ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

cattle camp

ADVERTISEMENT

ನರೇಗಲ್ | ಮಣ್ಣಿನ ಫಲವತ್ತತೆಗೆ ದೇಸಿ ಗೋವು ಬಿಡಾರ

ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ಖಾಲಿಯಾಗಿರುವ ಹೊಲದಲ್ಲಿ ದೇಸಿ ಗೋವುಗಳನ್ನು ನಿಲ್ಲಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ರೈತ ಸಮುದಾಯ ಮುಂದಾಗಿದೆ. ಹೋಬಳಿಯ ನಿಡಗುಂದಿ ಸಮೀಪದ ಹೊಲಗಳಲ್ಲಿ ಕೊಪ್ಪಳ ಜಿಲ್ಲೆಯ ಗ್ರಾಮದ ನೂರಕ್ಕೂ ಹೆಚ್ಚು ದೇಸಿ ಗೋವುಗಳ ಹಿಂಡು ಬೀಡು ಬಿಟ್ಟಿವೆ.
Last Updated 30 ಸೆಪ್ಟೆಂಬರ್ 2023, 4:39 IST
ನರೇಗಲ್ |  ಮಣ್ಣಿನ ಫಲವತ್ತತೆಗೆ ದೇಸಿ ಗೋವು ಬಿಡಾರ

ಹಸುಗಳನ್ನು ಕಸಾಯಿಖಾನೆಗೆ ಮಾರುತ್ತಿರುವ ಇಸ್ಕಾನ್: ಮನೇಕಾ ಆರೋಪ ಅಲ್ಲಗಳೆದ ವಕ್ತಾರ

‘ಗೋವುಗಳ ಸಾಕಾಣಿಕೆ ಹೆಸರಿನಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಅತಿ ದೊಡ್ಡ ವಂಚನೆಯನ್ನು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ನಡೆಸುತ್ತಿದೆ’ ಎಂದು ಸಂಸದೆ ಮನೇಕಾ ಗಾಂಧಿ ಆರೋಪಿಸಿದ್ದಾರೆ.
Last Updated 27 ಸೆಪ್ಟೆಂಬರ್ 2023, 6:29 IST
ಹಸುಗಳನ್ನು ಕಸಾಯಿಖಾನೆಗೆ ಮಾರುತ್ತಿರುವ ಇಸ್ಕಾನ್: ಮನೇಕಾ ಆರೋಪ ಅಲ್ಲಗಳೆದ ವಕ್ತಾರ

ಅನಾಥ ರಾಸುಗಳ ಆಶ್ರಯಧಾಮ

ರಾಸುಗಳ ಪೋಷಣೆಗೆ ನಿಂತಿರುವ ಮಹೇಶ ವೃತ್ತಿಯಲ್ಲಿ ಉಪನ್ಯಾಸಕರು. ಗೋರಕ್ಷಣೆ ಇವರಿಗೆ ಪ್ರವೃತ್ತಿ. ಇದಕ್ಕಾಗಿಯೇ ಕಲಬುರ್ಗಿ ತಾಲ್ಲೂಕಿನ ಕುಸನೂರು ಗ್ರಾಮದ ಹೊರವಲಯದಲ್ಲಿ 4 ಎಕರೆ 5 ಗುಂಟೆ ಜಮೀನಿನಲ್ಲಿ ಶ್ರೀಮಾಧವ ಗೋಶಾಲೆ ತೆರೆದಿದ್ದಾರೆ. 40ಕ್ಕೂ ಹೆಚ್ಚು ರಾಸುಗಳಿಗೆ ಆಶ್ರಯ ನೀಡಿದ್ದಾರೆ.
Last Updated 3 ಡಿಸೆಂಬರ್ 2018, 19:30 IST
ಅನಾಥ ರಾಸುಗಳ ಆಶ್ರಯಧಾಮ

ರಾಜಸ್ಥಾನ: ಗೋಶಾಲೆಯೊಳಗೆ ಮಳೆ ನೀರು ನುಗ್ಗಿ 10 ಹಸುಗಳು ಸಾವು

ರಾಜಸ್ಥಾನದ ಭರತ್‍ಪುರ್ ಎಂಬಲ್ಲಿರುವ ಗೋಶಾಲೆಯಲ್ಲಿ ಮಳೆ ನೀರು ನುಗ್ಗಿ 10 ಹಸುಗಳು ಸಾವಿಗೀಡಾಗಿದೆ.ಕಳೆದ ಒಂದು ವಾರದಲ್ಲಿ ನಾಲ್ಕು ಹಸುಗಳು ಸಾವನ್ನಪ್ಪಿದೆ ಎಂದು ಇಲ್ಲಿನ ಮುನ್ಸಿಪಲ್ ಕಾರ್ಪೊರೇಶನ್ ಅಧಿಕಾರಿಗಳು ಹೇಳಿದ್ದಾರೆ.
Last Updated 5 ಆಗಸ್ಟ್ 2018, 11:22 IST
ರಾಜಸ್ಥಾನ: ಗೋಶಾಲೆಯೊಳಗೆ ಮಳೆ ನೀರು ನುಗ್ಗಿ 10 ಹಸುಗಳು ಸಾವು
ADVERTISEMENT
ADVERTISEMENT
ADVERTISEMENT
ADVERTISEMENT