ಶುಕ್ರವಾರ, 13 ಫೆಬ್ರುವರಿ 2026
×
ADVERTISEMENT

Central budget

ADVERTISEMENT

Union Budget 2026: ಪ್ರವಾಸೋದ್ಯಮಕ್ಕೆ ಸಿಕ್ಕಿದ್ದಿಷ್ಟು

Tourism Development: 2026ನೇ-27 ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದಾರೆ. ಕರ್ನಾಟಕವು ಸೇರಿ ದೇಶದ 20 ಐತಿಹಾಸಿಕ ಸ್ಥಳಗಳಿಗೆ ಹತ್ತು ಸಾವಿರ ಪ್ರವಾಸಿ ಮಾರ್ಗದರ್ಶಕರನ್ನು ನೇಮಿಸಿ ತರಬೇತಿ ನೀಡಲಾಗುತ್ತದೆ.
Last Updated 1 ಫೆಬ್ರುವರಿ 2026, 10:15 IST
Union Budget 2026: ಪ್ರವಾಸೋದ್ಯಮಕ್ಕೆ ಸಿಕ್ಕಿದ್ದಿಷ್ಟು

ಮರಳಿನಲ್ಲಿ ಮೂಡಿಬಂದ 2026–27ನೇ ಸಾಲಿನ ಬಜೆಟ್‌ ಕಲಾಕೃತಿ

Sudarshan Pattnaik: ನವದೆಹಲಿ: 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಭಾನುವಾರ) ಮಂಡಿಸುತ್ತಿದ್ದಾರೆ. ಈ ಹಿನ್ನಲೆ ಮರಳು ಕಲಾವಿದ, ಪದ್ಮಶ್ರೀ ವಿಜೇತ ಸುದರ್ಶನ್ ಪಟ್ನಾಯಕ್ ಅವರು ಮರಳಿನಲ್ಲಿ ಕಲಾಕೃತಿ ನಿರ್ಮಿಸಿದ್ದಾರೆ.
Last Updated 1 ಫೆಬ್ರುವರಿ 2026, 6:04 IST
ಮರಳಿನಲ್ಲಿ ಮೂಡಿಬಂದ 2026–27ನೇ ಸಾಲಿನ ಬಜೆಟ್‌ ಕಲಾಕೃತಿ

Union Budget 2026 LIVE| ಕೇಂದ್ರ ಬಜೆಟ್‌ ಮಂಡನೆ: ನೇರಪ್ರಸಾರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದು, ಚಾರಿತ್ರಿಕ ದಾಖಲೆ ಬರೆದಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಸತ್‌ನಲ್ಲಿ 2026–27ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸುತ್ತಿದ್ದಾರೆ.
Last Updated 1 ಫೆಬ್ರುವರಿ 2026, 5:24 IST
Union Budget 2026 LIVE| ಕೇಂದ್ರ ಬಜೆಟ್‌ ಮಂಡನೆ: ನೇರಪ್ರಸಾರ

ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ವಿತ್ತೀಯ ಕೊರತೆ ಮೀರದು: ಪಿಡಬ್ಲ್ಯುಸಿ

Budget Estimate: ‘ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಅಂದಾಜು ಮಾಡಲಾಗಿರುವ ವಿತ್ತೀಯ ಕೊರತೆಯ ಮಿತಿಯನ್ನು ಕೇಂದ್ರ ಸರ್ಕಾರವು ಮೀರುವುದಿಲ್ಲ ಎಂಬ ನಿರೀಕ್ಷೆ ಇದೆ’ ಎಂದು ಪಿಡಬ್ಲ್ಯುಸಿ ಪಾಲುದಾರ ರಾನೆನ್ ಬ್ಯಾನರ್ಜಿ ಹೇಳಿದ್ದಾರೆ.
Last Updated 11 ಜನವರಿ 2026, 14:22 IST
ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ವಿತ್ತೀಯ ಕೊರತೆ ಮೀರದು: ಪಿಡಬ್ಲ್ಯುಸಿ

