ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Captain Amarinder Singh

ADVERTISEMENT

ಅಮರಿಂದರ್ ಸಿಂಗ್, ಜಾಖರ್‌ರನ್ನು ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಿಸಿದ ಬಿಜೆಪಿ

ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಮಾಜಿ ಸಂಸದ ಸುನೀಲ್ ಜಾಖರ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.
Last Updated 2 ಡಿಸೆಂಬರ್ 2022, 10:22 IST
ಅಮರಿಂದರ್ ಸಿಂಗ್, ಜಾಖರ್‌ರನ್ನು ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಿಸಿದ ಬಿಜೆಪಿ

Punjab Results: ಜನರ ತೀರ್ಪಿಗೆ ತಲೆಬಾಗುವೆ ಎಂದ ಅಮರಿಂದರ್ ಸಿಂಗ್

ಜನರ ತೀರ್ಪಿಗೆ ತಲೆಬಾಗುವೆ ಎಂದು ‘ಪಂಜಾಬ್ ಲೋಕ್ ಕಾಂಗ್ರೆಸ್’ ಅಧ್ಯಕ್ಷ, ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
Last Updated 10 ಮಾರ್ಚ್ 2022, 8:35 IST
Punjab Results: ಜನರ ತೀರ್ಪಿಗೆ ತಲೆಬಾಗುವೆ ಎಂದ ಅಮರಿಂದರ್ ಸಿಂಗ್

Punjab Results: ಎಎಪಿ ಅಭ್ಯರ್ಥಿ ವಿರುದ್ಧ ಸೋಲಿನ ಭೀತಿಯಲ್ಲಿ ಅಮರಿಂದರ್ ಸಿಂಗ್

‘ಪಂಜಾಬ್ ಲೋಕ್ ಕಾಂಗ್ರೆಸ್’ ಅಧ್ಯಕ್ಷ, ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಟಿಯಾಲ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಸೋಲಿನ ಭೀತಿ ಎದುರಿಸುತ್ತಿದ್ದಾರೆ.
Last Updated 10 ಮಾರ್ಚ್ 2022, 7:45 IST
Punjab Results: ಎಎಪಿ ಅಭ್ಯರ್ಥಿ ವಿರುದ್ಧ ಸೋಲಿನ ಭೀತಿಯಲ್ಲಿ ಅಮರಿಂದರ್ ಸಿಂಗ್

ದುರಹಂಕಾರಿ ದೊರೆ: ಅಮರಿಂದರ್‌ ಸಿಂಗ್ ವಿರುದ್ಧ ನವಜೋತ್ ಸಿಧು ವಾಗ್ದಾಳಿ

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ‘ದುರಹಂಕಾರಿ ರಾಜ‘ ಎಂದು ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಟೀಕಿಸಿದ್ದಾರೆ
Last Updated 20 ಡಿಸೆಂಬರ್ 2021, 14:32 IST
ದುರಹಂಕಾರಿ ದೊರೆ: ಅಮರಿಂದರ್‌ ಸಿಂಗ್ ವಿರುದ್ಧ ನವಜೋತ್ ಸಿಧು ವಾಗ್ದಾಳಿ

ಸಿಧು ಎಲ್ಲಿ ನಿಂತರೂ ಗೆಲ್ಲಲು ಬಿಡುವುದಿಲ್ಲ: ಕ್ಯಾಪ್ಟನ್‌ ಅಮರಿಂದರ್‌ ಆಕ್ರೋಶ

ನವದೆಹಲಿ: 'ತಾನು ಕಾಂಗ್ರೆಸ್‌ ಜೊತೆಗೆ ಇಲ್ಲ' ಎಂದು ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಒತ್ತಿ ಹೇಳಿದರು. 'ನಾನು ಕಾಂಗ್ರೆಸ್‌ನಲ್ಲಿ ಉಳಿಯುತ್ತಿಲ್ಲ ಹಾಗೇ ಬಿಜೆಪಿಗೂ ಸೇರುತ್ತಿಲ್ಲ' ಎಂದು ಗುರುವಾರ ಸ್ಪಷ್ಟಪಡಿಸಿದರು. ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮಾಜಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ರಾಜ್ಯಕ್ಕೆ ತಕ್ಕನಾದ ವ್ಯಕ್ತಿಯಲ್ಲ ಎಂದಿರುವ ಅಮರಿಂದರ್‌ ಸಿಂಗ್‌, 'ಆತನನ್ನು ಎಲ್ಲಿಂದಲೂ ಗೆಲ್ಲಲು ಬಿಡುವುದಿಲ್ಲ' ಎಂದಿದ್ದಾರೆ.
Last Updated 30 ಸೆಪ್ಟೆಂಬರ್ 2021, 13:42 IST
ಸಿಧು ಎಲ್ಲಿ ನಿಂತರೂ ಗೆಲ್ಲಲು ಬಿಡುವುದಿಲ್ಲ: ಕ್ಯಾಪ್ಟನ್‌ ಅಮರಿಂದರ್‌ ಆಕ್ರೋಶ

