ಬುರ್ಖಾ, ಮುಖಗವಸು ಹಾಕಿದವರು ವಾರಾಣಸಿಯಲ್ಲಿನ್ನು ಆಭರಣ ಖರೀದಿಸಲಾಗದು!
Jewellery Sale Restriction: ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಬುರ್ಖಾ, ದುಪಟ್ಟಾ, ಮುಖಗವಸು ಅಥವಾ ಹೆಲ್ಮೆಟ್ ಧರಿಸಿದ ಗ್ರಾಹಕರಿಗೆ ಆಭರಣ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.Last Updated 10 ಜನವರಿ 2026, 12:48 IST