ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Bye Election 2019

ADVERTISEMENT

ಪ್ರಚಾರಕ್ಕಿಳಿದ ‘ಕೈ’ ಪಡೆ: ಅನರ್ಹರಿಗೆ ಕಾಯುತ್ತಿದೆ ಬಿಜೆಪಿ

ಉಪಚುನಾವಣೆಗೆ ಸಜ್ಜಾದ ದಳಪತಿಗಳು
Last Updated 1 ಡಿಸೆಂಬರ್ 2019, 13:41 IST
ಪ್ರಚಾರಕ್ಕಿಳಿದ ‘ಕೈ’ ಪಡೆ: ಅನರ್ಹರಿಗೆ ಕಾಯುತ್ತಿದೆ ಬಿಜೆಪಿ

ಬಿಜೆಪಿಗೆ ನಾಳೆ ಅನರ್ಹ ಶಾಸಕರ ಅಧಿಕೃತ ಸೇರ್ಪಡೆ: ಎಲ್ಲರಿಗೂ ಟಿಕೆಟ್ ಬಹುತೇಕ ಖಚಿತ

ತೀರ್ಪಿನ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಬಿ.ಎಲ್. ಸಂತೋಷ್ ಅವರ ನಿವಾಸದಲ್ಲಿ ಮಾತುಕತೆ‌ ನಡೆಸಿದ ಅನರ್ಹ ಶಾಸಕರು ನಾಳೆ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ.
Last Updated 13 ನವೆಂಬರ್ 2019, 8:52 IST
ಬಿಜೆಪಿಗೆ ನಾಳೆ ಅನರ್ಹ ಶಾಸಕರ ಅಧಿಕೃತ ಸೇರ್ಪಡೆ: ಎಲ್ಲರಿಗೂ ಟಿಕೆಟ್ ಬಹುತೇಕ ಖಚಿತ

ಉಪಚುನಾವಣೆ ಬಳಿಕ ಅತಂತ್ರ ಸ್ಥಿತಿ ನಿರ್ಮಾಣ: ಸತೀಶ ಜಾರಕಿಹೊಳಿ

ಪಕ್ಷಾಂತರ ಮಾಡಲು ಶಾಸಕರ ಸಿದ್ಧತೆ
Last Updated 12 ನವೆಂಬರ್ 2019, 14:17 IST
ಉಪಚುನಾವಣೆ ಬಳಿಕ ಅತಂತ್ರ ಸ್ಥಿತಿ ನಿರ್ಮಾಣ: ಸತೀಶ ಜಾರಕಿಹೊಳಿ

ಅನರ್ಹ ಶಾಸಕರ ಕ್ಷೇತ್ರಗಳ ಉಪಚುನಾವಣೆ-ಕಾಂಗ್ರೆಸ್ ಪಟ್ಟಿ ಬಿಡುಗಡೆ

ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಕ್ಷೇತ್ರಗಳು ಹಾಗೂ ಅಭ್ಯರ್ಥಿಗಳ ಹೆಸರನ್ನು ಇಲ್ಲಿ ನೀಡಲಾಗಿದೆ.
Last Updated 31 ಅಕ್ಟೋಬರ್ 2019, 14:04 IST
ಅನರ್ಹ ಶಾಸಕರ ಕ್ಷೇತ್ರಗಳ ಉಪಚುನಾವಣೆ-ಕಾಂಗ್ರೆಸ್ ಪಟ್ಟಿ ಬಿಡುಗಡೆ

51 ಸ್ಥಾನಗಳ ಉಪಚುನಾವಣೆ: ಬಿಜೆಪಿ 22, ಕಾಂಗ್ರೆಸ್‌ 12, ಇತರರು 17ರಲ್ಲಿ ಮುನ್ನಡೆ

16 ರಾಜ್ಯಗಳ 51 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 48 ಸ್ಥಾನಗಳ ಟ್ರೆಂಡಿಂಗ್‌ ಲಭ್ಯವಾಗಿದ್ದು ಬಿಜೆಪಿ ಮೈತ್ರಿಕೂಟ 22, ಕಾಂಗ್ರೆಸ್‌ ನೇತೃತ್ವದ ಯುಪಿಎ 12 ಹಾಗೂ ಇತರರು 14 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
Last Updated 24 ಅಕ್ಟೋಬರ್ 2019, 6:56 IST
51 ಸ್ಥಾನಗಳ ಉಪಚುನಾವಣೆ: ಬಿಜೆಪಿ 22, ಕಾಂಗ್ರೆಸ್‌ 12, ಇತರರು 17ರಲ್ಲಿ ಮುನ್ನಡೆ

