ಸೋಮವಾರ, 18 ಆಗಸ್ಟ್ 2025
×
ADVERTISEMENT

cancer patients

ADVERTISEMENT

ಸಂಪಾದಕೀಯ: ಕ್ಯಾನ್ಸರ್‌ಬಾಧಿತ ಮಕ್ಕಳಿಗೆ ವಸತಿಶಾಲೆ- ಯೋಜನೆ ದಕ್ಷವಾಗಿ ಜಾರಿಯಾಗಲಿ

ನಿರಂತರ ವೈದ್ಯಕೀಯ ಆರೈಕೆಯ ಜೊತೆಗೆ ವ್ಯವಸ್ಥಿತ ಶಿಕ್ಷಣವನ್ನೂ ಒಂದೇ ಕಡೆಯಲ್ಲಿ ನೀಡುವ ಮೂಲಕ ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಬೆಂಬಲಿಸುವುದು ಇದರಿಂದ ಸಾಧ್ಯವಾಗುತ್ತದೆ
Last Updated 18 ಜೂನ್ 2025, 0:27 IST
ಸಂಪಾದಕೀಯ: ಕ್ಯಾನ್ಸರ್‌ಬಾಧಿತ ಮಕ್ಕಳಿಗೆ ವಸತಿಶಾಲೆ- ಯೋಜನೆ ದಕ್ಷವಾಗಿ ಜಾರಿಯಾಗಲಿ

Quad Summit | ಕ್ಯಾನ್ಸರ್ ತಡೆಗಟ್ಟಲು ಮಹತ್ವದ ಯೋಜನೆ ಘೋಷಣೆ

ಕ್ವಾಡ್ ಶೃಂಗಸಭೆಯಲ್ಲಿ ಕ್ಯಾನ್ಸರ್ ಪತ್ತೆ, ಚಿಕಿತ್ಸೆ ಮತ್ತು ಅದನ್ನು ತಡೆಗಟ್ಟುವ ಸಲುವಾಗಿ ಮಹತ್ವದ ಯೋಜನೆಯೊಂದನ್ನು ಘೋಷಿಸಲಾಗಿದೆ. ಕ್ವಾಡ್ ದೇಶಗಳ ನಾಯಕರು ಯೋಜನೆಯ ಕುರಿತು ಮಾಹಿತಿ ನೀಡಿದ್ದಾರೆ.
Last Updated 22 ಸೆಪ್ಟೆಂಬರ್ 2024, 4:14 IST
Quad Summit | ಕ್ಯಾನ್ಸರ್ ತಡೆಗಟ್ಟಲು ಮಹತ್ವದ ಯೋಜನೆ ಘೋಷಣೆ

IPL 2024 SRH vs RCB: ಐಪಿಎಲ್ ಪಂದ್ಯ ವೀಕ್ಷಿಸಿದ ಕ್ಯಾನ್ಸರ್ ಗುಣಮುಖರು

ಮಣಿಪಾಲ್ ಆಸ್ಪತ್ರೆಗಳ ಸಮೂಹದ ನೆರವಿನಿಂದ ಕ್ಯಾನ್ಸರ್ ಜಯಿಸಿದ 20ಕ್ಕೂ ಅಧಿಕ ಮಂದಿ ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನುಡವಿನ ಐಪಿಎಲ್ ಪಂದ್ಯ ವೀಕ್ಷಿಸಿದರು.
Last Updated 16 ಏಪ್ರಿಲ್ 2024, 14:32 IST
IPL 2024 SRH vs RCB: ಐಪಿಎಲ್ ಪಂದ್ಯ ವೀಕ್ಷಿಸಿದ ಕ್ಯಾನ್ಸರ್ ಗುಣಮುಖರು

ಲಕ್ಷ ಮಂದಿಯಲ್ಲಿ 139 ಮಹಿಳೆಯರಿಗೆ ಕ್ಯಾನ್ಸರ್

ಆರೋಗ್ಯ ಇಲಾಖೆ ಕಳವಳ l ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ
Last Updated 5 ಮಾರ್ಚ್ 2023, 4:09 IST
ಲಕ್ಷ ಮಂದಿಯಲ್ಲಿ 139 ಮಹಿಳೆಯರಿಗೆ ಕ್ಯಾನ್ಸರ್

ತಾಯಿ ಹೊಟ್ಟೆಯಲ್ಲಿ ಕ್ಯಾನ್ಸರ್: ಚಿಕಿತ್ಸೆಗಾಗಿ ಸಂಘಟನೆಗೆ ಪತ್ರ ಬರೆದ 11ರ ಬಾಲಕಿ

‘ಹೊಟ್ಟೆಯಲ್ಲಿ ಗಡ್ಡೆ ಕ್ಯಾನ್ಸರ್‌ಗೊಳಗಾಗಿರುವ ನನ್ನ ಅಮ್ಮನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಅಮ್ಮನ ಪ್ರಾಣ ಉಳಿಸಲು ನೆರವಾಗಿ’ ಎಂದು ಎಳೆಯ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡಿರುವ 11ರ ಹರೆಯದ ಬಾಲಕಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ.
Last Updated 16 ಫೆಬ್ರುವರಿ 2023, 14:05 IST
ತಾಯಿ ಹೊಟ್ಟೆಯಲ್ಲಿ ಕ್ಯಾನ್ಸರ್: ಚಿಕಿತ್ಸೆಗಾಗಿ ಸಂಘಟನೆಗೆ ಪತ್ರ ಬರೆದ 11ರ ಬಾಲಕಿ

ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ ಇಂದು | ಹೆಚ್ಚುತ್ತಿರುವ ಶ್ವಾಸಕೋಶ ಕ್ಯಾನ್ಸರ್‌

