ಗುರುವಾರ, 21 ಆಗಸ್ಟ್ 2025
×
ADVERTISEMENT

Cash seized

ADVERTISEMENT

Karnataka Lokayukta Raid | 7 ಕುಬೇರರ ಆಸ್ತಿ ₹22 ಕೋಟಿ

ಲೋಕಾಯುಕ್ತ ದಾಳಿ* ‘ನಿರ್ಮಿತಿ’ ನಿರ್ದೇಶಕರ ಬಳಿ 4 ಮನೆ, 12 ನಿವೇಶನ
Last Updated 16 ಮೇ 2025, 0:30 IST
Karnataka Lokayukta Raid | 7 ಕುಬೇರರ ಆಸ್ತಿ ₹22 ಕೋಟಿ

ಹಾವೇರಿ: ಕಾರಿನ ಗಾಜು ಒಡೆದು ಕಳವು, ಆಂಧ್ರಪ್ರದೇಶದ ಮನೆಯಲ್ಲಿ ₹ 30 ಲಕ್ಷ ಜಪ್ತಿ

* ಒ.ಜಿ. ಕುಪ್ಪಂನ ನಾಲ್ವರು ಪರಾರಿ * ಹಣ ಇಟ್ಟುಕೊಂಡಿದ್ದವ ಬಂಧನ
Last Updated 11 ಮಾರ್ಚ್ 2025, 4:36 IST
ಹಾವೇರಿ: ಕಾರಿನ ಗಾಜು ಒಡೆದು ಕಳವು, ಆಂಧ್ರಪ್ರದೇಶದ ಮನೆಯಲ್ಲಿ ₹ 30 ಲಕ್ಷ ಜಪ್ತಿ

ಗದಗ | ಬಡ್ಡಿ ವ್ಯವಹಾರ: ಮನೆ ಮೇಲೆ ದಾಳಿ, ₹26.50 ಲಕ್ಷ ನಗದು ವಶ

ಅವಳಿ ನಗರದಲ್ಲಿ ಅಕ್ರಮವಾಗಿ ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು ಹಣ, ಖಾಲಿ ಚೆಕ್‌, ಖಾಲಿ ಬಾಂಡ್‌, ಹಣ ಎಣಿಸುವ ಯಂತ್ರಗಳು ಹಾಗೂ ಆರು ಮಂದಿ ರೌಡಿಶೀಟರ್‌ಗಳು ಸೇರಿದಂತೆ ಒಟ್ಟು 11 ಮಂದಿಯನ್ನು ಭಾನುವಾರ ವಶಕ್ಕೆ ಪಡೆದಿದ್ದಾರೆ.
Last Updated 10 ಫೆಬ್ರುವರಿ 2025, 3:32 IST
ಗದಗ | ಬಡ್ಡಿ ವ್ಯವಹಾರ: ಮನೆ ಮೇಲೆ ದಾಳಿ, ₹26.50 ಲಕ್ಷ ನಗದು ವಶ

ಪಂಜಾಬ್ ಸರ್ಕಾರಕ್ಕೆ ಸೇರಿದ ಕಾರು ದೆಹಲಿ ಪೊಲೀಸ್ ವಶ; ಆರೋಪ ನಿರಾಕರಿಸಿದ ಎಎಪಿ

ದೆಹಲಿ ವಿಧಾನಸಭೆ ಚುನಾವಣೆಗೆ ಪ್ರಚಾರ ಬಿರುಸಿನಿಂದ ಸಾಗುತ್ತಿರುವಂತೆಯೇ ಪಂಜಾಬ್ ಸರ್ಕಾರಕ್ಕೆ ಸೇರಿದ ಕಾರೊಂದನ್ನು ಜಪ್ತಿ ಮಾಡಲಾಗಿದ್ದು, ನಗದು, ಮದ್ಯ ಮತ್ತು ಎಎಪಿ ಕರಪತ್ರಗಳನ್ನು ವಶಪಡಿಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ತಿಳಿಸಿದೆ.
Last Updated 30 ಜನವರಿ 2025, 2:04 IST
ಪಂಜಾಬ್ ಸರ್ಕಾರಕ್ಕೆ ಸೇರಿದ ಕಾರು ದೆಹಲಿ ಪೊಲೀಸ್ ವಶ; ಆರೋಪ ನಿರಾಕರಿಸಿದ ಎಎಪಿ

ಕಾರವಾರ: ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಕಾರಿನಲ್ಲಿ ₹1.14 ಕೋಟಿ ಪತ್ತೆ

ಅಂಕೋಲಾ ತಾಲ್ಲೂಕಿನ ರಾಮನಗುಳಿ ಸಮೀಪ ರಾಷ್ಟ್ರೀಯ ಹೆದ್ದಾರಿ-63 ಪಕ್ಕದ ನಿರ್ಜನ ಸ್ಥಳದಲ್ಲಿ ನಿಲ್ಲಿಸಿಟ್ಟಿದ್ದ ಕಾರಿನಲ್ಲಿ ₹1.14 ಕೋಟಿ ನಗದು ಪತ್ತೆಯಾಗಿದೆ.
Last Updated 29 ಜನವರಿ 2025, 4:36 IST
ಕಾರವಾರ: ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಕಾರಿನಲ್ಲಿ ₹1.14 ಕೋಟಿ ಪತ್ತೆ

