ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Centre

ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ನೆರವು: ನಿಯಮ ಬಿಗಿ

Competitive Exams: ಅಂಗವಿಕಲ ಅಭ್ಯರ್ಥಿಗಳು ಸ್ಕ್ರೈಬ್ ಬಳಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಬಿಗಿಗೊಳಿಸಿದ್ದು, ಪರೀಕ್ಷಾ ಏಜೆನ್ಸಿಗಳು ಎರಡು ವರ್ಷಗಳೊಳಗೆ ಸ್ವಂತ ಸ್ಕ್ರೈಬ್ ತಂಡ ರಚಿಸಬೇಕು ಎಂದು ಸೂಚಿಸಿದೆ.
Last Updated 3 ಸೆಪ್ಟೆಂಬರ್ 2025, 14:18 IST
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ನೆರವು: ನಿಯಮ ಬಿಗಿ

ಸಂಪಾದಕೀಯ | ಕೇಂದ್ರ–ರಾಜ್ಯಗಳ ಸಂಬಂಧ: ಅಪನಂಬಿಕೆ ನಿವಾರಿಸಿ ವಿಶ್ವಾಸ ಮೂಡಿಸಬೇಕಿದೆ

ರಾಜ್ಯಗಳು ವ್ಯಕ್ತಪಡಿಸಿರುವ ಕಳವಳಗಳ ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪೂರಕವಾಗಿ ಸ್ಪಂದಿಸಬೇಕಾಗುತ್ತದೆ 
Last Updated 30 ಮೇ 2025, 23:30 IST
ಸಂಪಾದಕೀಯ | ಕೇಂದ್ರ–ರಾಜ್ಯಗಳ ಸಂಬಂಧ: ಅಪನಂಬಿಕೆ ನಿವಾರಿಸಿ ವಿಶ್ವಾಸ ಮೂಡಿಸಬೇಕಿದೆ

Pahalgam Attack|ಭಾರತ ನನ್ನ ಮನೆ, ಪಾಕಿಸ್ತಾನಕ್ಕೆ ವಾಪಸ್‌ ಹೋಗಲ್ಲ; ಮಹಿಳೆ ಅಳಲು

‘ನಾನು ಇಸ್ಲಾಮಾಬಾದ್‌ನವಳು. ಭಾರತದವನನ್ನು ಮದುವೆಯಾಗಿದ್ದೇನೆ. ನನ್ನ ದೇಶ ಬಿಟ್ಟು ನಾನು ಇಲ್ಲಿಗೆ ಬಂದಿದ್ದೇನೆ. ಈಗ ಭಾರತವೇ ನನ್ನ ದೇಶ. ವಾಪಸು ಹೋಗಲು ನನಗೆ ಇಷ್ಟವಿಲ್ಲ. ಇಲ್ಲೇ ಇರಲು ಅವಕಾಶ ಕೊಡಿ‘
Last Updated 29 ಏಪ್ರಿಲ್ 2025, 11:31 IST
Pahalgam Attack|ಭಾರತ ನನ್ನ ಮನೆ, ಪಾಕಿಸ್ತಾನಕ್ಕೆ ವಾಪಸ್‌ ಹೋಗಲ್ಲ; ಮಹಿಳೆ ಅಳಲು

ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 2ರಷ್ಟು ಹೆಚ್ಚಳ

ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ 2ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
Last Updated 28 ಮಾರ್ಚ್ 2025, 11:40 IST
ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 2ರಷ್ಟು ಹೆಚ್ಚಳ

ಜಲಜೀವನ್‌ ಮಿಷನ್‌ | ರಾಜ್ಯಕ್ಕೆ ₹570 ಕೋಟಿಯಷ್ಟೇ ಬಿಡುಗಡೆ: ಪ್ರಭಾ ಆಕ್ರೋಶ

ಕರ್ನಾಟಕದಲ್ಲಿ ಜಲಜೀವನ್‌ ಮಿಷನ್‌ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು 2024–25ರಲ್ಲಿ ₹3804 ಕೋಟಿ ಹಂಚಿಕೆ ಮಾಡಿತ್ತು. ಆದರೆ, ₹570 ಕೋಟಿಯಷ್ಟೇ ಬಿಡುಗಡೆ ಮಾಡಿದೆ. ಇದರಿಂದಾಗಿ, ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದರು.
Last Updated 21 ಮಾರ್ಚ್ 2025, 10:07 IST
ಜಲಜೀವನ್‌ ಮಿಷನ್‌ | ರಾಜ್ಯಕ್ಕೆ ₹570 ಕೋಟಿಯಷ್ಟೇ ಬಿಡುಗಡೆ: ಪ್ರಭಾ ಆಕ್ರೋಶ

