರ್ಟೂಮ್‌: ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.
Last Updated 10 ಸೆಪ್ಟೆಂಬರ್ 2023, 13:29 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 10 ಭಾನುವಾರ 2023
ADVERTISEMENT
ADVERTISEMENT
ADVERTISEMENT