ಜನವರಿ 1ರಿಂದ ಕಾರ್ಬನ್ ತೆರಿಗೆ: ಯೂರೋಪ್‌ಗೆ ಲೋಹ ರಫ್ತು ಮಾಡುವ ಭಾರತೀಯರಿಗೆ ಹೊಡೆತ
EU Carbon Policy: ಯುರೋಪಿಯನ್ ಒಕ್ಕೂಟವು ಇಂಗಾಲವನ್ನು ಹೊರಸೂಸುವ ಲೋಹಗಳ ಮೇಲೆ ಕಾರ್ಬನ್ ತೆರಿಗೆ ಜಾರಿಗೆ ತರಲಿದೆ. ಇದರಿಂದ ಭಾರತೀಯ ಉಕ್ಕು, ಅಲ್ಯೂಮಿನಿಯಂ ರಫ್ತಿಗೆ ಆರ್ಥಿಕ ಹೊರೆ ಹೆಚ್ಚಲಿದೆ ಎಂದು ಜಿಟಿಆರ್‌ಐ ತಿಳಿಸಿದೆ.Last Updated 31 ಡಿಸೆಂಬರ್ 2025, 7:01 IST