ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Bungalows

ADVERTISEMENT

AAP ನಾಯಕ ಕೇಜ್ರಿವಾಲ್‌ಗೆ 10 ದಿನದಲ್ಲಿ ಸರ್ಕಾರಿ ವಸತಿಗೃಹ: ದೆಹಲಿ HCಗೆ ಮಾಹಿತಿ

Delhi High Court: ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಹತ್ತು ದಿನಗಳಲ್ಲಿ ಸರ್ಕಾರಿ ವಸತಿಗೃಹ ಹಂಚಿಕೆ ಮಾಡುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
Last Updated 25 ಸೆಪ್ಟೆಂಬರ್ 2025, 6:28 IST
AAP ನಾಯಕ ಕೇಜ್ರಿವಾಲ್‌ಗೆ 10 ದಿನದಲ್ಲಿ ಸರ್ಕಾರಿ ವಸತಿಗೃಹ: ದೆಹಲಿ HCಗೆ ಮಾಹಿತಿ

ದೆಹಲಿ ಮುಖ್ಯಮಂತ್ರಿ ನಿವಾಸದ ನವೀಕರಣ: 5 ಟಿ.ವಿ.; 14 ಎಸಿ; ₹60 ಲಕ್ಷ ಖರ್ಚು

Delhi CM Bungalow: ರಾಜ್ ನಿವಾಸ ಬಂಗಲೆ ನವೀಕರಣಕ್ಕೆ ಪಿಡಬ್ಲ್ಯುಡಿ ₹60 ಲಕ್ಷ ವೆಚ್ಚದ ಟೆಂಡರ್‌ ಕರೆದಿದ್ದು, 5 ಟಿವಿ, 14 ಎಸಿ, 115 ದೀಪಗಳ ಅಳವಡಿಕೆ ಇದರಲ್ಲಿ ಸೇರಿವೆ
Last Updated 2 ಜುಲೈ 2025, 10:11 IST
ದೆಹಲಿ ಮುಖ್ಯಮಂತ್ರಿ ನಿವಾಸದ ನವೀಕರಣ: 5 ಟಿ.ವಿ.; 14 ಎಸಿ; ₹60 ಲಕ್ಷ ಖರ್ಚು

ಕಾರು, ಬಂಗಲೆ‌‌ ಮರಳಿಸಿದ ವಿಧಾನ ಪರಿಷತ್ ಸಭಾಪತಿ ಕೆ.‌ ಪ್ರತಾಪಚಂದ್ರ ಶೆಟ್ಟಿ 

ವಿಧಾನ ಪರಿಷತ್ ಸಭಾಪತಿ ಕೆ.‌ ಪ್ರತಾಪಚಂದ್ರ ಶೆಟ್ಟಿ ಅವರು ವಿಧಾನ ಮಂಡಲದಿಂದ ತಮಗೆ ಒದಗಿಸಿದ್ದ ಕಾರು ಮತ್ತು ಬಂಗಲೆಯನ್ನು ಮರಳಿಸಿದ್ದಾರೆ.ಡಿಸೆಂಬರ್ 15ರಂದು ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಯತ್ನಿಸಿದ್ದರು.‌ ಅದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಬಳಿಕ ಸದನದ ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿತ್ತು.
Last Updated 21 ಡಿಸೆಂಬರ್ 2020, 15:38 IST
ಕಾರು, ಬಂಗಲೆ‌‌ ಮರಳಿಸಿದ ವಿಧಾನ ಪರಿಷತ್ ಸಭಾಪತಿ ಕೆ.‌ ಪ್ರತಾಪಚಂದ್ರ ಶೆಟ್ಟಿ 

ಹೊಸಪೇಟೆ: ಸಚಿವ ಆನಂದ್ ಸಿಂಗ್ ಬಂಗ್ಲೆ ಬಳಿ ಕಾಣಿಸಿಕೊಂಡ ಮೊಸಳೆ

ಇಲ್ಲಿನ ವರ್ತುಲ ರಸ್ತೆಯಲ್ಲಿರುವ ಅರಣ್ಯ ಸಚಿವ ಆನಂದ್ ಸಿಂಗ್ ಅವರ ಬಂಗ್ಲೆ ಬಳಿ ಬುಧವಾರ ನಸುಕಿನ ಜಾವ ಮೊಸಳೆ ಕಾಣಿಸಿಕೊಂಡಿದೆ.ಮೊಸಳೆ ಕಂಡ ಅಲ್ಲಿನ ಸಿಬ್ಬಂದಿ ತಕ್ಷಣವೇ ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಹಿಡಿದು, ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಬಿಟ್ಟರು.ಸಚಿವರ ಬಂಗ್ಲೆ ಸಮೀಪ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆ ಇದೆ. ಕಾಲುವೆ ಮೂಲಕ ಮೊಸಳೆ ಬಂಗ್ಲೆ ಸಮೀಪ ಬಂದಿರಬಹುದು ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.
Last Updated 11 ನವೆಂಬರ್ 2020, 7:07 IST
ಹೊಸಪೇಟೆ: ಸಚಿವ ಆನಂದ್ ಸಿಂಗ್ ಬಂಗ್ಲೆ ಬಳಿ ಕಾಣಿಸಿಕೊಂಡ ಮೊಸಳೆ

ಮಾಜಿ ಸಂಸದರು ವಾರದೊಳಗೆ ಬಂಗಲೆ ತೆರವುಗೊಳಿಸಿ: ಆದೇಶ

ದೆಹಲಿಯ ಲ್ಯುಥೆನ್ಸ್‌ ಪ್ರದೇಶದ ಸರ್ಕಾರಿ ಬಂಗಲೆಗಳಲ್ಲಿರುವ ಮಾಜಿ ಸಂಸದರು ಒಂದು ವಾರದೊಳಗೆ ಈ ನಿವಾಸಗಳನ್ನು ಖಾಲಿ ಮಾಡಬೇಕು ಎಂದು ಲೋಕಸಭೆಯ ವಸತಿ ಸಮಿತಿ ಸೋಮವಾರ ಆದೇಶಿಸಿದೆ.
Last Updated 19 ಆಗಸ್ಟ್ 2019, 20:07 IST
ಮಾಜಿ ಸಂಸದರು ವಾರದೊಳಗೆ ಬಂಗಲೆ ತೆರವುಗೊಳಿಸಿ: ಆದೇಶ
ADVERTISEMENT
ADVERTISEMENT
ADVERTISEMENT
ADVERTISEMENT