ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Census 2021

ADVERTISEMENT

ಆಳ–ಅಗಲ | ಜನಗಣತಿ ಯಾವಾಗ?

ಜನ ಸಾಮಾನ್ಯರಿಗಾಗಿ ರೂಪಿಸಿರುವ ವಿವಿಧ ಕಲ್ಯಾಣ ಯೋಜನೆಗಳ ಗಾತ್ರ, ವ್ಯಾಪ್ತಿಗಳನ್ನು ನಿಗದಿ ಮಾಡಲು ಜನಗಣತಿಯ ವರದಿ ಮತ್ತು ದತ್ತಾಂಶಗಳು ಅತ್ಯಂತ ಮಹತ್ವದ ಆಧಾರಗಳಾಗಿವೆ.ದೇಶದಲ್ಲಿ ಈಗ ಜಾರಿಯಲ್ಲಿರುವ ಬಹುತೇಕ ಕಲ್ಯಾಣ ಕಾರ್ಯಕ್ರಮಗಳ ಗಾತ್ರ ಮತ್ತು ವ್ಯಾಪ್ತಿಯನ್ನು 2011ರ ಜನಗಣತಿ ವರದಿ ಆಧಾರದಲ್ಲಿ ನಿಗದಿ ಮಾಡಲಾಗಿದೆ. ಆದರೆ ಇದು 11 ವರ್ಷಕ್ಕಿಂತಲೂ ಹಳೆಯ ದತ್ತಾಂಶ. ಈ ಮಧ್ಯೆ ದೇಶದ ಜನಸಂಖ್ಯೆಯು ಹಲವು ಕೋಟಿಗಳಷ್ಟು ಏರಿಕೆಯಾಗಿದೆ.2021ರಲ್ಲಿ ಜನಗಣತಿ ನಡೆದಿಲ್ಲ. ಹೀಗಾಗಿ ದೇಶದ ಕೋಟ್ಯಂತರ ಜನರು ಕಲ್ಯಾಣ ಕಾರ್ಯಕ್ರಮಗಳಿಂದ ವಂಚಿತರಾಗಿದ್ದಾರೆ.
Last Updated 12 ಜೂನ್ 2022, 20:15 IST
ಆಳ–ಅಗಲ | ಜನಗಣತಿ ಯಾವಾಗ?

ಕೋವಿಡ್‌ ಪರಿಣಾಮ ಜನಗಣತಿ ಚಟುವಟಿಕೆ ಮುಂದೂಡಿಕೆ: ಕೇಂದ್ರ ಸರ್ಕಾರ

ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಜನಗಣತಿ 2021ಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.
Last Updated 27 ಜುಲೈ 2021, 13:59 IST
ಕೋವಿಡ್‌ ಪರಿಣಾಮ ಜನಗಣತಿ ಚಟುವಟಿಕೆ ಮುಂದೂಡಿಕೆ: ಕೇಂದ್ರ ಸರ್ಕಾರ

ಎನ್‌ಪಿಆರ್‌ ಭೀತಿ: ಹಳಿ ತಪ್ಪಲಿದೆ ಗಣತಿ?

ಗೃಹಸಚಿವಾಲಯವನ್ನು ಎಚ್ಚರಿಸಿದ ಸ್ಥಾಯಿಸಮಿತಿ
Last Updated 5 ಮಾರ್ಚ್ 2020, 20:02 IST
ಎನ್‌ಪಿಆರ್‌ ಭೀತಿ: ಹಳಿ ತಪ್ಪಲಿದೆ ಗಣತಿ?

2021ರಲ್ಲಿ ಡಿಜಿಟಲ್‌ ಜನಗಣತಿ, ವಿವಿಧ ಉದ್ದೇಶಗಳಿಗೆ ಒಂದೇ ಕಾರ್ಡ್‌: ಅಮಿತ್‌ ಶಾ

2021ರಲ್ಲಿ ಡಿಜಿಟಲ್‌ ಜನಗಣತಿ ನಡೆಯಲಿದೆ. ವಿವಿಧ ಉದ್ದೇಶಗಳಿಗೆ ಒಂದೇ ಕಾರ್ಡ್‌ ಅನ್ನು ಪರಿಚಯಿಸುವ ಉದ್ದೇಶವಿದೆ. ಗಣತಿ ಕಾರ್ಯಕ್ಕೆ ₹12,000 ಕೋಟಿ ವಿನಿಯೋಗಿಸಲಾಗುತ್ತಿದೆ ಎಂದುಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದಾರೆ.
Last Updated 23 ಸೆಪ್ಟೆಂಬರ್ 2019, 10:39 IST
2021ರಲ್ಲಿ ಡಿಜಿಟಲ್‌ ಜನಗಣತಿ, ವಿವಿಧ ಉದ್ದೇಶಗಳಿಗೆ ಒಂದೇ ಕಾರ್ಡ್‌: ಅಮಿತ್‌ ಶಾ

2021ರ ಜನಗಣತಿಯಲ್ಲಿ ಒಬಿಸಿ ಸಮುದಾಯದ ಮಾಹಿತಿ ಸಂಗ್ರಹಿಸಲಿದೆ ಕೇಂದ್ರ ಸರ್ಕಾರ

2021ರ ಜನಗಣತಿಯಲ್ಲಿ ಇದೇ ಮೊದಲ ಬಾರಿಗೆ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಹೇಳಿದೆ.
Last Updated 31 ಆಗಸ್ಟ್ 2018, 20:29 IST
2021ರ ಜನಗಣತಿಯಲ್ಲಿ ಒಬಿಸಿ ಸಮುದಾಯದ ಮಾಹಿತಿ ಸಂಗ್ರಹಿಸಲಿದೆ ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT
ADVERTISEMENT