ಮತ ಎಣಿಕೆ ಮರೆತ ಚುನಾವಣಾ ಆಯೋಗ!

ಅಧಿಸೂಚನೆಯಲ್ಲಿ ದಿನಾಂಕದ ಉಲ್ಲೇಖವೇ ಇಲ್ಲ
Last Updated 28 ಸೆಪ್ಟೆಂಬರ್ 2019, 19:29 IST
ಮತ ಎಣಿಕೆ ಮರೆತ ಚುನಾವಣಾ ಆಯೋಗ!

‘ಅಭ್ಯರ್ಥಿಗಳ ತೀರ್ಮಾನವಿಲ್ಲ; ಚುನಾವಣೆಗೆ ಬಿಜೆಪಿ ಸಿದ್ಧ’

ಇದೇ 27, 29 ರಂದು ಬೆಂಗಳೂರು, ಹುಬ್ಬಳ್ಳಿಯಲ್ಲಿ ಸಭೆ
Last Updated 25 ಸೆಪ್ಟೆಂಬರ್ 2019, 19:01 IST
‘ಅಭ್ಯರ್ಥಿಗಳ ತೀರ್ಮಾನವಿಲ್ಲ; ಚುನಾವಣೆಗೆ ಬಿಜೆಪಿ ಸಿದ್ಧ’
ADVERTISEMENT

ಅಭ್ಯರ್ಥಿ ಪಟ್ಟಿ: ಕೈ ಪಡೆ ಕಸರತ್ತು

ವಿಧಾನಸಭೆ ಉಪ ಚುನಾ ವಣೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಕಾಂಗ್ರೆಸ್ ನಾಯಕರು ಕಸರತ್ತು ಮುಂದುವರಿಸಿದ್ದು, ಬುಧವಾರ 11 ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸಿದರು.
Last Updated 25 ಸೆಪ್ಟೆಂಬರ್ 2019, 18:53 IST
ಅಭ್ಯರ್ಥಿ ಪಟ್ಟಿ: ಕೈ ಪಡೆ ಕಸರತ್ತು

ಉಪ ಚುನಾವಣೆ | ಕಾಂಗ್ರೆಸ್‌ನಿಂದ ಸಂಭಾವ್ಯರ ಪಟ್ಟಿ, 12 ಕ್ಷೇತ್ರ ಗೆಲ್ಲುವ ಗುರಿ

ವಿಧಾನಸಭೆ 15 ಕ್ಷೇತ್ರ
Last Updated 23 ಸೆಪ್ಟೆಂಬರ್ 2019, 2:20 IST
ಉಪ ಚುನಾವಣೆ | ಕಾಂಗ್ರೆಸ್‌ನಿಂದ ಸಂಭಾವ್ಯರ ಪಟ್ಟಿ, 12 ಕ್ಷೇತ್ರ ಗೆಲ್ಲುವ ಗುರಿ

15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್‌ 21ಕ್ಕೆ ಉಪಚುನಾವಣೆ

ಅನರ್ಹಗೊಂಡಿರುವ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್‌ 21ರಂದು ಉಪಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಶನಿವಾರ ದಿನಾಂಕ ಪ್ರಕಟಿಸಿದೆ.
Last Updated 21 ಸೆಪ್ಟೆಂಬರ್ 2019, 7:49 IST
15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್‌ 21ಕ್ಕೆ ಉಪಚುನಾವಣೆ
ADVERTISEMENT
ADVERTISEMENT
ADVERTISEMENT