ಮೊಣಕೈ ಮುರಿತ; ಐಪಿಎಲ್‌ನಿಂದ ಗಾಯಕವಾಡ ಹೊರಕ್ಕೆ: ಚೆನ್ನೈಗೆ ಮತ್ತೆ ಧೋನಿ ನಾಯಕತ್ವ
IPL Update: ಐಪಿಎಲ್ ಕ್ರಿಕೆಟ್‌ನ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಋತುರಾಜ್ ಗಾಯಕವಾಡ ಅವರು ಗಾಯದಿಂದ ಬಳಲುತ್ತಿರುವ ಕಾರಣ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ಸಿಎಸ್‌ಕೆ ತಂಡದ ಕೋಚ್ ಸ್ಟೀಪನ್ ಫ್ಲೇಮಿಂಗ್ ತಿಳಿಸಿದ್ದಾರೆ. Last Updated 10 ಏಪ್ರಿಲ್ 2025, 19:28 IST