ಭೋಪಾಲ್‌: ಕಾರಿನಲ್ಲಿ 52 ಕೆ.ಜಿ ಚಿನ್ನ ₹ 11 ಕೋಟಿ ನಗದು ಪತ್ತೆ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕೆಲ ದಿನಗಳಿಂದ ನಿಂತಿದ್ದ ಎಸ್‌ಯುವಿಯಲ್ಲಿ ₹40 ಕೋಟಿ ಮೌಲ್ಯದ 52 ಕೆ.ಜಿ ಚಿನ್ನದ ಗಟ್ಟಿ ಮತ್ತು ₹11 ಕೋಟಿ ನಗದು ಪತ್ತೆಯಾಗಿದ್ದು, ಅದನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿದೆ.
Last Updated 20 ಡಿಸೆಂಬರ್ 2024, 13:55 IST
ಭೋಪಾಲ್‌: ಕಾರಿನಲ್ಲಿ 52 ಕೆ.ಜಿ ಚಿನ್ನ ₹ 11 ಕೋಟಿ ನಗದು ಪತ್ತೆ

ರಾಮದುರ್ಗ: ಗ್ರಾಮ ಲೆಕ್ಕಾಧಿಕಾರಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ₹1.10 ಕೋಟಿ ವಶ

ರಾಮದುರ್ಗ ತಾಲ್ಲೂಕಿನ ಹಲಗತ್ತಿ ಚೆಕ್‌ಪೋಸ್ಟ್‌ ಬಳಿ, ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹1.10 ಕೋಟಿಗೂ ಅಧಿಕ ನಗದನ್ನು ರಾಮದುರ್ಗ ಪೊಲೀಸರು ಶುಕ್ರವಾರ ವಶಕ್ಕೆ ಪಡೆದರು.
Last Updated 19 ಜುಲೈ 2024, 14:42 IST
ರಾಮದುರ್ಗ: ಗ್ರಾಮ ಲೆಕ್ಕಾಧಿಕಾರಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ₹1.10 ಕೋಟಿ ವಶ
ADVERTISEMENT

ವಾಲ್ಮೀಕಿ ನಿಗಮದ ಹಗರಣ | ಮತ್ತೆ ₹10 ಕೋಟಿ ಜಪ್ತಿ: ಮತ್ತೊಬ್ಬ ಆರೋಪಿ ಬಂಧನ

ವಾಲ್ಮೀಕಿ ನಿಗಮದಲ್ಲಿ ನಡೆದಿದ ಎನ್ನಲಾದ ಹಗರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ದಳದ ಪೊಲೀಸರು ಮತ್ತೆ ₹10 ಕೋಟಿ ಜಪ್ತಿ ‌ಮಾಡಿದ್ದಾರೆ.
Last Updated 29 ಜೂನ್ 2024, 4:20 IST
ವಾಲ್ಮೀಕಿ ನಿಗಮದ ಹಗರಣ | ಮತ್ತೆ ₹10 ಕೋಟಿ ಜಪ್ತಿ: ಮತ್ತೊಬ್ಬ ಆರೋಪಿ ಬಂಧನ

ರಾಂಚಿ | ನಗದು ಪತ್ತೆಯಾಗಿದ್ದ ಫ್ಲ್ಯಾಟ್ ಸಚಿವರದ್ದೆ: ಇ.ಡಿ ಆರೋಪ

ಎಲ್ಲ ಟೆಂಡರ್‌ಗಳಿಂದಲೂ ಶೇ 1.5 ಕಮಿಷನ್ ನಿಗದಿ, ಇದು ಹಣ ಸಂಗ್ರಹಣೆಯ ದೊಡ್ಡ ಜಾಲ–ಇ.ಡಿ.ಆರೋಪ
Last Updated 16 ಮೇ 2024, 15:36 IST
ರಾಂಚಿ | ನಗದು ಪತ್ತೆಯಾಗಿದ್ದ ಫ್ಲ್ಯಾಟ್ ಸಚಿವರದ್ದೆ: ಇ.ಡಿ ಆರೋಪ

LS Polls | ಮತ ಆಮಿಷ: ಆಯೋಗದ ವಶ

LS Polls | ಮತ ಆಮಿಷ: ಆಯೋಗದ ವಶ
Last Updated 28 ಏಪ್ರಿಲ್ 2024, 23:43 IST
LS Polls | ಮತ ಆಮಿಷ: ಆಯೋಗದ ವಶ
ADVERTISEMENT
ADVERTISEMENT
ADVERTISEMENT