ಗುರುವಾರ, 3 ಜುಲೈ 2025
×
ADVERTISEMENT

CAPF

ADVERTISEMENT

ಇತ್ತೀಚೆಗೆ ನಡೆಸಲಾಗಿದ್ದ CAPF ಪರೀಕ್ಷೆಯಲ್ಲಿ ದೋಷ: SSCಯಿಂದ ಮರುಪರೀಕ್ಷೆ ನಿಗದಿ

ತಾಂತ್ರಿಕ ಕಾರಣ 16,185 ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಿಗದಿ, ಮಾ.30ಕ್ಕೆ ಪರೀಕ್ಷೆ
Last Updated 15 ಮೇ 2025, 12:54 IST
ಇತ್ತೀಚೆಗೆ ನಡೆಸಲಾಗಿದ್ದ CAPF ಪರೀಕ್ಷೆಯಲ್ಲಿ ದೋಷ: SSCಯಿಂದ ಮರುಪರೀಕ್ಷೆ ನಿಗದಿ

ನಿವೃತ್ತ ಸಿಎಪಿಎಫ್‌ ಯೋಧರ ಭೇಟಿ ಮಾಡಿದ ರಾಹುಲ್ ಗಾಂಧಿ

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಿವೃತ್ತ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್‌) ಯೋಧರ ನಿಯೋಗವನ್ನು ಭೇಟಿ ಮಾಡಿ, ಸಮಸ್ಯೆ ಆಲಿಸಿದ್ದಾರೆ.
Last Updated 26 ಮಾರ್ಚ್ 2025, 11:20 IST
ನಿವೃತ್ತ ಸಿಎಪಿಎಫ್‌ ಯೋಧರ ಭೇಟಿ ಮಾಡಿದ ರಾಹುಲ್ ಗಾಂಧಿ

CAPFನಲ್ಲಿ 357 ಅಸಿಸ್ಟಂಟ್ ಕಮಾಂಡೆಂಟ್ ಹುದ್ದೆ: UPSCಯಿಂದ ನೇಮಕಾತಿ ಪ್ರಕ್ರಿಯೆ

ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸಾದ ಪುರುಷ ಹಾಗೂ ಮಹಿಳೆಯರು ಇದೇ ಮಾರ್ಚ್ 25ರೊಳಗೆ ಅರ್ಜಿ ಸಲ್ಲಿಸಬೇಕು.
Last Updated 12 ಮಾರ್ಚ್ 2025, 13:42 IST
CAPFನಲ್ಲಿ 357 ಅಸಿಸ್ಟಂಟ್ ಕಮಾಂಡೆಂಟ್ ಹುದ್ದೆ: UPSCಯಿಂದ ನೇಮಕಾತಿ ಪ್ರಕ್ರಿಯೆ

ಸಿಎಪಿಎಫ್‌: 5 ವರ್ಷಗಳಲ್ಲಿ 730 ಸಿಬ್ಬಂದಿ ಆತ್ಮಹತ್ಯೆ

ಕಳೆದ ಐದು ವರ್ಷಗಳಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳಲ್ಲಿ (ಸಿಎಪಿಎಫ್‌) ಸುಮಾರು 730 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 8 ಡಿಸೆಂಬರ್ 2024, 2:04 IST
ಸಿಎಪಿಎಫ್‌: 5 ವರ್ಷಗಳಲ್ಲಿ 730 ಸಿಬ್ಬಂದಿ ಆತ್ಮಹತ್ಯೆ

ಮಣಿಪುರ ಮತ್ತಷ್ಟು ಪ್ರಕ್ಷುಬ್ಧ | 50 ಹೆಚ್ಚುವರಿ CAPF ತುಕಡಿ ರವಾನೆ: ಕೇಂದ್ರ​

ಸಂಘರ್ಷ ಪೀಡಿತ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸುಮಾರು 5,000ಕ್ಕೂ ಸಿಬ್ಬಂದಿಯನ್ನು ಒಳಗೊಂಡ 50 ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ತುಕಡಿಗಳನ್ನು ಕಳುಹಿಸಲು ಕೇಂದ್ರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
Last Updated 18 ನವೆಂಬರ್ 2024, 10:18 IST
ಮಣಿಪುರ ಮತ್ತಷ್ಟು ಪ್ರಕ್ಷುಬ್ಧ | 50 ಹೆಚ್ಚುವರಿ CAPF ತುಕಡಿ ರವಾನೆ: ಕೇಂದ್ರ​

