ಗುರುವಾರ, 16 ಅಕ್ಟೋಬರ್ 2025
×
ADVERTISEMENT

Cab Driver

ADVERTISEMENT

ಕ್ಯಾಬ್ ಓಡಿಸುವಾಗಲೇ ಮಹಿಳೆ ಮುಂದೆ ಹಸ್ತಮೈಥುನ: ಡ್ರೈವರ್ ಬಂಧನ

Delhi Police Case: ನವದೆಹಲಿಯಲ್ಲಿ ಯುವತಿಯೊಬ್ಬಳ ಮುಂದೆ ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ 48 ವರ್ಷದ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ. ಸೋಮವಾರ ಮೌರಿಸ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
Last Updated 10 ಸೆಪ್ಟೆಂಬರ್ 2025, 5:14 IST
ಕ್ಯಾಬ್ ಓಡಿಸುವಾಗಲೇ ಮಹಿಳೆ ಮುಂದೆ ಹಸ್ತಮೈಥುನ: ಡ್ರೈವರ್ ಬಂಧನ

ಬೆಂಗಳೂರು | ಕ್ಯಾಬ್‌ ಚಾಲಕನ ಅಪಹರಣ: ರೌಡಿಶೀಟರ್ ಸೇರಿ ಇಬ್ಬರ ಸೆರೆ

Cab driver kidnap: ಕ್ಯಾಬ್ ಚಾಲಕನ ಅಪಹರಣ ಮಾಡಿ, ಕಾರು ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದ ರೌಡಿಶೀಟರ್ ಶ್ರೀಕಾಂತ್ ಹಾಗೂ ಹೇಮಂತ್ ಕುಮಾರ್ ಅವರನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ
Last Updated 5 ಸೆಪ್ಟೆಂಬರ್ 2025, 23:30 IST
ಬೆಂಗಳೂರು | ಕ್ಯಾಬ್‌ ಚಾಲಕನ ಅಪಹರಣ: ರೌಡಿಶೀಟರ್ ಸೇರಿ ಇಬ್ಬರ ಸೆರೆ

ಸಹ ಜೀವನ ನಡೆಸುತ್ತಿದ್ದ ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿಯಿಟ್ಟ ಕ್ಯಾಬ್‌ ಚಾಲಕ

ಸಹ ಜೀವನ ನಡೆಸುತ್ತಿದ್ದ 52 ವರ್ಷದ ಕ್ಯಾಬ್‌ ಚಾಲಕ, 26 ವರ್ಷದ ಮಹಿಳೆ
Last Updated 1 ಸೆಪ್ಟೆಂಬರ್ 2025, 22:50 IST
ಸಹ ಜೀವನ ನಡೆಸುತ್ತಿದ್ದ ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿಯಿಟ್ಟ ಕ್ಯಾಬ್‌ ಚಾಲಕ

ಬೆಂಗಳೂರು: ಸಾಲ ಕಂತು ಪಾವತಿಸಲಾಗದೆ ಕ್ಯಾಬ್ ಚಾಲಕ ಆತ್ಮಹತ್ಯೆ

ಕಾರು ಖರೀದಿಸಿ ಸಾಲದ ಕಂತು ಪಾವತಿಸಲಾಗದೆ ಮನನೊಂದು ಕ್ಯಾಬ್ ಚಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 4 ಮೇ 2025, 15:57 IST
ಬೆಂಗಳೂರು: ಸಾಲ ಕಂತು ಪಾವತಿಸಲಾಗದೆ ಕ್ಯಾಬ್ ಚಾಲಕ ಆತ್ಮಹತ್ಯೆ

ಅಧಿಕ ಹಣ ಕೊಡಲು ಒತ್ತಾಯಿಸಿ ಗ್ರಾಹಕನ ಮೇಲೆ ಹಲ್ಲೆಗೆ ಯತ್ನಿಸಿದ ಕ್ಯಾಬ್ ಚಾಲಕ

ಅಧಿಕ ಹಣ ಪಾವತಿಸುವಂತೆ ಒತ್ತಾಯಿಸಿದ ಕ್ಯಾಬ್ ಚಾಲಕ, ಗ್ರಾಹಕರೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಡು ರಸ್ತೆಯಲ್ಲಿ ಹಲ್ಲೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
Last Updated 22 ಡಿಸೆಂಬರ್ 2024, 19:06 IST
ಅಧಿಕ ಹಣ ಕೊಡಲು ಒತ್ತಾಯಿಸಿ ಗ್ರಾಹಕನ ಮೇಲೆ ಹಲ್ಲೆಗೆ ಯತ್ನಿಸಿದ ಕ್ಯಾಬ್ ಚಾಲಕ

