‘ಬಜೆಟ್ ಹೌಸ್’ಗೆ ಹೆಚ್ಚುತ್ತಿದೆ ಬೇಡಿಕೆ
ಸೂರು ಸ್ವಂತದ್ದಾಗಿರಲಿ ಎಂಬುದು ಬಹುತೇಕರ ಕನಸು. ಉದ್ಯಾನನಗರಿ ಬೆಂಗಳೂರಿಗರಲ್ಲೂ ಈ ಬಯಕೆ ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ‘ಬಜೆಟ್ ಹೌಸ್’ಗೆ (ಮಿತ ದರ) ಬೇಡಿಕೆ ಸೃಷ್ಟಿಯಾಗಿದೆ. ಇದನ್ನು ಆಧರಿಸಿ ಕೆಲ ‘ಬಿಲ್ಡರ್ಗಳು’ 1 ಬಿಎಚ್ಕೆ ಮನೆಗಳ ನಿರ್ಮಾಣಕ್ಕೂ ಆಸಕ್ತಿ ತೋರುತ್ತಿದ್ದಾರೆ.Last Updated 25 ಜೂನ್ 2018, 20:16 IST