85ನೇ ವಯಸ್ಸಿಗೆ ನಿವೃತ್ತಿ ಘೋಷಿಸಲಿದ್ದಾರೆ ರೈಟ್!
ಹೌದು; ತಮ್ಮ 85ನೇ ವರ್ಷ ವಯಸ್ಸಿನಲ್ಲಿಸಿಸಿಲ್ ರೈಟ್ಅವರು ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದಾರೆ. ಇದರೊಂದಿಗೆ ತಮ್ಮ 60 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಲಿದ್ದಾರೆ. ಇಷ್ಟು ದೀರ್ಘವಾದ ಸಮಯದಲ್ಲಿ ನಿವೃತ್ತಿ ಘೋಷಿಸಿದ ದಾಖಲೆ ಮಾಡಿದ್ದಾರೆ.Last Updated 27 ಆಗಸ್ಟ್ 2019, 19:45 IST