ಅತಿ ಹೆಚ್ಚು ಸಾವಿಗೆ ಕಾರಣವಾಗುವ ಮೊದಲ ಐದು ಕ್ಯಾನ್ಸರ್‌ ಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಹ ಸ್ಥಾನ ಪಡೆದಿದೆ. 20ನೇ ಶತಮಾನದಲ್ಲಿ ಅತಿ ವಿರಳವಾಗಿದ್ದ ಈ ಕಾಯಿಲೆ ಅತಿ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 31 ಜುಲೈ 2022, 19:45 IST
ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ ಇಂದು | ಹೆಚ್ಚುತ್ತಿರುವ ಶ್ವಾಸಕೋಶ ಕ್ಯಾನ್ಸರ್‌

ಸಾರ್ವಜನಿಕ ಸ್ಥಳಗಳಿಂದ ಧೂಮಪಾನ ವಲಯಗಳನ್ನು ತೆಗೆಯಿರಿ; ಕೇಂದ್ರಕ್ಕೆ ಒತ್ತಾಯ

ವೈದ್ಯರು, ಕ್ಯಾನ್ಸರ್‌ ಪೀಡಿತರು ಮತ್ತು ರೆಸ್ಟೋರೆಂಟ್‌ಗಳ ಗುಂಪೊಂದು ಪರೋಕ್ಷ ಧೂಮಪಾನದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಸಾರ್ವಜನಿಕ ಸ್ಥಳಗಳಿಂದ ಧೂಮಪಾನ ವಲಯಗಳನ್ನು (ಸ್ಮೋಕಿಂಗ್‌ ಜೋನ್‌) ತೆಗೆದು ಹಾಕಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದೆ.
Last Updated 10 ಮಾರ್ಚ್ 2021, 10:09 IST
ಸಾರ್ವಜನಿಕ ಸ್ಥಳಗಳಿಂದ ಧೂಮಪಾನ ವಲಯಗಳನ್ನು ತೆಗೆಯಿರಿ; ಕೇಂದ್ರಕ್ಕೆ ಒತ್ತಾಯ
ADVERTISEMENT

ಕೊರೊನಾ ಗೆದ್ದ ಕ್ಯಾನ್ಸರ್ ಪೀಡಿತರು!

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಸಾವಿರಕ್ಕೂ ಅಧಿಕ ರೋಗಿಗಳಲ್ಲಿ ಸೋಂಕು ಪತ್ತೆ
Last Updated 5 ಮಾರ್ಚ್ 2021, 21:54 IST
ಕೊರೊನಾ ಗೆದ್ದ ಕ್ಯಾನ್ಸರ್ ಪೀಡಿತರು!

‘ಕ್ಯಾನ್ಸರ್‌ ರೋಗಿಗಳಿಗೆ ಕೇಶದಾನ ಮಾಡಿ’

ಫೆ.21ರಂದು ಕಾರ್ಕಳದ ರೋಟರಿ ಬಾಲಭವನದಲ್ಲಿ ಕಾರ್ಯಕ್ರಮ
Last Updated 8 ಫೆಬ್ರುವರಿ 2021, 16:14 IST
fallback

ಕೊರೊನಾ: ಒಂದಿಷ್ಟು ತಿಳಿಯೋಣ; ಕ್ಯಾನ್ಸರ್‌ ರೋಗಿಗಳು ಹೆಚ್ಚು ಜಾಗರೂಕರಾಗಿರಿ

ಹುಬ್ಬಳ್ಳಿ: ಇತರ ಕಾಯಿಲೆಗಳಿಗೆ ಹೋಲಿಸಿದರೆ ಕ್ಯಾನ್ಸರ್‌ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ತೀರಾ ಕಮ್ಮಿಯಿರಲಿದೆ. ಆದ್ದರಿಂದ ಕ್ಯಾನ್ಸರ್‌ ರೋಗಿಗಳು, ಬಹು ಬೇಗ ಕೋವಿಡ್‌ಗೆ ತುತ್ತಾಗುತ್ತಾರೆ. ಈ ಕಾರಣಕ್ಕೆ ಕ್ಯಾನ್ಸರ್‌ ರೋಗಿಗಳು, ಕ್ಯಾನ್ಸರ್‌ನಿಂದ ಗುಣಮುಖರಾಗಿರುವವರು ಈ ಕಾಲದಲ್ಲಿ ಅತ್ಯಂತ ಎಚ್ಚರಿಕೆಯಿಂದಿರುವುದು ಮುಖ್ಯ ಎನ್ನುತ್ತಾರೆ ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್‌ ಕ್ಯಾನ್ಸರ್‌ ಸೆಂಟರ್‌ನ ರೆಡಿಯಾಲಜಿಸ್ಟ್‌ ಅಂಕಾಲಾಜಿ ಡಾ.ವಿನಯ್‌ ಮುತ್ತಗಿ. ಕ್ಯಾನ್ಸರ್‌ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರದಿರುವುದರಿಂದ ಸೋಂಕಿನ (ಇನ್‌ಫೆಕ್ಷನ್‌) ತೀವ್ರತೆ‍ ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದ ಯಾವುದೇ ರೀತಿಯ ಸೋಂಕಿಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಲು ಜನದಟ್ಟಣೆ ಇರುವ ಪ್ರದೇಶದಿಂದ ದೂರವಿರಬೇಕು.
Last Updated 14 ಅಕ್ಟೋಬರ್ 2020, 19:50 IST
ಕೊರೊನಾ: ಒಂದಿಷ್ಟು ತಿಳಿಯೋಣ; ಕ್ಯಾನ್ಸರ್‌ ರೋಗಿಗಳು ಹೆಚ್ಚು ಜಾಗರೂಕರಾಗಿರಿ
ADVERTISEMENT
ADVERTISEMENT
ADVERTISEMENT