ಮಣಿಪುರಕ್ಕೆ 20 ಹೆಚ್ಚುವರಿ ಸಿಎಪಿಎಫ್‌ ತುಕಡಿ ರವಾನೆ

ಸಂಘರ್ಷ ಪೀಡಿತ ರಾಜ್ಯದಲ್ಲಿ ನಿಲ್ಲದ ದಾಳಿಗಳು; ಭದ್ರತೆ ಹೆಚ್ಚಿಸಲು ಮುಂದಾದ ಕೇಂದ್ರ ಸರ್ಕಾರ
Last Updated 13 ನವೆಂಬರ್ 2024, 15:00 IST
ಮಣಿಪುರಕ್ಕೆ 20 ಹೆಚ್ಚುವರಿ ಸಿಎಪಿಎಫ್‌ ತುಕಡಿ ರವಾನೆ

ದೆಹಲಿ ಪೊಲೀಸ್, ಸಿಎಪಿಎಫ್‌ನಲ್ಲಿ 4,187 ಎಸ್ಐ ಹುದ್ದೆಗಳು: ಪರೀಕ್ಷೆ ಹೇಗಿದೆ?

ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ವಿವಿಧ ವಿಭಾಗಗಳಲ್ಲಿ ಹಾಗೂ ದೆಹಲಿ ಪೊಲೀಸ್ ವಿಭಾಗದಲ್ಲಿ (ಎಕ್ಸಿಕ್ಯೂಟಿವ್) ಖಾಲಿ ಇರುವ ಒಟ್ಟು 4,187 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಕೇಂದ್ರ 'ಸಿಬ್ಬಂದಿ ನೇಮಕಾತಿ ಆಯೋಗ’ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.
Last Updated 20 ಮಾರ್ಚ್ 2024, 23:30 IST
ದೆಹಲಿ ಪೊಲೀಸ್, ಸಿಎಪಿಎಫ್‌ನಲ್ಲಿ 4,187 ಎಸ್ಐ ಹುದ್ದೆಗಳು: ಪರೀಕ್ಷೆ ಹೇಗಿದೆ?
ADVERTISEMENT

SSC ವತಿಯಿಂದ ಸಿಎಪಿಎಫ್‌ನ 4001 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ದೆಹಲಿ ಪೊಲೀಸ್ ವಿಭಾಗದಲ್ಲಿ 186 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಿವೆ
Last Updated 15 ಮಾರ್ಚ್ 2024, 11:16 IST
SSC ವತಿಯಿಂದ ಸಿಎಪಿಎಫ್‌ನ 4001 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Jobs: ಸಿಎಪಿಎಫ್‌ನಲ್ಲಿ 26,146 ಕಾನ್‌ಸ್ಟೆಬಲ್‌ ಜಿ.ಡಿ ಹುದ್ದೆಗಳು–ವಿವರ ಇಲ್ಲಿದೆ

ಸಿಬ್ಬಂದಿ ನೇಮಕಾತಿ ಆಯೋಗದಿಂದ ಬಹುದೊಡ್ಡ ನೇಮಕಾತಿ ಪ್ರಕ್ರಿಯೆ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣವಕಾಶ
Last Updated 13 ಡಿಸೆಂಬರ್ 2023, 21:19 IST
Jobs: ಸಿಎಪಿಎಫ್‌ನಲ್ಲಿ 26,146 ಕಾನ್‌ಸ್ಟೆಬಲ್‌ ಜಿ.ಡಿ ಹುದ್ದೆಗಳು–ವಿವರ ಇಲ್ಲಿದೆ

ಸಿಎಪಿಎಫ್‌ನಲ್ಲಿ ಮಹಿಳೆಯರ ನೇಮಕಕ್ಕೆ ಕ್ರಮ: ಸಂಸದೀಯ ಸಮಿತಿ ಸಲಹೆ

ನವದೆಹಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್‌)ಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇರುವುದರ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿ ಒತ್ತಿ ಹೇಳಿದೆ.
Last Updated 6 ಆಗಸ್ಟ್ 2023, 13:01 IST
ಸಿಎಪಿಎಫ್‌ನಲ್ಲಿ ಮಹಿಳೆಯರ ನೇಮಕಕ್ಕೆ ಕ್ರಮ: ಸಂಸದೀಯ ಸಮಿತಿ ಸಲಹೆ
ADVERTISEMENT
ADVERTISEMENT
ADVERTISEMENT