ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

CCTV Camera

ADVERTISEMENT

ಸವಣೂರು | ಬೆಳಗದ ದೀಪ, ಕಣ್ಮುಚ್ಚಿದ ಸಿಸಿ ಟಿವಿ ಕ್ಯಾಮೆರಾ!

ಸವಣೂರು ಪಟ್ಟಣದ ಸಾರ್ವಜನಿಕ ಸ್ಥಳ, ಪ್ರಮುಖ ವೃತ್ತ, ರಸ್ತೆಗಳಲ್ಲಿ ನಿಗಾವಹಿಸಲು ಅಳವಡಿಸಿದ್ದ ಸಿ.ಸಿ ಟಿವಿ ಕ್ಯಾಮೆರಾಗಳು ಕಣ್ಮುಚ್ಚಿದ್ದು, ಪುರಸಭೆ ಮತ್ತು ಪೊಲೀಸ್‌ ಇಲಾಖೆಯ ನಿರ್ವಹಣೆ ಇಲ್ಲದೆ ನಿಷ್ಕ್ರಿಯಗೊಂಡಿವೆ.
Last Updated 28 ಆಗಸ್ಟ್ 2023, 3:17 IST
ಸವಣೂರು | ಬೆಳಗದ ದೀಪ, ಕಣ್ಮುಚ್ಚಿದ ಸಿಸಿ ಟಿವಿ ಕ್ಯಾಮೆರಾ!

ಮಹಾರಾಷ್ಟ್ರ: ಟೊಮೆಟೊ ಕಾವಲಿಗೆ ಸಿಸಿಟಿವಿ ಮೊರೆ ಹೋದ ರೈತ

ಗಗನಕ್ಕೇರಿದ ಬೆಲೆ ನಡುವೆಯೂ ಬಹು ಬೇಡಿಕೆ ಹೊಂದಿರುವ ಟೊಮೆಟೊ ಬೆಳೆ ಕಾವಲಿಗೆ ಮಹಾರಾಷ್ಟ್ರ ರೈತ ಸಿಸಿಟಿವಿ ಕ್ಯಾಮೆರಾ ಮೊರೆ ಹೋಗಿದ್ದಾರೆ.
Last Updated 8 ಆಗಸ್ಟ್ 2023, 12:46 IST
ಮಹಾರಾಷ್ಟ್ರ: ಟೊಮೆಟೊ ಕಾವಲಿಗೆ ಸಿಸಿಟಿವಿ ಮೊರೆ ಹೋದ ರೈತ

ಆಲಮಟ್ಟಿ: ಜನರ ಎಣಿಕೆ ಮಾಡುವ ಕ್ಯಾಮೆರಾ..!

ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾ ಅಳವಡಿಕೆ
Last Updated 18 ಜುಲೈ 2023, 5:30 IST
ಆಲಮಟ್ಟಿ: ಜನರ ಎಣಿಕೆ ಮಾಡುವ ಕ್ಯಾಮೆರಾ..!

ಹಾವೇರಿ: ನಗರದಲ್ಲಿ ಕಣ್ತೆರೆಯದ ಸಿಸಿಟಿವಿ ಕ್ಯಾಮೆರಾ

ಅಪರಾಧ ಚಟುವಟಿಕೆಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡಲು ಹಾಗೂ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಅವಶ್ಯವಿದ್ದ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕಾರ್ಯ ನಗರದಲ್ಲಿ ನನೆಗುದಿಗೆ ಬಿದ್ದಿದೆ. ಆಡಳಿತಾತ್ಮಕ ಮಂಜೂರಾತಿ ನೀಡಿ, 2 ವರ್ಷ ಕಳೆದರೂ ಸಿಸಿಟಿವಿ ಕ್ಯಾಮೆರಾಗಳು ಇನ್ನೂ ಕಣ್ಣು ಬಿಟ್ಟಿಲ್ಲ.
Last Updated 4 ಜುಲೈ 2023, 4:54 IST
ಹಾವೇರಿ: ನಗರದಲ್ಲಿ ಕಣ್ತೆರೆಯದ ಸಿಸಿಟಿವಿ ಕ್ಯಾಮೆರಾ