ಕೇಂದ್ರದ ಅನುದಾನ ಉಲ್ಲೇಖಿಸಿ: ಜಿಗಜಿಣಗಿ

‘ಕೇಂದ್ರ ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಗಳ ಪ್ರಗತಿಗೆ ಸಿಆರ್‌ಎಫ್ ಅಡಿಯಲ್ಲಿ ₹8 ರಿಂದ 10 ಕೋಟಿ ಅನುದಾನ ನೀಡಿದೆ. ಆದರೆ, ಕಾಂಗ್ರೆಸ್ ಶಾಸಕರು ಪ್ರಧಾನಿ ಮೋದಿ ಅವರ ಕೊಡುಗೆಯನ್ನು ಸೌಜನ್ಯಕ್ಕೂ ಹೇಳುತ್ತಿಲ್ಲ, ಭೂಮಿ ಪೂಜೆಯ ಬ್ಯಾನರ್‌ಗಳಲ್ಲಿಯೂ ಅವರ ಭಾವಚಿತ್ರ ಹಾಕುತ್ತಿಲ್ಲ
Last Updated 3 ಜೂನ್ 2025, 13:11 IST
ಕೇಂದ್ರದ ಅನುದಾನ ಉಲ್ಲೇಖಿಸಿ: ಜಿಗಜಿಣಗಿ

ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಪಾಲು ಕಡಿತಕ್ಕೆ ಕೇಂದ್ರ ಸರ್ಕಾರ ಚಿಂತನೆ

ಮುಂದಿನ ವರ್ಷ ಜಾರಿ ಸಾಧ್ಯತೆ
Last Updated 27 ಫೆಬ್ರುವರಿ 2025, 9:53 IST
ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಪಾಲು ಕಡಿತಕ್ಕೆ ಕೇಂದ್ರ ಸರ್ಕಾರ ಚಿಂತನೆ

Budget 2025 | 'ಜನರಿಂದ, ಜನರಿಗಾಗಿ, ಜನರಿಗೋಸ್ಕರ' ಬಜೆಟ್: ನಿರ್ಮಲಾ ಸೀತಾರಾಮನ್

2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 'ಜನರಿಂದ, ಜನರಿಗಾಗಿ, ಜನರಿಗೋಸ್ಕರ' ಬಜೆಟ್ ಎಂದು ಬಣ್ಣಿಸಿದ್ದಾರೆ.
Last Updated 2 ಫೆಬ್ರುವರಿ 2025, 8:55 IST
Budget 2025 | 'ಜನರಿಂದ, ಜನರಿಗಾಗಿ, ಜನರಿಗೋಸ್ಕರ' ಬಜೆಟ್: ನಿರ್ಮಲಾ ಸೀತಾರಾಮನ್
ADVERTISEMENT

Budget 2025 | ನವೋದ್ಯಮಗಳಿಗೆ ನವೋತ್ಸಾಹ: ₹10ಸಾವಿರ ಕೋಟಿ ನಿಧಿಗಳ ಸಂಚಯ ಬಿಡುಗಡೆ

ದೇಶದಲ್ಲಿ ನವೋದ್ಯಮಗಳ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತೊಂದು ಕಂತಿನ ₹10 ಸಾವಿರ ಕೋಟಿ ನಿಧಿಗಳ ಸಂಚಯ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
Last Updated 1 ಫೆಬ್ರುವರಿ 2025, 7:20 IST
Budget 2025 | ನವೋದ್ಯಮಗಳಿಗೆ ನವೋತ್ಸಾಹ: ₹10ಸಾವಿರ ಕೋಟಿ ನಿಧಿಗಳ ಸಂಚಯ ಬಿಡುಗಡೆ

Budget | PM Dhan Dhyan Krishi Yojana: 1.7 ಕೋಟಿ ಕೃಷಿಕರಿಗೆ ಪ್ರಯೋಜನ

ಸಂಸತ್ತಿನಲ್ಲಿ ಇಂದು (ಶನಿವಾರ) 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 'ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ' ಅನ್ನು ಘೋಷಿಸಿದ್ದಾರೆ.
Last Updated 1 ಫೆಬ್ರುವರಿ 2025, 6:12 IST
Budget | PM Dhan Dhyan Krishi Yojana: 1.7 ಕೋಟಿ ಕೃಷಿಕರಿಗೆ ಪ್ರಯೋಜನ

Budget | ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ನಿರ್ಮಲಾ

ಭಾರತದ ಆರ್ಥಿಕತೆ ವಿಶ್ವದಲ್ಲೇ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Last Updated 1 ಫೆಬ್ರುವರಿ 2025, 5:56 IST
Budget | ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ನಿರ್ಮಲಾ
ADVERTISEMENT
ADVERTISEMENT
ADVERTISEMENT