ಕುತೂಹಲ ಮೂಡಿಸಿದ ಶಾ–ಕ್ಯಾಪ್ಟನ್ ಭೇಟಿ

ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು ಬುಧವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದಾರೆ. ಪಂಜಾಬ್‌ ಪ್ರದೇಶಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್‌ ಸಿಂಗ್‌ ಸಿಧು ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‌ನಲ್ಲಿ ಮತ್ತೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ನಡುವೆ ಅಮರಿಂದರ್‌ ಸಿಂಗ್‌ ನವದೆಹಲಿಗೆ ಭೇಟಿ ನೀಡಿ, ಬಿಜೆಪಿ ಮುಖಂಡರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
Last Updated 29 ಸೆಪ್ಟೆಂಬರ್ 2021, 19:46 IST
ಕುತೂಹಲ ಮೂಡಿಸಿದ ಶಾ–ಕ್ಯಾಪ್ಟನ್ ಭೇಟಿ

ಸಿಧು ರಾಜೀನಾಮೆ, ಕ್ಯಾಪ್ಟನ್‌ ದೆಹಲಿಗೆ; ಪಂಜಾಬ್‌ ಕಾಂಗ್ರೆಸ್‌ ಮತ್ತೆ ಪ್ರಕ್ಷುಬ್ಧ

ನವದೆಹಲಿ: ಪಂಜಾಬ್‌ ಕಾಂಗ್ರೆಸ್‌ ಮತ್ತೆ ರಾಜಕೀಯ ಪ್ರಕ್ಷುಬ್ದತೆಗೆ ಸಾಕ್ಷಿಯಾಗಿದೆ. ರಾಜ್ಯ ಘಟಕದ ಅಧ್ಯಕ್ಷನಾಗಿ ಅಧಿಕಾರಿ ವಹಿಸಿ 71 ದಿನಗಳಲ್ಲೇ ನವಜೋತ್‌ ಸಿಂಗ್‌ ಸಿಧು ರಾಜೀನಾಮೆ ಸಲ್ಲಿಸಿದ್ದಾರೆ. ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಜುಲೈ 18ರಂದು ಮಾಜಿ ಕ್ರಿಕೆಟಿಗ ಸಿಧು ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಆಗಿನ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ವಿರುದ್ಧ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು ಹಾಗೂ ಪತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಸಿಧುಗೆ ಬೆಂಬಲ ಸೂಚಿಸಿದ್ದರು.
Last Updated 28 ಸೆಪ್ಟೆಂಬರ್ 2021, 13:45 IST
ಸಿಧು ರಾಜೀನಾಮೆ, ಕ್ಯಾಪ್ಟನ್‌ ದೆಹಲಿಗೆ; ಪಂಜಾಬ್‌ ಕಾಂಗ್ರೆಸ್‌ ಮತ್ತೆ ಪ್ರಕ್ಷುಬ್ಧ
ADVERTISEMENT

'ಈ ವ್ಯಕ್ತಿಗೆ ಸ್ಥಿರತೆ ಇಲ್ಲ...'– ಸಿಧು ರಾಜೀನಾಮೆ ಬಳಿಕ ಅಮರಿಂದರ್ ಪ್ರತಿಕ್ರಿಯೆ

ಪಂಜಾಬ್‌ ಕಾಂಗ್ರೆಸ್‌
Last Updated 28 ಸೆಪ್ಟೆಂಬರ್ 2021, 11:03 IST
'ಈ ವ್ಯಕ್ತಿಗೆ ಸ್ಥಿರತೆ ಇಲ್ಲ...'– ಸಿಧು ರಾಜೀನಾಮೆ ಬಳಿಕ ಅಮರಿಂದರ್ ಪ್ರತಿಕ್ರಿಯೆ

ಸಿಧು ಕುರಿತ ಅಮರಿಂದರ್ ಸಿಂಗ್ ಹೇಳಿಕೆಗೆ ಹೈಕಮಾಂಡ್‌ ಮೌನವೇಕೆ?: ಜಾವಡೇಕರ್‌

ನವಜೋತ್‌ ಸಿಂಗ್‌ ಸಿಧು ಅವರು ಪಾಕಿಸ್ತಾನದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ ಈ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ ಮೌನವಹಿಸಿರುವುದು ಏಕೆ ಎಂದು ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್‌ ಪ್ರಶ್ನಿಸಿದ್ದಾರೆ.
Last Updated 19 ಸೆಪ್ಟೆಂಬರ್ 2021, 12:03 IST
ಸಿಧು ಕುರಿತ ಅಮರಿಂದರ್ ಸಿಂಗ್ ಹೇಳಿಕೆಗೆ ಹೈಕಮಾಂಡ್‌ ಮೌನವೇಕೆ?: ಜಾವಡೇಕರ್‌

ಪಂಜಾಬ್‌ ಕಾಂಗ್ರೆಸ್ ಬಂಡಾಯ ತೀವ್ರ; ನಾಲ್ವರು ಸಚಿವರಿಂದ ಹರೀಶ್‌ ರಾವತ್‌ ಭೇಟಿ

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಆರೋಪ
Last Updated 25 ಆಗಸ್ಟ್ 2021, 8:29 IST
ಪಂಜಾಬ್‌ ಕಾಂಗ್ರೆಸ್ ಬಂಡಾಯ ತೀವ್ರ; ನಾಲ್ವರು ಸಚಿವರಿಂದ ಹರೀಶ್‌ ರಾವತ್‌ ಭೇಟಿ
ADVERTISEMENT
ADVERTISEMENT
ADVERTISEMENT