ಹುಮನಾಬಾದ್| ಸುಳ್ಳು ಜಾತಿ ಪ್ರಮಾಣಪತ್ರ: ರೇಷ್ಮಾ ಶ್ರೀಧರ ಪುರಸಭೆ ಸದಸ್ಯತ್ವ ರದ್ದು
ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿರುವುದು ರುಜುವಾತು ಆಗಿರುವುದರಿಂದ ಇಲ್ಲಿನ ಪುರಸಭೆ ಸದಸ್ಯೆ ರೇಷ್ಮಾ ಶ್ರೀಧರ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ ಹೊರಡಿಸಿದ್ದಾರೆ. Last Updated 1 ಮಾರ್ಚ್ 2025, 12:32 IST