ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

cabinet committee

ADVERTISEMENT

ಸಚಿವರ ಪಟ್ಟಿ 8ಕ್ಕಿಳಿಸಿದ ‘ಮಧ್ಯರಾತ್ರಿ ಕಿತ್ತಾಟ’

ಕರ್ನಾಟಕದ ಮುಖ್ಯಮಂತ್ರಿ ಗಾದಿಗೆ ಏರಲು ತಂತ್ರ ಪ್ರತಿತಂತ್ರಗಳನ್ನು ಹೆಣೆದು ಮ್ಯಾರಥಾನ್‌ ಪೈಪೋಟಿ ನಡೆಸಿ ಕಾಂಗ್ರೆಸ್‌ ಹೈಕಮಾಂಡ್‌ನ ‘ಮಧ್ಯರಾತ್ರಿ ಸೂತ್ರ’ಕ್ಕೆ ಬಗ್ಗಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಂಪುಟದ ಸಹೋದ್ಯೋಗಿಗಳ ಆಯ್ಕೆ ವಿಚಾರದಲ್ಲಿ ಮಧ್ಯರಾತ್ರಿಯಲ್ಲಿ ‘ಕಿತ್ತಾಟ’ ನಡೆಸಿದರು.
Last Updated 20 ಮೇ 2023, 23:30 IST
ಸಚಿವರ ಪಟ್ಟಿ 8ಕ್ಕಿಳಿಸಿದ ‘ಮಧ್ಯರಾತ್ರಿ ಕಿತ್ತಾಟ’

ಮಾತೃ ಇಲಾಖೆಗೇ ನೌಕರಿ ಸೀಮಿತ; ಪಿಂಚಣಿ ವಿಷಯ ಕಂದಾಯ ಇಲಾಖೆ ವ್ಯಾಪ್ತಿಗೆ

‘ಖಜಾನೆ’ ತೆಕ್ಕೆಗೆ ಕೆಜಿಐಡಿ
Last Updated 25 ನವೆಂಬರ್ 2021, 19:45 IST
ಮಾತೃ ಇಲಾಖೆಗೇ ನೌಕರಿ ಸೀಮಿತ; ಪಿಂಚಣಿ ವಿಷಯ ಕಂದಾಯ ಇಲಾಖೆ ವ್ಯಾಪ್ತಿಗೆ

ರಾಜಕೀಯ ವ್ಯವಹಾರಗಳ ಸಮಿತಿಗೆ ಸ್ಮೃತಿ ಇರಾನಿ, ಭೂಪೇಂದರ್ ಯಾದವ್, ಸೊನೊವಾಲ್‌

ನೂತನ ಸಚಿವರನ್ನೂ ಸಂಪುಟ ಸಮಿತಿ ಸದಸ್ಯರಾಗಿ ನೇಮಕ
Last Updated 13 ಜುಲೈ 2021, 6:14 IST
ರಾಜಕೀಯ ವ್ಯವಹಾರಗಳ ಸಮಿತಿಗೆ ಸ್ಮೃತಿ ಇರಾನಿ, ಭೂಪೇಂದರ್ ಯಾದವ್, ಸೊನೊವಾಲ್‌

ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಸಂಪುಟ ಉಪ ಸಮಿತಿ ರಚಿಸಲು ಸರ್ಕಾರ ನಿರ್ಧಾರ

2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರು ಮತ್ತು 9 ಸದಸ್ಯರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡಬೇಕೇ, ಬೇಡವೇ ಎಂಬ ಬಗ್ಗೆ ಸಂಪುಟ ಉಪ ಸಮಿತಿ ನೀಡುವ ಶಿಫಾರಸಿನ ಮೇಲೆ ತೀರ್ಮಾನಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
Last Updated 15 ಸೆಪ್ಟೆಂಬರ್ 2020, 12:39 IST

Last Updated 15 ಸೆಪ್ಟೆಂಬರ್ 2020, 12:36 IST
ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಸಂಪುಟ ಉಪ ಸಮಿತಿ ರಚಿಸಲು ಸರ್ಕಾರ ನಿರ್ಧಾರ

ಸೆ.14ರಿಂದ ಅ.1ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ

ಸಂಸತ್ತಿನ ಮುಂಗಾರು ಅಧಿವೇಶನವನ್ನು ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 1ರವರೆಗೆ ನಡೆಸಬೇಕೆಂದು ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಶಿಫಾರಸು ಮಾಡಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
Last Updated 25 ಆಗಸ್ಟ್ 2020, 14:39 IST
ಸೆ.14ರಿಂದ ಅ.1ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ

ಸಂಪುಟ ರಚನೆ: ಒಂದೇ ಕಂತಿನಲ್ಲಿ ಆಗಲಿ

ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸಚಿವ ಸಂಪುಟ ರಚನೆ ಮತ್ತು ನಿಗಮ, ಮಂಡಳಿಗೆ ನೇಮಕಗಳನ್ನು ಒಂದೇ ಕಂತಿನಲ್ಲಿ ಮಾಡಲಿ.
Last Updated 30 ಜುಲೈ 2019, 20:08 IST
fallback
ADVERTISEMENT

ಸಂಪುಟ ಸಮಿತಿಗಳಲ್ಲೂ ಶಾ ಪ್ರಾಬಲ್ಯ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಗೃಹ ಸಚಿವ ಅಮಿತ್‌ ಶಾ ಪ್ರಾಬಲ್ಯ ಇನ್ನಷ್ಟು ಹೆಚ್ಚಿದ್ದು, ಹೊಸದಾಗಿ ರಚನೆಯಾಗಿರುವ ಎಂಟು ಸಂಪುಟ ಸಮಿತಿಗಳಲ್ಲೂ ಅವರು ಸ್ಥಾನ ಪಡೆದಿದ್ದಾರೆ.
Last Updated 7 ಜೂನ್ 2019, 0:58 IST
ಸಂಪುಟ ಸಮಿತಿಗಳಲ್ಲೂ ಶಾ ಪ್ರಾಬಲ್ಯ

ಕೇಂದ್ರ ಸರ್ಕಾರದ ಎಂಟು ಸಚಿವ ಸಂಪುಟ ಸಮಿತಿಯಲ್ಲೂ ಅಮಿತ್‌ ಶಾಗೆ ಸ್ಥಾನ

ಕೇಂದ್ರ ಸರ್ಕಾರವು ಬುಧವಾರ ರಚಸಿರುವ ಪ್ರಮುಖ ಎಂಟು ಸಚಿವ ಸಂಪುಟ ಸಮಿತಿಗಳಲ್ಲಿಯೂ ಗೃಹ ಸಚಿವ ಅಮಿತ್‌ ಶಾ ಅವರಿಗೆ ಸ್ಥಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಲಾ ಆರು ಸಮಿತಿಗಳಲ್ಲಿದ್ದಾರೆ.
Last Updated 6 ಜೂನ್ 2019, 7:28 IST
ಕೇಂದ್ರ ಸರ್ಕಾರದ ಎಂಟು ಸಚಿವ ಸಂಪುಟ ಸಮಿತಿಯಲ್ಲೂ ಅಮಿತ್‌ ಶಾಗೆ ಸ್ಥಾನ
ADVERTISEMENT
ADVERTISEMENT
ADVERTISEMENT