ಮಣಿಪಾಲ ಆಸ್ಪತ್ರೆಯ ಹೃದ್ರೋಗ ತಜ್ಞರು ಮಡಿಕೇರಿಯಲ್ಲಿ ಲಭ್ಯ
ಮೈಸೂರಿನ ಮಣಿಪಾಲ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಎನ್.ಎಂ.ಡಾ.ಶರತ್ ಬಾಬು ಅವರು ಇಲ್ಲಿನ ನೀಲ್ ಮೆಡಿಕಲ್ಸ್ ಸಂಕೀರ್ಣದಲ್ಲಿ ಪ್ರತಿ ತಿಂಗಳ 2ನೇ ಗುರುವಾರ ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ.Last Updated 13 ಡಿಸೆಂಬರ್ 2024, 15:38 IST