ನರೇಗಾದಡಿ ಗೌರವಧನ ನಿಲ್ಲಿಸಲು ಕೇಂದ್ರ ಆದೇಶ: ಕೂಸಿನ ಮನೆ ‘ಆರೈಕೆದಾರ’ರಿಗೆ ಸಂಕಷ್ಟ
ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ಆರೈಕೆಗಾಗಿ ರಾಜ್ಯ ಸರ್ಕಾರ ಆರಂಭಿ ಸಿದ್ದ ‘ಕೂಸಿನ ಮನೆ’ ಆರೈಕೆದಾರರಿಗೆ ನರೇಗಾದಡಿ ಗೌರವಧನ ನೀಡಲು ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.Last Updated 30 ನವೆಂಬರ್ 2025, 23:30 IST