ಸೋಮವಾರ, 16 ಫೆಬ್ರುವರಿ 2026
×
ADVERTISEMENT

Carbon dioxide

ADVERTISEMENT

ಆಳ–ಅಗಲ | ಇಂಗಾಲದ ತೆರಿಗೆ: ಭಾರತದ ಮೇಲೆ ಏನು ಪರಿಣಾಮ?

EU Carbon Levy: ಇಂಗಾಲದ ಹೊರಸೂಸುವಿಕೆ ಅಧಿಕವಿರುವ ಉತ್ಪನ್ನಗಳ ಮೇಲೆ ಐರೋಪ್ಯ ಒಕ್ಕೂಟದ ಇಂಗಾಲದ ತೆರಿಗೆ ಜಾರಿಗೆ ಬಂದಿದೆ. ಇದು ಭಾರತದ ಉಕ್ಕು ಮತ್ತು ಅಲ್ಯೂಮಿನಿಯಂ ರಫ್ತು ಕಂಪನಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.
Last Updated 1 ಜನವರಿ 2026, 23:15 IST
ಆಳ–ಅಗಲ | ಇಂಗಾಲದ ತೆರಿಗೆ: ಭಾರತದ ಮೇಲೆ ಏನು ಪರಿಣಾಮ?

ತಂತ್ರಜ್ಞಾನ | AI ಬಳಕೆಯಲ್ಲಿ ಇಂಗಾಲವೇ ದರ!

‘ಎಐ’ ಮುಂದೆ ಯಾವುದೇ ಪ್ರಶ್ನೆಯಿಟ್ಟರೂ, ಏನಾದರೂ ಒಂದು ಉತ್ತರ ನಿಮಗೆ ಖಂಡಿತವಾಗಿ ಸಿಕ್ಕೀತು; ಅದು ನೀಡುವ ಉತ್ತರ ಸರಿಯೋ ತಪ್ಪೋ ಅದು ಬೇರೆ.
Last Updated 25 ಜೂನ್ 2025, 0:00 IST
ತಂತ್ರಜ್ಞಾನ | AI ಬಳಕೆಯಲ್ಲಿ ಇಂಗಾಲವೇ ದರ!

ತಂತ್ರಜ್ಞಾನ: ಕಾರ್ಬನ್‌ ಕಬಳಿಸುವ ಹೊಸ ತಂತ್ರ!

ಒಂದೇ ಕಲ್ಲಿನಿಂದ ಎರಡು ಹಕ್ಕಿಯನ್ನು ಹೊಡೆಯುವ ಮಾತು ತಂತ್ರಜ್ಞಾನದಲ್ಲಿ ಹೊಸತಲ್ಲ
Last Updated 17 ಜನವರಿ 2024, 0:44 IST
ತಂತ್ರಜ್ಞಾನ: ಕಾರ್ಬನ್‌ ಕಬಳಿಸುವ ಹೊಸ ತಂತ್ರ!

ವಿಜ್ಞಾನ ವಿಶೇಷ: ಹಾಕಬೇಕು ಭಾಗ್ಯಾಕಾಶಕ್ಕೆ ಲಗ್ಗೆ!

ಭೂಮಿಯನ್ನು ಬಗೆದಿದ್ದು ಸಾಕು, ಆಕಾಶವನ್ನು ಸೋಸುವ ಎಂಜಿನಿಯರಿಂಗ್‌ ಬೇಕು
Last Updated 13 ಸೆಪ್ಟೆಂಬರ್ 2023, 23:30 IST
ವಿಜ್ಞಾನ ವಿಶೇಷ: ಹಾಕಬೇಕು ಭಾಗ್ಯಾಕಾಶಕ್ಕೆ ಲಗ್ಗೆ!

2022ರಲ್ಲಿ ಗರಿಷ್ಠ ಮಟ್ಟದಲ್ಲಿ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ದಾಖಲು

ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ದಾಖಲಾಗಿದೆ. 1900ರಿಂದ ಇಲ್ಲಿಯರೆಗೆ, ಈ ಅನಿಲ ಹೊರಸೂಸುವಿಕೆಯನ್ನು ಪರಿಗಣಿಸಿದಲ್ಲಿ, ಕಳೆದ ವರ್ಷದ ಪ್ರಮಾಣವೇ ಅಧಿಕವಾಗಿರುವುದು ಕಂಡುಬಂದಿದೆ ಎಂದು ಅಧ್ಯಯನ ಹೇಳಿದೆ.
Last Updated 2 ಮಾರ್ಚ್ 2023, 11:24 IST
2022ರಲ್ಲಿ ಗರಿಷ್ಠ ಮಟ್ಟದಲ್ಲಿ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ದಾಖಲು