ಚೀನಾ ಮಾಹಿತಿ ಸಂಗ್ರಹಕ್ಕೆ ಭಾರತದ ಸಿಸಿಟಿವಿ ಬಳಸುತ್ತಿದೆ : ಪ್ರಧಾನಿಗೆ ಪತ್ರ

ನವದೆಹಲಿ: ಚೀನಾದ ಹ್ಯಾಕರ್‌ಗಳು ಭಾರತದಲ್ಲಿ ಅಳವಡಿಸಿರುವ ತನ್ನ ಕ್ಲೋಸ್ ಸರ್ಕ್ಯೂಟ್ ಟೆಲಿವಿಷನ್‌ಗಳಿಂದಲೇ(ಸಿಸಿಟಿವಿ) ಭಾರತದ ಕುರಿತು ಮಾಹಿತಿ ಪಡೆಯುವ ಅಪಾಯವಿದ್ದು, ಸರ್ಕಾರಿ ಕಚೇರಿಗಳಲ್ಲಿ ಚೀನಾದ ‌ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ನಿಷೇಧಿಸಿ ನಿರ್ದೇಶನ ನೀಡುವಂತೆ ಅರುಣಾಚಲ ಪ್ರದೇಶದ ಕಾಂಗ್ರೆಸ್ ಶಾಸಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
Last Updated 6 ಮಾರ್ಚ್ 2023, 2:33 IST
ಚೀನಾ ಮಾಹಿತಿ ಸಂಗ್ರಹಕ್ಕೆ ಭಾರತದ ಸಿಸಿಟಿವಿ ಬಳಸುತ್ತಿದೆ : ಪ್ರಧಾನಿಗೆ ಪತ್ರ

ಅಕ್ರಮ ಮರಳುಗಾರಿಕೆ: ನಾಲ್ವರು ಆರೋಪಿಗಳ ಬಂಧನ– ಟಿಪ್ಪರ್‌ ಲಾರಿ ವಶ

ಅಕ್ರಮ ಮರಳುಗಾರಿಕೆ ತಡೆಗೆ ಅಳವಡಿಸಿದ್ದ ಸಿಸಿಟಿವಿಗೆ ಹಾನಿ
Last Updated 12 ಸೆಪ್ಟೆಂಬರ್ 2022, 16:22 IST
ಅಕ್ರಮ ಮರಳುಗಾರಿಕೆ: ನಾಲ್ವರು ಆರೋಪಿಗಳ ಬಂಧನ– ಟಿಪ್ಪರ್‌ ಲಾರಿ ವಶ

ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ: ಬಿ.ಸಿ.ನಾಗೇಶ್

ರಾಜ್ಯದ ಸರ್ಕಾರಿ ಪ್ರಾಥಮಿಕ‌ ಶಾಲೆಗಳಿಗೆ 15,000 ಪದವೀಧರ ಶಿಕ್ಷಕರ ನೇಮಕಾತಿಗೆ ಮೇ 21 ಮತ್ತು 22 ರಂದು ಸಂಪೂರ್ಣ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
Last Updated 10 ಮೇ 2022, 16:31 IST
ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ: ಬಿ.ಸಿ.ನಾಗೇಶ್
ADVERTISEMENT

ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಲ್ಲಿ ಲಂಡನ್, ನ್ಯೂಯಾರ್ಕ್, ಮೀರಿಸಿದ ದೆಹಲಿ ನಂ.1

ಸಿಸಿಟಿವಿ ಕ್ಯಾಮರಾ ಆಳವಡಿಕೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯು ನ್ಯೂಯಾರ್ಕ್, ಲಂಡನ್ ಮತ್ತು ಶಾಂಘೈಗಳಂತಹ ಮಹಾನಗರಗಳನ್ನು ಹಿಂದಿಕ್ಕಿದೆ.
Last Updated 26 ಆಗಸ್ಟ್ 2021, 11:25 IST
ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಲ್ಲಿ ಲಂಡನ್, ನ್ಯೂಯಾರ್ಕ್, ಮೀರಿಸಿದ ದೆಹಲಿ ನಂ.1

ಹಾವೇರಿ: ಸಿಸಿಟಿವಿ ಕ್ಯಾಮೆರಾ ಶೀಘ್ರ ಅಳವಡಿಸಲು ಡಿ.ಸಿ ಸೂಚನೆ

ಹಳೆಯ ಕ್ಯಾಮೆರಾ ದುರಸ್ತಿಗೊಳಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಡಿ.ಸಿ ಸೂಚನೆ
Last Updated 13 ಆಗಸ್ಟ್ 2021, 16:12 IST
ಹಾವೇರಿ: ಸಿಸಿಟಿವಿ ಕ್ಯಾಮೆರಾ ಶೀಘ್ರ ಅಳವಡಿಸಲು ಡಿ.ಸಿ ಸೂಚನೆ

ಭಟ್ಕಳ: ಸಿ.ಸಿ.ಟಿ.ವಿ ಕ್ಯಾಮೆರಾ ಕಾರ್ಯ ಸ್ಥಗಿತ

ನಿರ್ವಹಣೆ ಇಲ್ಲದೇ ವ್ಯರ್ಥವಾದ ₹ 28 ಲಕ್ಷದ ಯೋಜನೆ
Last Updated 25 ಜೂನ್ 2021, 14:10 IST
ಭಟ್ಕಳ: ಸಿ.ಸಿ.ಟಿ.ವಿ ಕ್ಯಾಮೆರಾ ಕಾರ್ಯ ಸ್ಥಗಿತ
ADVERTISEMENT
ADVERTISEMENT
ADVERTISEMENT