ಬಾಲಕಿ ಅತ್ಯಾಚಾರ, ಕೊಲೆ: 19 ವರ್ಷದ ಅಪರಾಧಿಗೆ ಎರಡೇ ತಿಂಗಳಲ್ಲಿ ಮರಣದಂಡನೆ ಪ್ರಕಟ
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ 4ನೇ ತರಗತಿ ಓದುತ್ತಿದ್ದ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ 19 ವರ್ಷದ ವ್ಯಕ್ತಿಗೆ ವಿಶೇಷ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.Last Updated 6 ಡಿಸೆಂಬರ್ 2024, 14:29 IST