ನೂತನ ಸಚಿವ ಶಿವಳ್ಳಿ ರಾಜಕೀಯ ಹೆಜ್ಜೆಗಳು
ಸಿ.ಎಸ್.ಶಿವಳ್ಳಿ ಅವರಕುಟುಂಬ ಕಾಂಗ್ರೆಸ್ಗೆ ಸೀಮಿತವಾಗಿದ್ದರೂ ಇವರ ತಂದೆ ಆಸೆ ಬೇರೆನೆ ಆಗಿತ್ತು. ಪುತ್ರ ಶಿಕ್ಷಣ ಪೂರೈಸಿ ಸರ್ಕಾರಿ ನೌಕರಿ ಮಾಡಬೇಕೆಂದು ಬಯಸಿದ್ದರು. ಆದರೆ, ಇವರ ರಾಜಕೀಯ ಆಸಕ್ತಿ ಅವರನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ.Last Updated 22 ಡಿಸೆಂಬರ್ 2018, 13:43 IST