ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Central Cabinet

ADVERTISEMENT

ಕೇಂದ್ರ ಬಿಜೆಪಿ ಸರ್ಕಾರಕ್ಕೆ ಒಂಬತ್ತು ವರ್ಷ: ತ್ರಿಪುರಾದಲ್ಲಿ ರ್‍ಯಾಲಿ, ನಡ್ಡಾ ಭಾಗಿ

ಕೇಂದ್ರ ಬಿಜೆಪಿ ಸರ್ಕಾರದ ಒಂಬತ್ತು ವರ್ಷಗಳನ್ನು ಪೂರೈಸಿದ ಅಂಗವಾಗಿ ತ್ರಿಪುರಾದಲ್ಲಿ ಬೃಹತ್ ರ್‍ಯಾಲಿಯನ್ನು ಹಮ್ಮಿಕೊಂಡಿದ್ದು, ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಶನಿವಾರ ಭಾಗವಹಿಸಲಿದ್ದಾರೆ.
Last Updated 17 ಜೂನ್ 2023, 4:32 IST
ಕೇಂದ್ರ ಬಿಜೆಪಿ ಸರ್ಕಾರಕ್ಕೆ ಒಂಬತ್ತು ವರ್ಷ: ತ್ರಿಪುರಾದಲ್ಲಿ ರ್‍ಯಾಲಿ, ನಡ್ಡಾ ಭಾಗಿ

ಅನ್ನಭಾಗ್ಯ ಹತ್ತಿಕ್ಕಲು ಕೇಂದ್ರದ ಷಡ್ಯಂತ್ರ: ಸಿದ್ದರಾಮಯ್ಯ ಆಕ್ರೋಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ * ಪ್ರತಿಭಟನಾ ಪತ್ರ ಬರೆಯುವ ಎಚ್ಚರಿಕೆ
Last Updated 14 ಜೂನ್ 2023, 20:12 IST
ಅನ್ನಭಾಗ್ಯ ಹತ್ತಿಕ್ಕಲು ಕೇಂದ್ರದ ಷಡ್ಯಂತ್ರ: ಸಿದ್ದರಾಮಯ್ಯ ಆಕ್ರೋಶ

ಮಣಿಪುರ ಹಿಂಸಾಚಾರ : 10 ಶಾಸಕರಿಂದ ಪ್ರತ್ಯೇಕ ಆಡಳಿತದ ಬೇಡಿಕೆ

ಮಣಿಪುರದಲ್ಲಿ ಹಿಂಸಾಚಾರ ನಡೆದ ಬೆನ್ನಲ್ಲೇ ರಾಜ್ಯದ ಚಿನ್‌–ಕುಕಿ–ಮಿಜೊ–ಜೋಮಿ ಗುಂಪಿಗೆ ಸೇರಿದ 10 ಶಾಸಕರು ತಮ್ಮ ಪ್ರದೇಶಕ್ಕೆ ಪ್ರತ್ಯೇಕ ಆಡಳಿತ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 13 ಮೇ 2023, 14:37 IST
ಮಣಿಪುರ ಹಿಂಸಾಚಾರ : 10 ಶಾಸಕರಿಂದ ಪ್ರತ್ಯೇಕ ಆಡಳಿತದ ಬೇಡಿಕೆ

ರಾಷ್ಟ್ರಮಟ್ಟದಲ್ಲಿ ಮೂರು ಸಹಕಾರ ಸಂಘ: ಕೇಂದ್ರ ಸಚಿವ ಸಂಪುಟ ನಿರ್ಧಾರ

ಸಾವಯವ ಉತ್ಪನ್ನ, ಬಿತ್ತನ ಬೀಜ ಹಾಗೂ ರಫ್ತು ಉತ್ತೇಜಿಸುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಮೂರು ಸಹಕಾರ ಸಂಘಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
Last Updated 11 ಜನವರಿ 2023, 19:31 IST
ರಾಷ್ಟ್ರಮಟ್ಟದಲ್ಲಿ ಮೂರು ಸಹಕಾರ ಸಂಘ: ಕೇಂದ್ರ ಸಚಿವ ಸಂಪುಟ ನಿರ್ಧಾರ

ಚುನಾವಣಾ ಬಾಂಡ್: ಪ್ರತಿ ಹಂತದಲ್ಲೂ ಪಾರದರ್ಶಕತೆ- ಕೇಂದ್ರ ಸರ್ಕಾರದ ಪ್ರತಿಪಾದನೆ

‘ಸುಪ್ರೀಂ’ ನ್ಯಾಯಪೀಠದ ಎದುರು ಕೇಂದ್ರ ಸರ್ಕಾರದ ಪ್ರತಿಪಾದನೆ
Last Updated 14 ಅಕ್ಟೋಬರ್ 2022, 11:18 IST
ಚುನಾವಣಾ ಬಾಂಡ್: ಪ್ರತಿ ಹಂತದಲ್ಲೂ ಪಾರದರ್ಶಕತೆ- ಕೇಂದ್ರ ಸರ್ಕಾರದ ಪ್ರತಿಪಾದನೆ

