ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Center Govt

ADVERTISEMENT

ಕೇಂದ್ರದ ವಿರುದ್ಧ ಪ್ರತಿಭಟನೆ: ದೆಹಲಿ ತಲುಪಿದ ಸಿದ್ದರಾಮಯ್ಯ, ಡಿಕೆಶಿ

ಕೇಂದ್ರದ ವಿರುದ್ಧ ಜಂತರ್ ಮಂತರ್‌ನಲ್ಲಿ ಆಯೋಜಿಸಿರುವ ‘ಚಲೋ ದೆಹಲಿ’ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ಥರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬುಧವಾರ ಬೆಳಿಗ್ಗೆ ದೆಹಲಿ ತಲುಪಿದ್ದಾರೆ.
Last Updated 7 ಫೆಬ್ರುವರಿ 2024, 2:11 IST
ಕೇಂದ್ರದ ವಿರುದ್ಧ ಪ್ರತಿಭಟನೆ: ದೆಹಲಿ ತಲುಪಿದ ಸಿದ್ದರಾಮಯ್ಯ, ಡಿಕೆಶಿ

ಐಟಿ ನಿಯಮಗಳ ಅನುಸರಣೆಗೆ ಸಮಯಾವಕಾಶ ಬೇಕು: ಟ್ವಿಟರ್‌

ಕಳೆದ ವಾರ ಕೇಂದ್ರ ಸರ್ಕಾರ ನೀಡಿದ ಹೊಸ ನಿಯಮಗಳ ಅನುಸರಿಸಲು ಕಡೆಯ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಟ್ವಿಟರ್‌, ಕೊರೊನಾ ಸಂಕಷ್ಟದ ಸಮಯವಾದ್ದರಿಂದ ಸ್ವಲ್ಪ ಕಾಲಾವಕಾಶ ಬೇಕು ಎಂದು ಕೋರಿಕೆ ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ.
Last Updated 8 ಜೂನ್ 2021, 5:39 IST
ಐಟಿ ನಿಯಮಗಳ ಅನುಸರಣೆಗೆ ಸಮಯಾವಕಾಶ ಬೇಕು: ಟ್ವಿಟರ್‌

ಮೂಲಭೂತ ಹಕ್ಕು ಎಲ್ಲ ಸಂದರ್ಭಗಳಿಗೂ ಅನ್ವಯವಾಗದು: ವಾಟ್ಸ್‌ಆ್ಯಪ್‌ಗೆ ಕೇಂದ್ರ

ಭಾರತ ಸರ್ಕಾರವು ಖಾಸಗಿತನದ ಹಕ್ಕನ್ನು ಗೌರವಿಸುತ್ತದೆ. ಆದರೆ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳಡಿ ಮೊದಲು ಮಾಹಿತಿ ಸೃಜಿಸಿದವರನ್ನು ಗುರುತಿಸುವುದರ ಮೂಲಕ ಪ್ರತಿಬಂಧಿಸುವುದು ಮತ್ತು ತನಿಖೆ ನಡೆಸುವುದು ಗಂಭೀರ ಅಪರಾಧ ಎಂದೆನಿಸುವುದಿಲ್ಲ. ಇದು ಭಾರತದ ಸಾರ್ವಭೌಮತೆ ಮತ್ತು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದಲೂ ತಪ್ಪೆನಿಸುವುದಿಲ್ಲ ಎಂದು ಕೇಂದ್ರ ಸರಕಾರ ದೆಹಲಿ ಹೈಕೋರ್ಟ್‌ಗೆ ಪ್ರತಿಕ್ರಿಯಿಸಿದೆ.
Last Updated 26 ಮೇ 2021, 16:39 IST
ಮೂಲಭೂತ ಹಕ್ಕು ಎಲ್ಲ ಸಂದರ್ಭಗಳಿಗೂ ಅನ್ವಯವಾಗದು: ವಾಟ್ಸ್‌ಆ್ಯಪ್‌ಗೆ ಕೇಂದ್ರ

ಮುಷ್ಕರದಲ್ಲಿ ಭಾಗವಹಿಸಿದರೆ ಶಿಸ್ತುಕ್ರಮ: ನೌಕರರಿಗೆ ಕೇಂದ್ರ ಎಚ್ಚರಿಕೆ

ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ಮುಷ್ಕರದಲ್ಲಿ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಮತ್ತು ಇಲಾಖೆಗಳ ನೌಕರರು ಭಾಗವಹಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
Last Updated 7 ಜನವರಿ 2020, 18:48 IST
ಮುಷ್ಕರದಲ್ಲಿ ಭಾಗವಹಿಸಿದರೆ ಶಿಸ್ತುಕ್ರಮ: ನೌಕರರಿಗೆ ಕೇಂದ್ರ ಎಚ್ಚರಿಕೆ

2.25 ಲಕ್ಷ ಕಂಪನಿಗಳ ವಿರುದ್ಧ ಕ್ರಮಕ್ಕೆ ಕೇಂದ್ರ ನಿರ್ಧಾರ

‘2015–16 ಮತ್ತು 2016–17ನೇ ಹಣಕಾಸು ವರ್ಷಗಳಲ್ಲಿ ರಿಟರ್ನ್ಸ್‌ ಸಲ್ಲಿಸದ 2,25,910 ಕಂಪನಿಗಳನ್ನು 2018–19ರ ಹಣಕಾಸು ವರ್ಷದ ಇದುವರೆಗಿನ ಅವಧಿಯಲ್ಲಿ ಗುರುತಿಸಲಾಗಿದೆ. ಕಂಪನಿ ಕಾಯ್ದೆಯ 248 ಸೆಕ್ಷನ್‌ ಅಡಿ ಈ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ’ ಎಂದು ಕಂಪನಿ ವ್ಯವಹಾರ ಸಚಿವ ಪಿ. ಪಿ. ಚೌಧರಿ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
Last Updated 4 ಆಗಸ್ಟ್ 2018, 16:31 IST
2.25 ಲಕ್ಷ ಕಂಪನಿಗಳ ವಿರುದ್ಧ ಕ್ರಮಕ್ಕೆ ಕೇಂದ್ರ ನಿರ್ಧಾರ
ADVERTISEMENT
ADVERTISEMENT
ADVERTISEMENT
ADVERTISEMENT