₹400 ಕ್ಯಾಬ್‌ ಹಣ ನೀಡುವ ವಿಚಾರವಾಗಿ ಗಲಾಟೆ: ಚಾಲಕನನ್ನೇ ಕೊಂದ ಕಿಡಿಗೇಡಿಗಳು

ಕ್ಯಾಬ್‌ ಹಣ ನೀಡಲು ನಿರಾಕರಿಸಿದ ಪ್ರಯಾಣಿಕ ಮತ್ತು ಆತನ ಸ್ನೇಹಿತರು ಕ್ಯಾಬ್‌ ಚಾಲಕನೊಂದಿಗೆ ಗಲಾಟೆ ನಡೆಸಿ, ಆತನನ್ನು ಕೊಂದಿರರುವ ಘಟನೆ ದೆಹಲಿಯ ಸೋನಿಯಾ ವಿಹಾರ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 21 ಡಿಸೆಂಬರ್ 2024, 2:27 IST
₹400 ಕ್ಯಾಬ್‌ ಹಣ ನೀಡುವ ವಿಚಾರವಾಗಿ ಗಲಾಟೆ: ಚಾಲಕನನ್ನೇ ಕೊಂದ ಕಿಡಿಗೇಡಿಗಳು

₹5 ಹಣಕ್ಕಾಗಿ ಗಲಾಟೆ: ಕ್ಯಾಬ್ ಚಾಲಕನಿಗೆ ಥಳಿತ, ಮೂವರ ವಿರುದ್ಧ FIR

ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಪೆಟ್ರೋಲ್‌ ಬಂಕ್‌ವೊಂದರಲ್ಲಿ ₹5 ಹಣಕ್ಕಾಗಿ ಗಲಾಟೆ ನಡೆದಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 23 ಸೆಪ್ಟೆಂಬರ್ 2024, 6:38 IST
₹5 ಹಣಕ್ಕಾಗಿ ಗಲಾಟೆ: ಕ್ಯಾಬ್ ಚಾಲಕನಿಗೆ ಥಳಿತ, ಮೂವರ ವಿರುದ್ಧ FIR
ADVERTISEMENT

ಮಹಿಳೆಗೆ ಲೈಂಗಿಕ ಕಿರುಕುಳ, ಅವಾಚ್ಯ ಪದಗಳಿಂದ ನಿಂದನೆ: ಕ್ಯಾಬ್‌ ಚಾಲಕನ ಬಂಧನ

ಮಹಿಳಾ ಪ್ರಯಾಣಿಕರೊಬ್ಬರಿಗೆ ಕ್ಯಾಬ್‌ನಲ್ಲಿ ಲೈಂಗಿಕ ಕಿರುಕುಳ ನೀಡಿ, ಅವಾಚ್ಯ ಪದಗಳಿಂದ ನಿಂದಿಸಿರುವ ಆರೋಪದಡಿ ಆ್ಯಪ್‌ ಆಧಾರಿತ ಕ್ಯಾಬ್‌ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಜೂನ್ 2024, 9:38 IST
ಮಹಿಳೆಗೆ ಲೈಂಗಿಕ ಕಿರುಕುಳ, ಅವಾಚ್ಯ ಪದಗಳಿಂದ ನಿಂದನೆ: ಕ್ಯಾಬ್‌ ಚಾಲಕನ ಬಂಧನ

ದೆಹಲಿ: ಕ್ಯಾಬ್‌ ಚಾಲಕನ ಇರಿದು ಹತ್ಯೆ

ಕ್ಯಾಬ್‌ ಚಾಲಕನನ್ನು ಇರಿದು ಹತ್ಯೆ ಮಾಡಿದ ಘಟನೆ ಈಶಾನ್ಯ ದೆಹಲಿಯಲ್ಲಿ ಗುರುವಾರ ರಾತ್ರಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Last Updated 31 ಮೇ 2024, 5:12 IST
ದೆಹಲಿ: ಕ್ಯಾಬ್‌ ಚಾಲಕನ ಇರಿದು ಹತ್ಯೆ

ಯುವತಿ ಥಳಿಸಿ ಬಲವಂತವಾಗಿ ಕ್ಯಾಬಿನೊಳಗೆ ಕೂರಿಸಿ ಕರೆದೊಯ್ದ ಯುವಕ

ಯುವಕನೊಬ್ಬ ನಡು ರಸ್ತೆಯಲ್ಲಿ ಯುವತಿಯನ್ನು ಥಳಿಸಿ ಬಲವಂತವಾಗಿ ಕ್ಯಾಬ್ನೊಳಗೆ ಕೂರಿಸಿ ಕರೆದೊಯ್ದ ಘಟನೆ ನಡೆದಿದೆ.
Last Updated 19 ಮಾರ್ಚ್ 2023, 14:53 IST
ಯುವತಿ ಥಳಿಸಿ ಬಲವಂತವಾಗಿ ಕ್ಯಾಬಿನೊಳಗೆ ಕೂರಿಸಿ ಕರೆದೊಯ್ದ ಯುವಕ
ADVERTISEMENT
ADVERTISEMENT
ADVERTISEMENT