ಕೃಷಿ ಕಾಯ್ದೆಗಳ ರದ್ದತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕಾಗಿ ರೂಪಿಸಲಾಗಿರುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
Last Updated 24 ನವೆಂಬರ್ 2021, 8:41 IST
ಕೃಷಿ ಕಾಯ್ದೆಗಳ ರದ್ದತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಜವಳಿ ಕ್ಷೇತ್ರಕ್ಕೆ ₹10,683 ಕೋಟಿ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ: ಕೇಂದ್ರ

ದೇಶೀಯ ಉತ್ಪಾದನೆ ಮತ್ತು ರಫ್ತು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರವು ಜವಳಿ ಕ್ಷೇತ್ರಕ್ಕೆ ₹10,683 ಕೋಟಿ ಮೊತ್ತದ ಉತ್ಪಾದನಾ ಆಧಾರಿತ ಪ್ರೋತ್ಸಾಹ ಧನ (ಪಿಎಲ್‌ಐ) ಯೋಜನೆ ರೂಪಿಸಿದೆ.
Last Updated 8 ಸೆಪ್ಟೆಂಬರ್ 2021, 9:28 IST
ಜವಳಿ ಕ್ಷೇತ್ರಕ್ಕೆ ₹10,683 ಕೋಟಿ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ: ಕೇಂದ್ರ
ADVERTISEMENT

ಸಚಿವ ನಾರಾಯಣ ರಾಣೆಗೆ ಬಂಧನದಿಂದ ರಕ್ಷಣೆ

‘ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕೆನ್ನೆಗೆ ಬಾರಿಸುತ್ತಿದ್ದೆ’ ಎಂದಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು, ನಾಸಿಕ್‌ನಲ್ಲಿ ದಾಖಲಾದ ಪ್ರಕರಣದಲ್ಲಿ ಬಂಧಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರವು ಬಾಂಬೆ ಹೈಕೋರ್ಟ್‌ಗೆ ಹೇಳಿದೆ
Last Updated 26 ಆಗಸ್ಟ್ 2021, 3:31 IST
ಸಚಿವ ನಾರಾಯಣ ರಾಣೆಗೆ ಬಂಧನದಿಂದ ರಕ್ಷಣೆ

ಸಂಪಾದಕೀಯ Podcast: ವಿರೋಧ ಪಕ್ಷಗಳ ಒಗ್ಗಟ್ಟಿಗೆ ಬೇಕು ಗಟ್ಟಿಯಾದ ಸಮಾನ ನೆಲೆಗಟ್ಟು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ಆಗಸ್ಟ್ 2021, 3:56 IST
ಸಂಪಾದಕೀಯ Podcast: ವಿರೋಧ ಪಕ್ಷಗಳ ಒಗ್ಗಟ್ಟಿಗೆ ಬೇಕು ಗಟ್ಟಿಯಾದ ಸಮಾನ ನೆಲೆಗಟ್ಟು

ಸಂಪಾದಕೀಯ: ವಿರೋಧ ಪಕ್ಷಗಳ ಒಗ್ಗಟ್ಟಿಗೆ ಬೇಕು ಗಟ್ಟಿಯಾದ ಸಮಾನ ನೆಲೆಗಟ್ಟು

ಸಂಕುಚಿತ ಸ್ವಹಿತಾಸಕ್ತಿಯನ್ನು ಮರೆತು ರಾಜಕೀಯ ಮತ್ತು ಆಳ್ವಿಕೆಯ ಸಕಾರಾತ್ಮಕ ಕಾರ್ಯಸೂಚಿಯನ್ನು ಮುಂದಿಟ್ಟು ಜನರನ್ನು ಆಕರ್ಷಿಸಬೇಕಿದೆ
Last Updated 24 ಆಗಸ್ಟ್ 2021, 21:45 IST
ಸಂಪಾದಕೀಯ: ವಿರೋಧ ಪಕ್ಷಗಳ ಒಗ್ಗಟ್ಟಿಗೆ ಬೇಕು ಗಟ್ಟಿಯಾದ ಸಮಾನ ನೆಲೆಗಟ್ಟು
ADVERTISEMENT
ADVERTISEMENT
ADVERTISEMENT