ಗುರುವಾರ, 3 ಜುಲೈ 2025
×
ADVERTISEMENT

byrathi suresh

ADVERTISEMENT

ಮಾವಿನ ಖರೀದಿ ದರ ಇಳಿಸಿದರೆ ಕ್ರಮ: ಸಚಿವ ಬೈರತಿ ಸುರೇಶ್‌

ಕೋಲಾರ: ‘ಸರ್ಕಾರವು ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡುತ್ತಿದ್ದಂತೆ ಮಂಡಿ ಮಾಲೀಕರು, ಕಾರ್ಖಾನೆಯವರು ಖರೀದಿ ದರ ಕಡಿಮೆ ಮಾಡಿರುವುದು ಗಮನಕ್ಕೆ ಬಂದಿದೆ. ಮೊದಲಿನ ದರದಲ್ಲೇ ಮಾರಾಟ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಹೇಳಿದರು.
Last Updated 30 ಜೂನ್ 2025, 16:12 IST
ಮಾವಿನ ಖರೀದಿ ದರ ಇಳಿಸಿದರೆ ಕ್ರಮ: ಸಚಿವ ಬೈರತಿ ಸುರೇಶ್‌

ಮಾವು ಬೆಳೆಗೆ ಬೆಂಬಲ ಬೆಲೆ | ಸಂಪುಟ ಸಭೆಯಲ್ಲಿ ನಿರ್ಧಾರ: ಬೈರತಿ ಸುರೇಶ್

‘ಮಾವು ಬೆಳೆಗೆ ಬೆಂಬಲ ಬೆಲೆ ನೀಡುವ ಕುರಿತು ಅಂತಿಮ ನಿರ್ಧಾರವನ್ನು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು’ ಎಂದು ಕೋಲಾರ ಜಿಲ್ಲಾ ಉಸ್ತುವಾರಿಯೂ ಆಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.
Last Updated 18 ಜೂನ್ 2025, 15:47 IST
ಮಾವು ಬೆಳೆಗೆ ಬೆಂಬಲ ಬೆಲೆ | ಸಂಪುಟ ಸಭೆಯಲ್ಲಿ ನಿರ್ಧಾರ: ಬೈರತಿ ಸುರೇಶ್

ನಗರಾಭಿವೃದ್ಧಿ ಸಚಿವ ಬೈರತಿಗೆ ಮಾತೃ ವಿಯೋಗ ‌

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ತಾಯಿ ಸುಶೀಲಮ್ಮ (85) ಅವರು ಶನಿವಾರ ನಿಧನರಾದರು.
Last Updated 25 ಮೇ 2025, 0:08 IST
ನಗರಾಭಿವೃದ್ಧಿ ಸಚಿವ ಬೈರತಿಗೆ ಮಾತೃ ವಿಯೋಗ ‌

ಬಿ– ಖಾತಾ ವಿತರಣೆ: ಮೂರು ತಿಂಗಳು ವಿಸ್ತರಣೆ

B Khata Property Regularization: ಅನಧಿಕೃತ ಕಟ್ಟಡಗಳಿಗೆ ಬಿ–ಖಾತಾ ನೀಡುವ ಅವಧಿ ಮೂರು ತಿಂಗಳು ವಿಸ್ತರಣೆ – ಬೈರತಿ ಸುರೇಶ್‌
Last Updated 14 ಮೇ 2025, 23:56 IST
ಬಿ– ಖಾತಾ ವಿತರಣೆ: ಮೂರು ತಿಂಗಳು ವಿಸ್ತರಣೆ

ಇಂಟಿಗ್ರೇಟೆಡ್‌ ಟೌನ್‌ಶಿಪ್‌ | ವರ್ಷದೊಳಗೆ ಕಾಮಗಾರಿ ಆರಂಭ: ಸಚಿವ ಬೈರತಿ ಸುರೇಶ್‌

ಕೆಜಿಎಫ್‌ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಕಾಮಗಾರಿಯನ್ನು ವರ್ಷದೊಳಗೆ ಆರಂಭಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಭರವಸೆ ನೀಡಿದರು.
Last Updated 14 ಮಾರ್ಚ್ 2025, 16:25 IST
ಇಂಟಿಗ್ರೇಟೆಡ್‌ ಟೌನ್‌ಶಿಪ್‌ | ವರ್ಷದೊಳಗೆ ಕಾಮಗಾರಿ ಆರಂಭ: ಸಚಿವ ಬೈರತಿ ಸುರೇಶ್‌

ಮೈಸೂರು ಪಾಲಿಕೆಗೆ ’ಬೃಹತ್’ ಕಿರೀಟ: MMP ಮೇಲ್ದರ್ಜೆಗೇರಿಸಲು ಸಿಎಂ ಬಳಿಗೆ ನಿಯೋಗ

ಮೈಸೂರು ಮಹಾನಗರ ಪಾಲಿಕೆಗೆ ಸುತ್ತಮುತ್ತಲಿನ 20ರಿಂದ 30 ಹಳ್ಳಿಗಳನ್ನು ಸೇರಿಸಿ ‘ಬೃಹತ್‌ ಮೈಸೂರು ಮಹಾನಗರ ಪಾಲಿಕೆ’ (ಬಿಎಂಎಂಪಿ) ರಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
Last Updated 11 ಮಾರ್ಚ್ 2025, 0:00 IST
ಮೈಸೂರು ಪಾಲಿಕೆಗೆ ’ಬೃಹತ್’ ಕಿರೀಟ: MMP ಮೇಲ್ದರ್ಜೆಗೇರಿಸಲು ಸಿಎಂ ಬಳಿಗೆ ನಿಯೋಗ