₹1.88 ಲಕ್ಷ ಕೋಟಿ ಮೊತ್ತದ ಜಿಎಸ್‌ಟಿ ವಂಚನೆ ಪತ್ತೆ: ಕೇಂದ್ರ

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ₹1.88 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಜಿಎಸ್‌ಟಿ ವಂಚನೆಯನ್ನು ಪತ್ತೆ ಹಚ್ಚಿದ್ದಾರೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ಸೋಮವಾರ ತಿಳಿಸಿದೆ.
Last Updated 10 ಫೆಬ್ರುವರಿ 2025, 15:49 IST
₹1.88 ಲಕ್ಷ ಕೋಟಿ ಮೊತ್ತದ ಜಿಎಸ್‌ಟಿ ವಂಚನೆ ಪತ್ತೆ: ಕೇಂದ್ರ

ರಾಜ್ಯಗಳಿಗೆ ₹1.11 ಲಕ್ಷ ಕೋಟಿ ಬಡ್ಡಿ ರಹಿತ ಸಾಲ ಬಿಡುಗಡೆ

‘ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜನವರಿ ಅವಧಿಯಲ್ಲಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆ ಅಡಿಯಲ್ಲಿ ₹1.11 ಲಕ್ಷ ಕೋಟಿ ಬಡ್ಡಿರಹಿತ ಸಾಲ ನೀಡಲಾಗಿದೆ’ ಎಂದು ಕೇಂದ್ರ ಸಚಿವ ಪಂಕಜ್‌ ಕುಮಾರ್ ಚೌಧರಿ ಸೋಮವಾರ ತಿಳಿಸಿದ್ದಾರೆ.
Last Updated 10 ಫೆಬ್ರುವರಿ 2025, 15:47 IST
ರಾಜ್ಯಗಳಿಗೆ ₹1.11 ಲಕ್ಷ ಕೋಟಿ ಬಡ್ಡಿ ರಹಿತ ಸಾಲ ಬಿಡುಗಡೆ
ADVERTISEMENT

HMPV | ಉಸಿರಾಟದ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ: ರಾಜ್ಯಗಳಿಗೆ ಕೇಂದ್ರ

ಭಾರತದಲ್ಲಿ ಎಚ್‌ಎಂಪಿ (HMPV) ವೈರಸ್‌ ಪತ್ತೆಯಾದ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯ ಸಭೆ ನಡೆಸಿದ್ದು, ಉಸಿರಾಟದ ಸೋಂಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಸೋಂಕು ಹರಡುವಿಕೆ ಬಗ್ಗೆ ಎಚ್ಚರಿಕೆ ಇರಿಸಿ ಎಂದು ಸೂಚನೆ ನೀಡಿದೆ.
Last Updated 7 ಜನವರಿ 2025, 7:25 IST
HMPV | ಉಸಿರಾಟದ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ: ರಾಜ್ಯಗಳಿಗೆ ಕೇಂದ್ರ

ಅಂಗವಿಕಲರಿಗೆ ಮೀಸಲಾತಿ: ಕೇಂದ್ರದಿಂದ ಮಾರ್ಗಸೂಚಿಗಳ ಬಿಡುಗಡೆ

ಕನಿಷ್ಠ ಶೇ 40ರಷ್ಟು ಅಂಗವೈಕಲ್ಯ ಹೊಂದಿದ ವ್ಯಕ್ತಿಗಳಿಗೆ ಮೀಸಲಾತಿ ನೀಡುವುದು ಹಾಗೂ ಅವರಿಗೆ ಯೋಗ್ಯವೆನಿಸುವ ಹುದ್ದೆಗಳನ್ನು ಗುರುತಿಸುವುದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
Last Updated 24 ನವೆಂಬರ್ 2024, 14:07 IST
ಅಂಗವಿಕಲರಿಗೆ ಮೀಸಲಾತಿ: ಕೇಂದ್ರದಿಂದ ಮಾರ್ಗಸೂಚಿಗಳ ಬಿಡುಗಡೆ

ಮಣಿಪುರ ಮತ್ತಷ್ಟು ಪ್ರಕ್ಷುಬ್ಧ | 50 ಹೆಚ್ಚುವರಿ CAPF ತುಕಡಿ ರವಾನೆ: ಕೇಂದ್ರ​

ಸಂಘರ್ಷ ಪೀಡಿತ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸುಮಾರು 5,000ಕ್ಕೂ ಸಿಬ್ಬಂದಿಯನ್ನು ಒಳಗೊಂಡ 50 ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ತುಕಡಿಗಳನ್ನು ಕಳುಹಿಸಲು ಕೇಂದ್ರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
Last Updated 18 ನವೆಂಬರ್ 2024, 10:18 IST
ಮಣಿಪುರ ಮತ್ತಷ್ಟು ಪ್ರಕ್ಷುಬ್ಧ | 50 ಹೆಚ್ಚುವರಿ CAPF ತುಕಡಿ ರವಾನೆ: ಕೇಂದ್ರ​
ADVERTISEMENT
ADVERTISEMENT
ADVERTISEMENT