ಗುರುವಾರ, 3 ಜುಲೈ 2025
×
ADVERTISEMENT

Byndoor Assembly constituency

ADVERTISEMENT

ಬೈಂದೂರು: ಟವರ್‌ ನಿರ್ಮಾಣ ಪ್ರಗತಿ ಪರಿಶೀಲನೆ

ರು: ಶಿವಮೊಗ್ಗ ಲೋಕಸಭಾ ಕ್ಷೇತ್ರ ಮಂಜೂರಾಗಿರುವ ಬಿಎಸ್‌ಎನ್‌ಎಲ್ ಟವರ್‌ಗಳ ನಿರ್ಮಾಣಕ್ಕೆ ಜಾಗ ಮಂಜೂರಾತಿ, ಮಂಜೂರಾದ ಜಾಗಗಳಲ್ಲಿ ಟವರ್‌ ನಿರ್ಮಾಣ ಪ್ರಗತಿ ಕುರಿತು 2 ದಿನಗಳಿಂದ ಬಿಎಸ್‌ಎನ್‌ಎಲ್ ಕರ್ನಾಟಕ ವೃತ್ತದ ಮುಖ್ಯ ಜನರಲ್ ಮ್ಯಾನೇಜರ್ (ಟೆಲಿಕಾಂ) ಎನ್. ಸುಜಾತಾ ಅವರು ಸ್ಥಳ ಪರಿಶೀಲನೆ ನಡೆಸಿದರು.
Last Updated 22 ಮಾರ್ಚ್ 2025, 7:38 IST
ಬೈಂದೂರು: ಟವರ್‌ ನಿರ್ಮಾಣ ಪ್ರಗತಿ ಪರಿಶೀಲನೆ

ಬೈಂದೂರು: ಹೆಚ್ಚಿದ ಬೀಡಾಡಿ ದನಗಳ ಹಾವಳಿ

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಲ್ಲೂರು ದೇವಳದ ಗೋಶಾಲೆ ಹೊರತುಪಡಿಸಿ ಬೇರೆ ಯಾವುದೇ ಗೋಶಾಲೆ ಇಲ್ಲದ ಕಾರಣ ಬೀಡಾಡಿ ಜಾನುವಾರುಗಳ ಸಂಖ್ಯೆ ಅಧಿಕವಾಗುತ್ತಿದೆ.
Last Updated 14 ನವೆಂಬರ್ 2024, 7:07 IST
ಬೈಂದೂರು: ಹೆಚ್ಚಿದ ಬೀಡಾಡಿ ದನಗಳ ಹಾವಳಿ

ವಿಧಾನಸಭೆ ಚುನಾವಣೆ: ಉಡುಪಿಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. 2018ರ ಚುನಾವಣೆಯಲ್ಲೂ ಬಿಜೆಪಿ ಐದೂ ಸ್ಥಾನಗಳನ್ನು ಗೆದ್ದಿತ್ತು.
Last Updated 13 ಮೇ 2023, 10:17 IST
ವಿಧಾನಸಭೆ ಚುನಾವಣೆ: ಉಡುಪಿಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

ಕರ್ನಾಟಕದ ಬೈಂದೂರು ವಿಧಾನಸಭಾ ಕ್ಷೇತ್ರದ ವಿವರ

ಕರ್ನಾಟಕದ ಬೈಂದೂರು ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
ಕರ್ನಾಟಕದ ಬೈಂದೂರು ವಿಧಾನಸಭಾ ಕ್ಷೇತ್ರದ ವಿವರ

ಬೈಂದೂರು | ಅನುಕಂಪ V/S ಹೊಸಮುಖ; ಯಾರಿಗೆ ವಿಜಯಮಾಲೆ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಈ ಬಾರಿ ಕಣದಲ್ಲಿಲ್ಲ. ಅನೀರಿಕ್ಷಿತ ಬೆಳವಣಿಗೆಯಲ್ಲಿ ಸಂಘ ಪರಿವಾರದಲ್ಲಿ ಪ್ರಚಾರಕರಾಗಿ ಗುರುತಿಸಿಕೊಂಡಿದ್ದ ಗುರುರಾಜ ಶೆಟ್ಟಿ ಗಂಟಿಹೊಳೆ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
Last Updated 7 ಮೇ 2023, 8:41 IST
ಬೈಂದೂರು | ಅನುಕಂಪ V/S ಹೊಸಮುಖ; ಯಾರಿಗೆ ವಿಜಯಮಾಲೆ?
ADVERTISEMENT
ADVERTISEMENT
ADVERTISEMENT
ADVERTISEMENT