ಮನ್ ಕಿ ಬಾತ್: ಜನಗಣತಿ ಸರ್ಕಾರದ ಕೆಲಸವಲ್ಲ, ಪ್ರತಿ ನಾಗರಿಕನ ಜವಾಬ್ದಾರಿ; ಪ್ರಧಾನಿ
Digital Census India: ಪ್ರಧಾನಿ ಮೋದಿಯವರು ತಮ್ಮ 'ಮನ್ ಕಿ ಬಾತ್'ನಲ್ಲಿ ಜನಗಣತಿಯ ಮಹತ್ವವನ್ನು ತಿಳಿಸಿದ್ದಾರೆ. ಈ ಬಾರಿಯ ಜನಗಣತಿಯು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ನಾಗರಿಕರು ಸ್ವತಃ ಆನ್‌ಲೈನ್ ಮೂಲಕ ಮಾಹಿತಿ ನೀಡುವ ವಿಶೇಷ ಅವಕಾಶವಿದೆ.Last Updated 26 ಏಪ್ರಿಲ್ 2026, 7:44 IST