ಪರಿಸರ ಸಂರಕ್ಷಣೆಗಾಗಿ ಸಮುದ್ರಮಥನ

ಸಮುದ್ರ ಮಥನ ನಡೆದಾಗ ಹಾಲಾಹಲ ಮತ್ತು ಅಮೃತ ದೊರೆತ್ತಿತ್ತು ಎಂದು ಪುರಾಣಗಳಲ್ಲಿ ಹೇಳುವುದು ಅನೇಕರಿಗೆ ಗೊತ್ತಿರಬಹುದು. ಆದರೆ ನಮ್ಮ ಪರಿಸರ ಸಂರಕ್ಷಣೆಗಾಗಿ, ಇಂತಹದೊಂದು ಸಮುದ್ರ ಮಥನವನ್ನು ಮಾಡಲು ವಿಜ್ಞಾನಿಗಳು ಈಗ ಪ್ರಯತ್ನಿಸುತ್ತಿದ್ದಾರೆ ಎಂದು ಅನೇಕರಿಗೆ ತಿಳಿದಿರಲಾರದು.
Last Updated 28 ಫೆಬ್ರುವರಿ 2023, 19:30 IST
ಪರಿಸರ ಸಂರಕ್ಷಣೆಗಾಗಿ ಸಮುದ್ರಮಥನ

ಸಂಗತ: ಶೂನ್ಯ ಇಂಗಾಲದತ್ತ ಭಾರತೀಯ ರೈಲ್ವೆ

ರೈಲು ಮಾರ್ಗಗಳ ವಿದ್ಯುದೀಕರಣದಿಂದಾಗಿ ಡೀಸೆಲ್ ಬಳಕೆಯು ಹಿಂದಿನ ಎರಡು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ
Last Updated 12 ಜನವರಿ 2023, 19:45 IST
ಸಂಗತ: ಶೂನ್ಯ ಇಂಗಾಲದತ್ತ ಭಾರತೀಯ ರೈಲ್ವೆ
ADVERTISEMENT

ಮಾನವನ ಶವವನ್ನು ಗೊಬ್ಬರ ಮಾಡುವ ಪ್ರಕ್ರಿಯೆಗೆ ಒಪ್ಪಿಗೆ ನೀಡಿದ ನ್ಯೂಯಾರ್ಕ್

ಮಾನವನ ದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಕೃಷಿಗೆ ಬಳಕೆ
Last Updated 2 ಜನವರಿ 2023, 6:02 IST
ಮಾನವನ ಶವವನ್ನು ಗೊಬ್ಬರ ಮಾಡುವ ಪ್ರಕ್ರಿಯೆಗೆ ಒಪ್ಪಿಗೆ ನೀಡಿದ ನ್ಯೂಯಾರ್ಕ್

ಪ್ರಚಲಿತ Podcast | ‘ಕಾರ್ಬನ್‌ ಬಾಂಬ್‌’ಗಳ ಆಜೂಬಾಜು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 13 ಅಕ್ಟೋಬರ್ 2022, 4:48 IST
ಪ್ರಚಲಿತ Podcast | ‘ಕಾರ್ಬನ್‌ ಬಾಂಬ್‌’ಗಳ ಆಜೂಬಾಜು

ಕಾರ್ಬನ್‌ ಬಾಂಬ್‌: ಇದು ಢಮಾರೆಂದು ಸಿಡಿಯುವುದಿಲ್ಲ; ಆದರೆ ಪರಿಣಾಮ ಲೋಕವ್ಯಾಪಿ

ವಿಜ್ಞಾನ ವಿಶೇಷ: ನಾಗೇಶ ಹೆಗಡೆ ಅವರ ಅಂಕಣ
Last Updated 13 ಅಕ್ಟೋಬರ್ 2022, 4:22 IST
ಕಾರ್ಬನ್‌ ಬಾಂಬ್‌: ಇದು ಢಮಾರೆಂದು ಸಿಡಿಯುವುದಿಲ್ಲ; ಆದರೆ ಪರಿಣಾಮ ಲೋಕವ್ಯಾಪಿ
ADVERTISEMENT
ADVERTISEMENT
ADVERTISEMENT