MUDA Scam | ಸಿಎಂ ಪತ್ನಿ ಪಾರ್ವತಿ, ಸಚಿವ ಸುರೇಶ್ ವಿರುದ್ಧದ ಇ.ಡಿ ಪ್ರಕರಣ ರದ್ದು

ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಆರೋಪದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿದ್ದ ಇಸಿಐಆರ್ ಅನ್ನು (ಎನ್‌ಫೋರ್ಸ್‌ಮೆಂಟ್‌ ಕೇಸ್‌ ಇನ್‌ಫಾರ್ಮೇಶನ್‌ ರಿಪೋರ್ಟ್‌) ಹೈಕೋರ್ಟ್ ರದ್ದುಗೊಳಿಸಿದೆ.
Last Updated 7 ಮಾರ್ಚ್ 2025, 11:30 IST
MUDA Scam | ಸಿಎಂ ಪತ್ನಿ ಪಾರ್ವತಿ, ಸಚಿವ ಸುರೇಶ್ ವಿರುದ್ಧದ ಇ.ಡಿ ಪ್ರಕರಣ ರದ್ದು
ADVERTISEMENT

ಖಾಸಗಿ ಬಡಾವಣೆ ಅನುಮೋದನೆಗೆ ಸಮ್ಮತಿ ಅಗತ್ಯ: ಸಚಿವ ಬೈರತಿ ಸುರೇಶ್‌

‘ಖಾಸಗಿ ಬಡಾವಣೆಗಳಿಗೆ ಅನುಮೋದನೆ ನೀಡುವ ಮೊದಲು ಸರ್ಕಾರದಿಂದ ಸಮ್ಮತಿ ಪಡೆಯಬೇಕು’ ಎಂದು ನಗರಾಭಿವೃದ್ಧಿ ಪ್ರಾಧಿಕಾರಗಳ ಮತ್ತು ನಗರ ಯೋಜನಾ ಪ್ರಾಧಿಕಾರಗಳ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸೂಚಿಸಿದ್ದಾರೆ.
Last Updated 3 ಮಾರ್ಚ್ 2025, 15:58 IST
ಖಾಸಗಿ ಬಡಾವಣೆ ಅನುಮೋದನೆಗೆ ಸಮ್ಮತಿ ಅಗತ್ಯ: ಸಚಿವ ಬೈರತಿ ಸುರೇಶ್‌

ಮಹಾರಾಷ್ಟ್ರದವರ ವರ್ತನೆ ವಿರುದ್ಧ ಕೇಂದ್ರಕ್ಕೆ ಮನವಿ: ಬೈರತಿ ಸುರೇಶ್‌

‘ಮಹಾರಾಷ್ಟ್ರದವರು ಸದಾ ಖ್ಯಾತೆ ತೆಗೆಯುತ್ತಿರುತ್ತಾರೆ. ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಪ್ರಯತ್ನಿಸಿದರೆ ಪೊಲೀಸರು ಕಠಿಣ ಕ್ರಮಕೈಗೊಳ್ಳಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಹೇಳಿದರು.
Last Updated 24 ಫೆಬ್ರುವರಿ 2025, 11:46 IST
ಮಹಾರಾಷ್ಟ್ರದವರ ವರ್ತನೆ ವಿರುದ್ಧ ಕೇಂದ್ರಕ್ಕೆ ಮನವಿ: ಬೈರತಿ ಸುರೇಶ್‌

ಲೋಕಾಯುಕ್ತ ವರದಿ ಟೀಕಿಸುವ ಬಿಜೆಪಿಯವರಿಗೆ ಮಾನ-ಮರ್ಯಾದೆ ಇಲ್ಲ: ಸಚಿವ ಸುರೇಶ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಕ್ಲೀನ್‌ಚಿಟ್ ನೀಡಿ ಸಲ್ಲಿಸಿರುವ ವರದಿಯನ್ನು ಟೀಕಿಸುತ್ತಿರುವ ಹಾಗೂ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಿಜೆಪಿಯವರಿಗೆ ಮಾನ-ಮರ್ಯಾದೆ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್..
Last Updated 21 ಫೆಬ್ರುವರಿ 2025, 7:25 IST
ಲೋಕಾಯುಕ್ತ ವರದಿ ಟೀಕಿಸುವ ಬಿಜೆಪಿಯವರಿಗೆ ಮಾನ-ಮರ್ಯಾದೆ ಇಲ್ಲ: ಸಚಿವ ಸುರೇಶ್
ADVERTISEMENT
ADVERTISEMENT
ADVERTISEMENT