ಗರ್ಭಕಂಠದ ಕ್ಯಾನ್ಸರ್ ತಡೆ ಸಪ್ತಾಹ: ಮುಂಚಿತ ತಪಾಸಣೆಯೇ ಮೊದಲ ಹೆಜ್ಜೆ
HPV Vaccine Awareness: ಗರ್ಭಕಂಠ ಕ್ಯಾನ್ಸರ್ ಎಂಬುದು ವ್ಯಾಪಕವಾಗಿ ಚರ್ಚೆಗೊಳಗಾಗಿರುವ ಕಾಯಿಲೆಯಾಗಿದೆ. ಒಂದು ಸಣ್ಣ ನಿರ್ಧಾರ ತೆಗೆದುಕೊಳ್ಳುವ ಮೂಲಕ ಈ ಕಾಯಿಲೆಯನ್ನು ಸೋಲಿಸಬಹುದಾಗಿದೆ.Last Updated 22 ಜನವರಿ 2026, 5:07 IST